Month: October 2025

ಚಳ್ಳಕೆರೆ : ಚಳ್ಳಕೆರೆ: ಸಿಮೆಂಟ್ ಅಂಗಡಿ ಕಳ್ಳನ ಬಂಧಿಸಿದಪೊಲೀಸರು

ಚಳ್ಳಕೆರೆ : ಚಳ್ಳಕೆರೆ: ಸಿಮೆಂಟ್ ಅಂಗಡಿ ಕಳ್ಳನ ಬಂಧಿಸಿದಪೊಲೀಸರುಚಳ್ಳಕೆರೆ ನಗರದಲ್ಲಿ 15 ದಿನಗಳ ಹಿಂದೆ ಸಿಮೆಂಟ್ಅಂಗಡಿಯೊಂದರಲ್ಲಿ ಕಳವು ಮಾಡಿದ್ದ ಆರೋಪಿಯನ್ನುಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಂಧ್ರ ಮೂಲದ ನಾಗರಾಜ್ಎಂಬಾತನನ್ನು ಬಂಧಿಸಿ, ಇಂದು ಅಂಗಡಿಗೆ ಕರೆತಂದು ಸ್ಥಳಮಹಜರು ನಡೆಸಿದ್ದಾರೆ. ಆರೋಪಿ ಕಳವು ಮಾಡಿದ್ದ ನಗದುಹಣ…

ಚಳ್ಳಕೆರೆ : ಚಳ್ಳಕೆರೆ: ಸಾಲ ಕೊಟ್ಟವರಿಗೆ ಹೇಗೆ ಮುಖತೋರಿಸುವುದು

ಚಳ್ಳಕೆರೆ : ಚಳ್ಳಕೆರೆ: ಸಾಲ ಕೊಟ್ಟವರಿಗೆ ಹೇಗೆ ಮುಖತೋರಿಸುವುದುಚಳ್ಳಕೆರೆ ತಾಲೂಕಿನಲ್ಲಿ ಈರುಳ್ಳಿ ಬೆಳೆ ಕೊಳೆ ರೋಗದಿಂದ ಮತ್ತುಶೇಂಗಾ ಬೆಳೆ ಬೆಂಕಿ ರೋಗದಿಂದ ನಾಶವಾಗಿದ್ದು, ಉತ್ತಮಬೆಳೆ ನಿರೀಕ್ಷೆಯಲ್ಲಿದ್ದ ರೈತರು ಹಾಕಿದ ಬಂಡವಾಳ ಸಿಗದೆಸಾಲಗಾರರಿಗೆ ಹೇಗೆ ಮುಖ ತೋರಿಸುವುದೆಂಬ ಚಿಂತೆಯಲ್ಲಿಕಂಗಾಲಾಗಿದ್ದಾರೆ. ಕುರುಡಿಹಳ್ಳಿ, ಬಾಲೇನಹಳ್ಳಿ ಗ್ರಾಮಗಳ…

ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಸಂಭ್ರಮದ ವಿಜಯದಶಮಿ ಆಯುಧ ಪೂಜೆಗೆ ಚಾಲನೆ ನೀಡಿದ ಶಾಖಾಧಿಕಾರಿ ಎನ್. ಬಿ. ಬೋರಣ್ಣ,

ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಸಂಭ್ರಮದ ವಿಜಯದಶಮಿ ಆಯುಧ ಪೂಜೆಗೆ ಚಾಲನೆ ನೀಡಿದ ಶಾಖಾಧಿಕಾರಿ ಎನ್. ಬಿ. ಬೋರಣ್ಣ, ನಾಯಕನಹಟ್ಟಿ:: ಭಾರತೀಯ ಸಂಸ್ಕೃತಿಯಂತೆ ಪ್ರತಿ ವರ್ಷ ಆಯ್ದ ಪೂಜೆ ಆಚರಣೆ ಮಾಡುವುದು ಸಂಪ್ರದಾಯವಾಗಿದೆ ಎಂದು ಪಟ್ಟಣದ ಬೆಸ್ಕಾಂ ಕಚೇರಿಯ ಶಾಖಾಧಿಕಾರಿ ಎನ್ ಬಿ…

ಚಳ್ಳಕೆರೆ:ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬದ ಪ್ರಯುಕ್ತ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಜನರು ಇಂದು ಬೆಳಂಬೆಳಗ್ಗೆ ಮುಗಿಬಿದ್ದಿದ್ದರು.

ಚಳ್ಳಕೆರೆ:ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬದ ಪ್ರಯುಕ್ತ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಜನರು ಇಂದು ಬೆಳಂಬೆಳಗ್ಗೆ ಮುಗಿಬಿದ್ದಿದ್ದರು. ಹಬ್ಬದ ಪ್ರಯುಕ್ತ ಹೂವುಗಳ ದರದಲ್ಲಿ ಏರಿಕೆ ಇದ್ದರೂ ಖರೀದಿಯ ಭರಾಟೆ ಮಾತ್ರ ಜೋರಾಗಿತ್ತು. ನಗರದ ನೆಹರು ವೃತ್ತದ ಸಮೀಪ ಮುಖ್ಯ ರಸ್ತೆಗಳ ಬದಿಯಲ್ಲಿ ಬೂದುಗುಂಬಳ,…

ಚಳ್ಳಕೆರೆ :ಕೃಷಿ ವಿಭಾಗದಲ್ಲಿ ಉತ್ತಮ ವಿಜ್ಞಾನಿ ಪ್ರಶಸ್ತಿ ಗೆ ಬಾಜನರಾದ ಎಟಿ.ಕೃಷ್ಣಮೂರ್ತಿ ರವರಿಗೆ ಸ್ವ ಗ್ರಾಮದಲ್ಲಿ ಅದ್ದೂರಿ ಸನ್ಮಾನ ಮಾಡುವ ಮೂಲಕ ಅಭಿನಂಧಿಸಿದ್ದಾರೆ.

ಕೃಷಿ ವಿಭಾಗದಲ್ಲಿ ಉತ್ತಮ ವಿಜ್ಞಾನಿ ಪ್ರಶಸ್ತಿ ಗೆ ಬಾಜನರಾದ ಎಟಿ.ಕೃಷ್ಣಮೂರ್ತಿ ರವರಿಗೆ ಸ್ವ ಗ್ರಾಮದಲ್ಲಿ ಅದ್ದೂರಿ ಸನ್ಮಾನ ಮಾಡುವ ಮೂಲಕ ಅಭಿನಂಧಿಸಿದ್ದಾರೆ. ಅವರು ತಾಲೂಕಿನ ತವರೂರಾದ ನಗರoಗೆರೆಯಬಯಲು ರಂಗ ಮಂದಿರದಲ್ಲಿ ಮಾತನಾಡಿದರು, ಈ ಸಂದರ್ಭದಲ್ಲಿ ನಗರo ಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ…

ನಾಯಕನಹಟ್ಟಿ ಸಮೀಪದ ದೊರೆಗಳ ಮಟ್ಟಿಗೆ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಭೇಟಿ ನೀಡಿ ನಾಳೆ ನಡೆಯುವ ದಸರಾ ದರ್ಬಾರ್ ಕುಸ್ತಿ ಪಂದ್ಯಾವಳಿ ಕಾರ್ಯಕ್ರಮದ ಸ್ಥಳ ವೀಕ್ಷಣೆ ಮಾಡಿ ಮಾತನಾಡಿದರು.

ನಾಯಕನಹಟ್ಟಿ ಸಮೀಪದ ದೊರೆಗಳ ಮಟ್ಟಿಗೆ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಭೇಟಿ ನೀಡಿ ನಾಳೆ ನಡೆಯುವ ದಸರಾ ದರ್ಬಾರ್ ಕುಸ್ತಿ ಪಂದ್ಯಾವಳಿ ಕಾರ್ಯಕ್ರಮದ ಸ್ಥಳ ವೀಕ್ಷಣೆ ಮಾಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಟಿ.…

ಮಾಜಿ ಶಾಸಕ ದಿವಂಗತ ಎನ್ ಜಯಣ್ಣ ಇವರ 27 ನೇ ಪುಣ್ಯ ಸ್ಮರಣೆ ಪ್ರಯುಕ್ತ ಬನಾಶ್ರೀ ವೃದ್ದಾಶ್ರಮಕ್ಕೆ ಬೆಡ್ ಸಿಟ್,ಹಾಗು ಸಿಹಿಯೂಟ ವಿತರಣೆ..

ಚಳ್ಳಕೆರೆನಮ್ಮ ತಂದೆಯಾದ ದಿವಂಗತ ಎನ್ . ಜಯಣ್ಣ ಇವರ ಜೀವಿತಾವಧಿಯಲ್ಲಿ ದೀನದಲಿತರು ಹಾಗೂ ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದವರಾಗಿದ್ದು ಅವರು ಮಾಡುತ್ತಿದ್ದ ಸಮಾಜಿಕ ಕಾರ್ಯಗಳು ಹಾಗೂ ದಾನಧರ್ಮ ಇಂದು ಸಹ ಅವರ ಪುತ್ರರಾದ ನಾವು ಅವರ ಪುಣ್ಯ ಸ್ಮರಣೆ ,ಜನ್ಮದಿನಾಚರಣೆ…

ಹೊಳಲ್ಕೆರೆ: ಕಾಡುಗೊಲ್ಲರು ಎಂದು ಬರೆಸಬೇಕು

ಹೊಳಲ್ಕೆರೆ: ಕಾಡುಗೊಲ್ಲರು ಎಂದು ಬರೆಸಬೇಕುಚಿತ್ರದುರ್ಗ ಮತ್ತು ಹೊಳಲ್ಕೆರೆ ತಾಲೂಕುಗಳಲ್ಲಿ ನಡೆಯುತ್ತಿರುವಜನಗಣತಿ ಸಮೀಕ್ಷೆಯಲ್ಲಿ, ಕಾಡುಗೊಲ್ಲರನ್ನು ‘ಕಾಡುಗೊಲ್ಲರು’ಎಂದು ಮತ್ತು ಧರ್ಮದ ಕಾಲಂನಲ್ಲಿ ‘ಬುಡಕಟ್ಟು’ ಎಂದುಬರೆಸಬೇಕು ಎಂದು ಹೊಳಲ್ಕೆರೆ ಮಾಜಿ ಶಾಸಕ ಎವಿಉಮಾಪತಿ ಅವರು ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿ ಮಾಧ್ಯಮದೊಂದಿಗೆ ನೀಡಿದ ಹೇಳಿಕೆಯಲ್ಲಿ, ಕನಿಷ್ಠ ಜೀವನ ನಡೆಸುತ್ತಿರುವಕಾಡುಗೊಲ್ಲರು…

: ಚಳ್ಳಕೆರೆ: ಕುಸಿದ ಈರುಳ್ಳಿ ಬೆಲೆ ಕಂಗಾಲಾದ ರೈತರು

ಚಳ್ಳಕೆರೆ : ಚಳ್ಳಕೆರೆ: ಕುಸಿದ ಈರುಳ್ಳಿ ಬೆಲೆ ಕಂಗಾಲಾದ ರೈತರುಚಳ್ಳಕೆರೆ ಕ್ಷೇತ್ರದ ಹಾಯ್ಕಲ್ ಗ್ರಾಮದ ರೈತರು ಈರುಳ್ಳಿ ಬೆಲೆತೀವ್ರ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ವಿಂಟಾಲ್ ಈರುಳ್ಳಿಗೆ200-250 ರೂ. ದರ ಕೇಳುತ್ತಿದ್ದು, ಇದರಿಂದ ಬಿತ್ತನೆ ಮತ್ತುಕಟಾವು ಖರ್ಚು ಕೂಡ ಬರುತ್ತಿಲ್ಲ ಎಂದು ರೈತ…

ಚಳ್ಳಕೆರೆ : ಮೊಳಕಾಲ್ಕೂರು: ಮನೆ ಕಳ್ಳರನ್ನು ಬಂಧಿಸಿದಪೊಲೀಸರು

ಚಳ್ಳಕೆರೆ : ಮೊಳಕಾಲ್ಕೂರು: ಮನೆ ಕಳ್ಳರನ್ನು ಬಂಧಿಸಿದಪೊಲೀಸರುಮೊಳಕಾಲ್ಕೂರಿನಲ್ಲಿ ಮೂರು ಮನೆಗಳಲ್ಲಿ ಹಗಲು ಕಳವು ಮಾಡಿದ್ದಇಬ್ಬರು ಆರೋಪಿಗಳಾದ ನಾಗರಾಜ ಮತ್ತು ರಾಜಣ್ಣ ಅವರನ್ನುಭಾನುವಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 40ಗ್ರಾಂ ತೂಕದ ಚಿನ್ನಾಭರಣ (ಒಂದು ಜೊತೆ ಬಂಗಾರದ ಹ್ಯಾಂಗಿಂಗ್,20 ಗ್ರಾಂ ನಕ್ಲಸ್, 10…

error: Content is protected !!