Month: October 2025

ಚಳ್ಳಕೆರೆ : ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಸಾರ್ವಜನಿಕರು…?

ಚಳ್ಳಕೆರೆ : ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಸಾರ್ವಜನಿಕರು. ಹೌದು ಚಳ್ಳಕೆರೆ ನಗರಸಭೆಯಲ್ಲಿ ಸಾರ್ವಜನಿಕರ ಕೆಲಸಗಳು ಹಾಗಬೇಕು‌ ಎಂದರೆ ವರ್ಷಾನು ಗಟ್ಟಲೆ‌ಕಾಯಬೇಕು, ಇನ್ನೂ ಮನೆ ಕಂದಾಯ, ಇ ಸ್ವತ್ತು ಪಡೆಯಲು ಖಾತೆ ಬದಲಾವಣೆ ಈಗೇ ನಗರಸಭೆ ವ್ಯಾಪ್ತಿಯ ಕೆಲಸಗಳಿಗೆ ವರ್ಷಗಳೆ ಲೆಕ್ಕವಿಲ್ಲದಷ್ಟು…

ಚಳ್ಳಕೆರೆ ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಅಖಂಡ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನಡೆದ ಪ್ರತಿಭಟನಾ ಸ್ಥಳಕ್ಕೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಮನವಿ ಸ್ವೀಕರಿಸಿದರು.

ಚಳ್ಳಕೆರೆ ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಅಖಂಡ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನಡೆದ ಪ್ರತಿಭಟನಾ ಸ್ಥಳಕ್ಕೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ…

ಮಕ್ಕಳು ಅವಧಾನ, ಅಧ್ಯಯನಶೀಲತೆಯನ್ನು ಬೆಳೆಸಿಕೊಳ್ಳಬೇಕು”:

“ಮಕ್ಕಳು ಅವಧಾನ, ಅಧ್ಯಯನಶೀಲತೆಯನ್ನು ಬೆಳೆಸಿಕೊಳ್ಳಬೇಕು”:- ಚೇತನ್ ಕುಮಾರ್ ಕಿವಿಮಾತು. ಚಳ್ಳಕೆರೆ:-ಮಕ್ಕಳು ಅವಧಾನ ಮತ್ತು ಅಧ್ಯಯನಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಚೇತನ್ ಕುಮಾರ್ ಮಕ್ಕಳಿಗೆ ಕಿವಿಮಾತು ಹೇಳಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ…

ಚಿತ್ರದುರ್ಗ: ಹೋಂ ವರ್ಕ್ ಮಾಡಲಿಲ್ಲವೆಂದುಅಮಾನುಷವಾಗಿ ಥಳಿಸಿದ ಶಿಕ್ಷಕ

ಚಿತ್ರದುರ್ಗ: ಹೋಂ ವರ್ಕ್ ಮಾಡಲಿಲ್ಲವೆಂದುಅಮಾನುಷವಾಗಿ ಥಳಿಸಿದ ಶಿಕ್ಷಕಚಿತ್ರದುರ್ಗದ ನ್ಯೂಲಿಟಲ್ ಫೇರಿಸ್ ಶಾಲೆಯಲ್ಲಿ ಮೂರನೇತರಗತಿ ವಿದ್ಯಾರ್ಥಿಯೊಬ್ಬನಿಗೆ ಹೋಂವರ್ಕ್ ಮಾಡಿಲ್ಲವೆಂದುಅಮಾನುಷವಾಗಿ ಥಳಿಸಲಾಗಿದೆ. ಈ ಘಟನೆ ಖಂಡಿಸಿ ಕರುನಾಡವಿಜಯಸೇನೆ ಶಾಲೆಯ ಆಡಳಿತಾಧಿಕಾರಿಗಳನ್ನು ಬಂಧಿಸುವಂತೆಪ್ರತಿಭಟನೆ ನಡೆಸಿದೆ. ಶಾಲೆಯವರು ಹೊರಗೆ ನಿಲ್ಲಿಸಿದಾಗ ಮೈಮೇಲೆ ಗ್ಲಾಸ್ ಬಿದ್ದು ಗಾಯವಾಗಿದೆ ಎಂದು…

ಚಳ್ಳಕೆರೆ: ಮೀಟರ್ ರೀಡರ್ ಯಡವಟ್ಟಿನಿಂದ 17ಸಾವಿರ ವಿದ್ಯುತ್ ಬಿಲ್ ಬಂತು

ಚಳ್ಳಕೆರೆ: ಮೀಟರ್ ರೀಡರ್ ಯಡವಟ್ಟಿನಿಂದ 17ಸಾವಿರ ವಿದ್ಯುತ್ ಬಿಲ್ ಬಂತುಚಳ್ಳಕೆರೆಯ ಗಾಂಧಿ ನಗರದಲ್ಲಿ ವಿದ್ಯುತ್ ಮೀಟರ್ ರೀಡರ್‌ನಎಡವಟ್ಟಿನಿಂದಾಗಿ ಕೆಲ ನಿವಾಸಿಗಳಿಗೆ 5 ರಿಂದ 17 ಸಾವಿರರೂಪಾಯಿಗಳವರೆಗೆ ವಿದ್ಯುತ್ ಬಿಲ್ ಬಂದಿದೆ. ಸರ್ಕಾರಗ್ಯಾರಂಟಿ ಯೋಜನೆಯಡಿ ಉಚಿತ ವಿದ್ಯುತ್ ನೀಡುತ್ತಿದ್ದರೂ, ಈರೀಡರ್‌ನಿಂದ ಗ್ರಾಹಕರು ಕಂಗಾಲಾಗಿದ್ದಾರೆ.…

ಚಿತ್ರದುರ್ಗ: ವಿರೋಧದ ನಡುವೆ ಟೂರ್ ಹೊರಟಸದಸ್ಯರು

ಚಿತ್ರದುರ್ಗ: ವಿರೋಧದ ನಡುವೆ ಟೂರ್ ಹೊರಟಸದಸ್ಯರುಚಿತ್ರದುರ್ಗ ನಗರಸಭೆ ಸದಸ್ಯರು, ಕನ್ನಡ ಪರ ಸಂಘಟನೆಗಳವಿರೋಧ ಹಾಗೂ ಪ್ರತಿಭಟನೆಗಳ ನಡುವೆಯೂ ತಮ್ಮ ಅಧ್ಯಯನಪ್ರವಾಸವನ್ನು ಕೈಗೊಂಡಿದ್ದಾರೆ. ಶುಕ್ರವಾರದ ಸಭೆಯಲ್ಲಿವಿರೋಧ ವ್ಯಕ್ತವಾಗಿದ್ದರೂ, ಅಧ್ಯಕ್ಷರು ಮತ್ತು ಸದಸ್ಯರು 26ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಅಹಮದಾಬಾದ್, ಗುಜರಾತ್‌ಗೆಪ್ರಯಾಣ ಬೆಳೆಸಿದ್ದಾರೆ. ಈ ಅಧ್ಯಯನ…

ಚಿತ್ರದುರ್ಗ: ಲವ್ ದೋಖಾ ಪಿಎಸೈ ಮೇಲೆ ದೂರುದಾಖಲು

ಚಿತ್ರದುರ್ಗ: ಲವ್ ದೋಖಾ ಪಿಎಸೈ ಮೇಲೆ ದೂರುದಾಖಲುಚಿತ್ರದುರ್ಗ ನಗರಠಾಣೆ ಪಿಎಸ್‌ಐ ಗಾದ್ರಿಲಿಂಗಪ್ಪ ವಿರುದ್ಧಮಹಿಳೆಯೊಬ್ಬರು ಮದುವೆಯಾಗುವುದಾಗಿ ಪ್ರೀತಿಸಿ, ಬಳಿಕಕೈಬಿಟ್ಟಿದ್ದಾರೆಂದು ದೂರು ನೀಡಿದ್ದಾರೆ. ಚಳ್ಳಕೆರೆ ಮೂಲದಸಂತ್ರಸ್ತೆಯು, ಪಿಎಸ್‌ಐ ಗಾದ್ರಿಲಿಂಗಪ್ಪ ಪರಿಚಯಿಸಿಕೊಂಡುಪ್ರೀತಿ ಮಾಡಿ ಮದುವೆಗೆ ನಿರಾಕರಿಸಿದ್ದಾರೆಂದು ಆರೋಪಿಸಿದ್ದಾರೆ.ಈ ಸಂಬಂಧ ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ಪ್ರಕರಣದಾಖಲಾಗುತ್ತಿದ್ದಂತೆ ಪಿಎಸ್‌ಐ…

ಚಳ್ಳಕೆರೆ : ಕೊಂಚ ಯಾಮಾರಿದರೆ ಅಪಾಯ ಕಟ್ಟಿಟ ಬುತ್ತಿ ,, ಹೌದು ಇದು ಯಾವುದೋ ದೂರದ ಗ್ರಾಮೀಣ ಪ್ರದೇಶದ ಸುದ್ದಿಯಲ್ಲಿ ಬದಲಾಗಿ ಚಳ್ಳಕೆರೆ ನಗರದ ಹೃದಯ ಭಾಗದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ರಸ್ತೆ ಗುಂಡಿಗಳ ಸ್ಟೋರಿ…??

ಚಳ್ಳಕೆರೆ : ಕೊಂಚ ಯಾಮಾರಿದರೆ ಅಪಾಯ ಕಟ್ಟಿಟ ಬುತ್ತಿ ಹೌದು ಇದು ಯಾವುದೋ ದೂರದ ಗ್ರಾಮೀಣ ಪ್ರದೇಶದ ಸುದ್ದಿಯಲ್ಲಿ ಬದಲಾಗಿ ಚಳ್ಳಕೆರೆ ನಗರದ ಹೃದಯ ಭಾಗದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ರಸ್ತೆ ಗುಂಡಿಗಳ ಸುದ್ದಿ ನಿಜಕ್ಕೂ ಅಭಿವೃದ್ಧಿ ಹೆಸರಲ್ಲಿ ಕೋಟಿ ಕೋಟಿ…

ಚಳ್ಳಕೆರೆ : ನಿರುದ್ಯೋಗ ಹೋಗಲಾಡಿಸಲು ಯುವ ಪೀಳಿಗೆ ನಿದ್ರೆ ಯಿಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾದರೆ,

ಚಳ್ಳಕೆರೆ : ನಿರುದ್ಯೋಗ ಹೋಗಲಾಡಿಸಲು ಯುವ ಪೀಳಿಗೆ ನಿದ್ರೆ ಯಿಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾದರೆ, ಚಳ್ಳಕೆರೆ ನಗರದ ಕೃಷ್ಣಾ ರಾಜೇಂದ್ರ ಗ್ರಂಥಾಲಯ ನಾಲ್ಕನೇ ಶನಿವಾರ ಎಂದು ಬಾಗಿಲು ಹಾಕಿರುವುದು ಓದುವ ಯುವಕರಿಗೆ ಬೇಸರ ತಂದಿತ್ತು, ಇನ್ನು ಮುಂಜಾನೆಯೇ ಗ್ರಾಮೀಣ ಪ್ರದೇಶಗಳಿಂದ ದಾವಿಸಿದ…

ಮಕ್ಕಳಿಗೆ ಬಾಲ್ಯದಲ್ಲಿಯೇ ಸದ್ಗುಣಗಳನ್ನು ಬೆಳೆಸಬೇಕು”:

“ಮಕ್ಕಳಿಗೆ ಬಾಲ್ಯದಲ್ಲಿಯೇ ಸದ್ಗುಣಗಳನ್ನು ಬೆಳೆಸಬೇಕು”:-ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅಭಿಪ್ರಾಯ. ಚಳ್ಳಕೆರೆ:-ಮಕ್ಕಳಿಗೆ ಬಾಲ್ಯದಲ್ಲಿಯೇ ಸದ್ಗುಣಗಳನ್ನು ಬೆಳೆಸಬೇಕು ಎಂದು ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಪಾಲಕರಿಗೆ ಕಿವಿಮಾತು ಹೇಳಿದರು‌. ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ…

error: Content is protected !!