ಚಳ್ಳಕೆರೆ: ಅಧ್ಯಕ್ಷರು ಸದಸ್ಯರ ನಡುವೆ ಮಾತಿನಚಕಮಕಿಚಳ್ಳಕೆರೆಯ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಅಧ್ಯಕ್ಷೆ ಮಂಜುಳಾ ಮತ್ತು ಸದಸ್ಯರ ನಡುವೆ ಹಳೆಯಕಟ್ಟಡಗಳ ದುರಸ್ತಿ, ವಾಹನ ಚಾಲಕರ ವೇತನ, ಪಂಚಾಯತಿಮಳಿಗೆಗಳ ಬಾಡಿಗೆ ವಸೂಲಿ, ಬಸ್ ನಿಲ್ದಾಣ, ಕಾರ್ಮಿಕರಿಗೆ ವಸತಿಕಲ್ಪಿಸುವ ವಿಚಾರವಾಗಿ ತೀವ್ರ ಮಾತಿನ ಚಕಮಕಿ ನಡೆಯಿತು.
ಚಳ್ಳಕೆರೆ : ಚಳ್ಳಕೆರೆ: ಅಧ್ಯಕ್ಷರು ಸದಸ್ಯರ ನಡುವೆ ಮಾತಿನಚಕಮಕಿಚಳ್ಳಕೆರೆಯ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಅಧ್ಯಕ್ಷೆ ಮಂಜುಳಾ ಮತ್ತು ಸದಸ್ಯರ ನಡುವೆ ಹಳೆಯಕಟ್ಟಡಗಳ ದುರಸ್ತಿ, ವಾಹನ ಚಾಲಕರ ವೇತನ, ಪಂಚಾಯತಿಮಳಿಗೆಗಳ ಬಾಡಿಗೆ ವಸೂಲಿ, ಬಸ್ ನಿಲ್ದಾಣ, ಕಾರ್ಮಿಕರಿಗೆ ವಸತಿಕಲ್ಪಿಸುವ ವಿಚಾರವಾಗಿ ತೀವ್ರ…
