Month: March 2023

ನಗು ಮುಖದಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆರಳಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು,,,! ಚಳ್ಳಕೆರೆ ನಗರದಲ್ಲಿ 6 ಪರೀಕ್ಷಾ ಕೇಂದ್ರಗಳು…! ಮೊದಲ ದಿನವೇ ಪ್ರಥಮ ಭಾಷೆ ಕನ್ನಡ

ನಗ ಮುಖದಲ್ಲಿ ಪರೀಕ್ಷ ಕೇಂದ್ರಕ್ಕೆತೆರಳಿದ ವಿದ್ಯಾರ್ಥಿಗಳುಚಳ್ಳಕೆರೆ ನಗರದಲ್ಲಿ 6 ಪರೀಕ್ಷಾ ಕೇಂದ್ರಗಳುಮೊದಲ ದಿನವೇ ಪ್ರಥಮ ಭಾಷೆ ಕನ್ನಡ ಚಳ್ಳಕೆರೆ ನಗರದ 6 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೊದಲ ದಿನದ ಕನ್ನಡ ಪ್ರಥಮ ಭಾಷೆಯ ಪರೀಕ್ಷೆಯನ್ನು ವಿದ್ಯಾರ್ಥಿಗಳು ಸಂತೋಷದಿAದ ಪರೀಕ್ಷಾ ಕೊಠಡಿಗೆ…

ದೊಡ್ಡೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಟಿ.ಚನ್ನಪ್ಪ

ದೊಡ್ಡೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಟಿ.ಚನ್ನಪ್ಪ ದ್ವಿತೀಯ ದರ್ಜೆ ಸಹಾಯಕ ಇವರನ್ನು ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು.ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸದ ನಿವೃತ್ತ ಜಂಟಿ ನಿರ್ದೇಶಕರು ಪದವಿ…

ಹೈ ಮಾಸ್ಕ್ ಲೈಟ್ ಉದ್ಘಾಟನೆ ಭಾಗ್ಯ ಕಾಣದೆ ಆರು ತಿಂಗಳು ಹಾಗಿದೆ…!! ಗುತ್ತಿಗೆದಾರನಿಗೆ ಟೆಂಡರ್ ನೀಡಿದ ಇಲಾಖೆ ಮಾತ್ರ ಮೌನ ..! ಇನ್ನೂ ಇಓ., ಪಿಡಿಓಗೆ ಮಾಹಿತಿನೇ ಇಲ್ವಂತೆ..!

ಹೌದುಚಳ್ಳಕೆರೆ ತಾಲೂಕಿನ ಸೋಮಗುದ್ದು ಗ್ರಾಪಂ ವ್ಯಾಪ್ತಿಯ ಗಂಜಿಗುAಟೆ ಲಂಬಾಣಿ ತಾಂಡದಲ್ಲಿ ಸುಮಾರು ಒಂದು ವರ್ಷದ ಹಿಂದೆ ಇಲ್ಲಿನ ಜನರಿಗೆ ಬೆಳಕು ನೀಡಲೆಂದು ತಾಂಡದಲ್ಲಿ ಹಾಕಿದ ಹೈಮಾಕ್ಸ್ ಬೀದಿ ದೀಪ ಕೆಟ್ಟು ನಿಂತು ವರ್ಷಗಳೆ ಕಳೆದರೂ ದುರಸ್ಥಿ ಭಾಗ್ಯ ಕಂಡಿಲ್ಲಈ ಬಗ್ಗೆ ಗ್ರಾಮಪಂಚಾಯಿ…

ಚುನಾವಣೆ ಪ್ರಚಾರಕ್ಕೆ ಕಡ್ಡಾಯ ಪರವಾನಿಗೆ ಪಡೆಯಬೇಕು : ಆರ್.ಓ. ಆನಂದ್ ಮುಖಂಡರಿಗೆ ಖಡಕ್ ಸೂಚನೆ

ಚಳ್ಳಕೆರೆ : ಚುನಾವಣೆ ಪ್ರಚಾರ ಮಾಡುವ ಮುನ್ನ ಚುನಾವಣೆ ಶಾಖೆಯಿಂದ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ ಪೊಲೀಸ್ ಇಲಾಖೆ ಮೂಲಕ ಧ್ವನಿ ವರ್ಧಕ ಪರವಾನಿಗೆ ಪಡೆಯಬೇಕು ಬೆಳಗ್ಗೆ 6 ರಿಂದ ರಾತ್ರಿ 10ಗಂಟೆಯವರೆಗೆ ಮಾತ್ರ ಬಳಸಬೇಕು ಮಾರ್ಗಸೂಚಿಗಳನ್ನು ರಾಜಕೀಯ ಪಕ್ಷಗಳ ತಪ್ಪದೆ ಪಾಲಿಸಬೇಕು…

ಸುಳ್ಳು ಮಾಹಿತಿ ನೀಡಿ ಅಭ್ಯರ್ಥಿಗಳು ಗೆಲುವು ಸಾಧಿಸಿದರು ಅವರ ಸ್ಥಾನ ಅನರ್ಹ : ಬಿ.ಆನಂದ್

ಚಳ್ಳಕೆರೆ : ಚುನಾವಣೆಗೆ ಸಂಬAಧಿಸಿದAತೆ ಯಾವುದೇ ಕರಪತ್ರ, ಪೋಸ್ಟರ್, ಬ್ಯಾನರ್ ಇತ್ಯಾದಿಗಳನ್ನು ಮುದ್ರಿಸಿದ ಸಂದರ್ಭದಲ್ಲಿ ಕಡ್ಡಾಯವಾಗಿ ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ಒದಗಿಸುವುದು ಕಡ್ಡಾಯವಾಗಿದೆ ಎಂದು ಚುನಾವಣಾಧಿಕಾರಿ ಆನಂದ್ ಹೇಳಿದರು.ನಗರದ ತಾಲೂಕು ಕಚೇರಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಿಂಟಿAಗ್ ಪ್ರೆಸ್…

ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ

ಚಿತ್ರದುರ್ಗ: ಮೊಳಕಾಲ್ಮುರು ತಾಲೂಕು ಶಿಶು ಅಭಿವೃದ್ಧಿಯೋಜನೆಯಲ್ಲಿ ಖಾಲಿ ಇರುವ 20 ಅಂಗನವಾಡಿಕಾರ್ಯಕರ್ತೆಯರ ಮತ್ತು 34 ಸಹಾಯಕಿಯರಹುದ್ದೆಗಳಿಗೆ ಆಫ್ ಲೈನ್ ಮೂಲಕ ಅರ್ಜಿಆಹ್ವಾನಿಸಲಾಗಿದೆ. ಸಲ್ಲಿಕೆ ಈಗಾಗಲೇ ಮಾ.27 ರಿಂದಅರ್ಜಿ ಪ್ರಾರಂಭವಾಗಿದ್ದು, ಏ.27ರ ಸಂಜೆ 5.30 ರವರೆಗೆ ಅರ್ಜಿಸಲ್ಲಿಕೆಗೆ ಕಾಲಾವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ…

ಅಭ್ಯರ್ಥಿ ಆಯ್ಕೆ: ಬಿಜೆಪಿ ಅಭಿಪ್ರಾಯ ಸಂಗ್ರಹ ಇಂದು

ಬೆಂಗಳೂರು: 224 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಗಾಗಿ ಅಭಿಪ್ರಾಯ ಸಂಗ್ರಹಿಸಲು ಬಿಜೆಪಿ ಎಲ್ಲ ಜಿಲ್ಲೆಗಳಿಗೂ ತನ್ನ ತಂಡಗಳನ್ನುಶುಕ್ರವಾರ ಕಳುಹಿಸಲಿದೆ. ಚುನಾವಣೆ ಮಾದರಿಯಲ್ಲಿ ಅಭಿಪ್ರಾಯ ಸಂಗ್ರಹಕಾರ್ಯ ಒಂದೇ ದಿನ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಮೂವರು ಸಂಭಾವ್ಯ ಅಭ್ಯರ್ಥಿಗಳಹೆಸರುಗಳನ್ನು…

ನೀತಿ ಸಂಹಿತೆ ಜಾರಿಯಾಗಿ ಒಂದು ದಿನ ಕಳೆದರು ಎಚ್ಚೆತ್ತುಕೊಳ್ಳದ ಅಧಿಕಾರಿಗಳು..! ಜನಪ್ರತಿನಿಧಿಗಳ ಹೆಸರುಗಳು ಇರುವ ನಾಮ ಫಲಕಗಳು ರಾರಾಜಿಸುತ್ತಿವೆ

ಚಳ್ಳಕೆರೆ : ರಾಜ್ಯದ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗಧಿಯಾಗಿ ನೀತಿ ಸಂಹಿತೆ ಜಾರಿಯಾಗಿ ಒಂದು ದಿನ ಕಳೆಯುತ್ತಾ ಬಂದರೂ ಜನಪ್ರತಿನಿಧಗಳ ಹೆಸರು ಹಾಗೂ ಪೊಟೋ ರಾರಾಜಿಸುತ್ತಿರುವುದು ಚಳ್ಳಕೆರೆ ನಗರದಲ್ಲಿ ಕಂಡು ಬರುತ್ತಿದೆಹೌದು ಇದು ಚಳ್ಳಕೆರೆ ನಗರದ ಸರಕಾರಿ ಸಾರಿಗೆ ಬಸ್ ನಿಲ್ದಾಣದಲ್ಲಿ…

ಬಯಲು ಸೀಮೆಯಲ್ಲಿ ಶ್ರೀರಾಮನ ಜಪಭಕ್ತಿ ಭಾವದಿಂದ ಆಚರಿಸಿದ ಶ್ರೀರಾಮನವಮಿವಿವಿಧ ದೇವಾಲಯಗಳಲ್ಲಿ ಶ್ರೀರಾಮನ ಆರಾಧನೆ

ಚಳ್ಳಕೆರೆ : ಶ್ರೀರಾಮನವಮಿ ಪ್ರಯುಕ್ತ ಈಡೀ ನಗರದಲ್ಲಿ ಶ್ರೀ ರಾಮನ ಭಕ್ತರು ಅದ್ದೂರಿಯಾಗಿ ರಾಮನ ಜಪ ಮಾಡಿದರು.ಇನ್ನೂ ಮುಂಜಾನೆಯೇ ವಿವಿಧ ದೇವಾಸ್ಥಾನಗಳಲ್ಲಿ ದೇವರಿಗೆ ವಿವಿಧ ಹೂವಿನ ಅಂಕರ ಮೂಲಕ ಪಾನಕ ಕೊಸಂಬರಿ ಈಗೇ ರಾಮನಿಗೆ ಪ್ರೀಯಾವಾದ ದಿನಸಿಗಳನ್ನು ಭಕ್ತರು ತಮ್ಮ ಇರ್ಷ್ಟತ…

ಮಾದರಿ ನೀತಿ ಸಂಹಿತೆಜಾರಿ..! ಕಟ್ಟು ನಿಟ್ಟಿನ ಕ್ರಮ : ಚುನಾವಣಾಧಿಕಾರಿ ಬಿ.ಆನಂದ್ ಖಡಕ್ ಸೂಚನೆ

ಚಳ್ಳಕೆರೆ : ಚುನಾವಣೆಗೆ ದಿನಾಂಕ ಘೋಷಣೆಯಾದಗಿನಿಂದ ಮತದಾನ ಮುಗಿಯುವವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಸರ್ಕಾರ, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ ಎಂದು ತಾಲೂಕು ಚುನಾವಣಾಧಿಕಾರಿ ಬಿ.ಆನಂದ್ ಹೇಳಿದರು.ಅವರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಚಳ್ಳಕೆರೆ ವಿಧಾನಸಭಾ ಚುನಾವಣೆ…

error: Content is protected !!