Month: October 2025

ಮೊಳಕಾಲ್ಕೂರು: ಮುಳ್ಳಿನ ಪೊದೆಯಲ್ಲಿ ಪತ್ತೆಯಾದಅನ್ನ ಭಾಗ್ಯ ಅಕ್ಕಿ

ಮೊಳಕಾಲ್ಕೂರು: ಮುಳ್ಳಿನ ಪೊದೆಯಲ್ಲಿ ಪತ್ತೆಯಾದಅನ್ನ ಭಾಗ್ಯ ಅಕ್ಕಿಬಡವರ ಹಸಿವು ನೀಗಿಸಲು ಜಾರಿಗೆ ತಂದಿದ್ದ ಅನ್ನಭಾಗ್ಯಯೋಜನೆಯ ಅಕ್ಕಿ, ಬಡವರ ಪಾಲಾಗುವ ಬದಲು ಕಾಳಸಂತೆದಂಧೆಕೋರರ ಪಾಲಾಗುತ್ತಿರುವುದು ಕಂಡುಬಂದಿದೆ.ಮೊಳಕಾಲ್ಕೂರಿನ ಶಿರಕೋಳದ ಹೊರ ವಲಯದ ಮುಳ್ಳಿನಪೊದೆಯಲ್ಲಿ ನೂರಾರು ಕೆ.ಜಿ. ಅನ್ನಭಾಗ್ಯದ ಅಕ್ಕಿಯನ್ನುಸಂಗ್ರಹಿಸಿಡಲಾಗಿತ್ತು. ಅಕ್ಕಿ ಬಳಿ ಯಾರೂ ಬರದಂತೆ…

ಹೊಸದುರ್ಗ: ಜಲಾಶಯದ ಕೋಡಿಮಟ್ಟ ಇಳಿಸುವವಿಚಾರ ಕೈ ಬಿಡಬೇಕು

ಹೊಸದುರ್ಗ: ಜಲಾಶಯದ ಕೋಡಿಮಟ್ಟ ಇಳಿಸುವವಿಚಾರ ಕೈ ಬಿಡಬೇಕುಹೊಸದುರ್ಗ ಶಾಸಕ ಬಿಜಿ ಗೋವಿಂದಪ್ಪ ಅವರು ಪದೇ ಪದೇವಿವಿ ಸಾಗರ ಜಲಾಶಯದ ಕೋಡಿ ಮಟ್ಟವನ್ನು ತಗ್ಗಿಸುವಂತೆಹೇಳುತ್ತಿರುವುದು ಅವರ ಸ್ಥಾನಕ್ಕೆ ಶೋಭೆ ತರುವಂತದ್ದಲ್ಲಎಂದು ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿರಮೇಶ್ ಹೇಳಿದ್ದಾರೆ. ಶುಕ್ರವಾರ ಹಿರಿಯೂರಿನಲ್ಲಿ ಮಾತನಾಡಿದಅವರು,…

ಹೊಳಲ್ಕೆರೆ: ಚಿರತೆ ಹಿಡಿದು ಬದುಕಲು ಬಿಡಿ

ಹೊಳಲ್ಕೆರೆ: ಚಿರತೆ ಹಿಡಿದು ಬದುಕಲು ಬಿಡಿಹೊಳಲ್ಕೆರೆ ಕ್ಷೇತ್ರದ ಆಲಘಟ್ಟ ಗ್ರಾಮದಲ್ಲಿ ಚಿರತೆ ಹಾವಳಿಹೆಚ್ಚಾಗಿದ್ದು, ಕೂಡಲೇ ಬೋನಿಟ್ಟು ಚಿರತೆಯನ್ನು ಹಿಡಿಯಬೇಕೆಂದುರೈತ ನಾಗರಾಜಪ್ಪ ಅರಣ್ಯ ಇಲಾಖೆ ಅಧಿಕಾರಿಗಳಿಗೆಒತ್ತಾಯಿಸಿದ್ದಾರೆ. ಶುಕ್ರವಾರ ಲೋಕಲ್ ನೊಂದಿಗೆ ಮಾತನಾಡಿದಅವರು, ಕಳೆದ ಮೂರು ದಿನಗಳಿಂದ ಚಿರತೆ ಕುರಿ ಮತ್ತುಹಸುವಿನ ಕರುಗಳನ್ನು ತಿಂದಿದೆ.…

ರಾಜ್ಯದಲ್ಲಿ ಮುಂದಿನ 7 ದಿನಗಳಲ್ಲಿ ಹಲವೆಡೆ ವ್ಯಾಪಕಮಳೆ ಸಾಧ್ಯತೆ

ರಾಜ್ಯದಲ್ಲಿ ಮುಂದಿನ 7 ದಿನಗಳಲ್ಲಿ ಹಲವೆಡೆ ವ್ಯಾಪಕಮಳೆ ಸಾಧ್ಯತೆರಾಜ್ಯದಲ್ಲಿ ಮುಂದಿನ 7 ದಿನಗಳಲ್ಲಿ ಬಹುತೇಕ ಕಡೆಗಳಲ್ಲಿವ್ಯಾಪಕ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನಇಲಾಖೆ ತಜ್ಞರು ಇಂದು ಮಾಹಿತಿ ನೀಡಿದ್ದಾರೆ. ಅಕ. 27ರಂದುಚಂಡಮಾರುತವಾಗುವ ಸಾಧ್ಯತೆ ಇದ್ದು, ಇದರ ಪ್ರಭಾವದಿಂದಕರಾವಳಿ ಜಿಲ್ಲೆಗಳಲ್ಲಿ ಅ.24…

ಹೊಳಲ್ಕೆರೆ: ಚಿರತೆ ದಾಳಿ: ಕುರಿ ಸೇರಿ ರೈತ ಪಾರು

ಹೊಳಲ್ಕೆರೆ: ಚಿರತೆ ದಾಳಿ: ಕುರಿ ಸೇರಿ ರೈತ ಪಾರುಹೊಳಲ್ಕೆರೆ ಕ್ಷೇತ್ರದ ಆಲಘಟ್ಟ ಗ್ರಾಮದಲ್ಲಿ ಕಳೆದ ಒಂದುತಿಂಗಳಿನಿಂದ ಚಿರತೆಯ ಉಪಟಳ ಹೆಚ್ಚಾಗಿದ್ದು, ಗ್ರಾಮಸ್ಥರುಭಯದ ವಾತಾವರಣದಲ್ಲಿದ್ದಾರೆ. ನಾಗರಾಜಪ್ಪ ಎಂಬುವರಕುರಿಗಳ ಮೇಲೆ ಚಿರತೆ ದಾಳಿ ನಡೆಸಿದ್ದು, ಅವರನ್ನು ರಕ್ಷಿಸಲುಹೋದಾಗ ನಾಗರಾಜಪ್ಪ ಅವರ ಮೇಲೂ ಚಿರತೆ ಎರಗಿದೆ.ಅದೃಷ್ಟವಶಾತ್,…

ಕಡಬನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಇಡೀ ರಾಜ್ಯಕ್ಕೆ ಮಾದರಿ ಜಿ.ಟಿ .ಉಮಾ.

ಕಡಬನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಇಡೀ ರಾಜ್ಯಕ್ಕೆ ಮಾದರಿ ಜಿ.ಟಿ .ಉಮಾ. ತುರವನೂರು:: ಶಾಸಕ ಟಿ ರಘುಮೂರ್ತಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಉತ್ತಮವಾದ ಶಾಲಾ ಕೊಠಡಿಯನ್ನು ನಿರ್ಮಾಣ ಮಾಡಿದ್ದಾರೆ ಎಂದು ಪ್ರಭಾರಿ ಮುಖ್ಯ ಶಿಕ್ಷಕಿ ಜಿ.ಟಿ. ಉಮಾ ಹೇಳಿದರು.…

ಭಕ್ತಿ ಮತ್ತು ನಂಬಿಕೆಗಳ ಸಂಗಮವೇ ನಮ್ಮ ಹಿಂದೂ ಧರ್ಮ : ಎನ್ ರಘುಮೂರ್ತಿ.

ಭಕ್ತಿ ಮತ್ತು ನಂಬಿಕೆಗಳ ಸಂಗಮವೇ ನಮ್ಮ ಹಿಂದೂ ಧರ್ಮ : ಎನ್ ರಘುಮೂರ್ತಿ. ನಾಯಕನಹಟ್ಟಿ: ಹೋಬಳಿಯ ಗೌಡಗೆರೆ ಗ್ರಾಮದಲ್ಲಿ ಕಾಳಿಕಾಂಬ ದೇವಿಯ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿ ಮತ್ತು ನಂಬಿಕೆಗಳ ಸಂಗಮವೇ ನಮ್ಮ ಹಿಂದೂ ಧರ್ಮ ಎಂದು ಚಳ್ಳಕೆರೆ ನಿಕಟಪೂರ್ವ ತಹಶಿಲ್ದಾರ್…

ಚಿತ್ರದುರ್ಗ: ನನಗೆ ಟಿಕೆಟ್ ನೀಡುವ ಭರವಸೆ ಇದೆ

ಚಿತ್ರದುರ್ಗ: ನನಗೆ ಟಿಕೆಟ್ ನೀಡುವ ಭರವಸೆ ಇದೆಮುಂಬರುವ ಆತ್ಮೀಯ ಪದವೀಧರ ಕ್ಷೇತ್ರದ ಚುನಾವಣೆಗೆ ತಾನುಆಕಾಂಕ್ಷಿಯಾಗಿರುವುದಾಗಿ, ತನ್ನ ಸೇವೆ ಪರಿಗಣಿಸಿ ಪಕ್ಷ ಈ ಬಾರಿಟಿಕೆಟ್ ನೀಡುವ ಭರವಸೆ ಇದೆ ಎಂದು ಬಿಜೆಪಿಯ ಕಾನೂನುಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತಕುಮಾರ್ ತಿಳಿಸಿದ್ದಾರೆ.ಚಿತ್ರದುರ್ಗದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ…

ಚಿತ್ರದುರ್ಗ: ಹಲ್ಲೆಕೋರರ ಮೇಲೆ ಕ್ರಮ ಜರುಗಿಸಿ

ಚಿತ್ರದುರ್ಗ: ಹಲ್ಲೆಕೋರರ ಮೇಲೆ ಕ್ರಮ ಜರುಗಿಸಿಚಿತ್ರದುರ್ಗದ ಮುದ್ದಾಪುರದಲ್ಲಿ ಬುಧವಾರ ಜಮೀನು ವಿವಾದಕ್ಕೆಸಂಬಂಧಿಸಿದಂತೆ ತಿಪ್ಪಣ್ಣ ಎಂಬುವರ ಮೇಲೆ ಹಲ್ಲೆ ನಡೆದಿದೆ.ಹಲ್ಲೆಗೊಳಗಾದ ತಿಪ್ಪಣ್ಣನ ಮಗ ವಿರೇಶ್, ಹಲ್ಲೆಕೋರರ ವಿರುದ್ಧತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.ಈ ಹಿಂದೆ ಕೂಡ ಹಲ್ಲೆ ನಡೆದಿತ್ತು, ಆಗ ದೂರು ನೀಡಿದ್ದರೂಯಾವುದೇ…

ಚಿತ್ರದುರ್ಗ: ಐನಹಳ್ಳಿ ಪ್ರಮೋದ ನಾಪತ್ತೆ

ಚಿತ್ರದುರ್ಗ: ಐನಹಳ್ಳಿ ಪ್ರಮೋದ ನಾಪತ್ತೆಚಿತ್ರದುರ್ಗದ ಐನಹಳ್ಳಿ ಗ್ರಾಮದ ಪ್ರಮೋದ್ ಎಂಬುವರುಕಾಣೆಯಾಗಿದ್ದು, ಈ ಕುರಿತು ಅ. 20 ರಂದು ಕೋಟೆ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಮೋದ್ ಅವರ ಗುರುತುಪತ್ತೆಯಾದಲ್ಲಿ, ಕೋಟೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ08194222933, 9480803145, ಪೊಲೀಸ್ ಉಪಾಧೀಕ್ಷಕರದೂರವಾಣಿ ಸಂಖ್ಯೆ 08194222430,…

error: Content is protected !!