ಪಕ್ಷೇತರ ಅಭ್ಯರ್ಥಿ ಕೆ.ಟಿ. ಕುಮಾರಸ್ವಾಮಿಗೆ ವಿವಿಧ ಸಮುದಾಯಗಳ ಬೆಂಬಲ : 2023ಕ್ಕೆ ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸ
ಚಳ್ಳಕೆರೆ :ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾದಂತ ಕೆ ಟಿ ಕುಮಾರಸ್ವಾಮಿ ಯವರಿಗೆ ಕ್ಷೇತ್ರದ ಯಾದವ ಜನಾಂಗ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಮಾಜಿ ತಾಲೂಕ ಪಂಚಾಯತಿಯ ಅಧ್ಯಕ್ಷ ಅಜ್ಜಪ್ಪ ಹೇಳಿದರು ಅವರು ಪರಶುರಾಂಪುರ ಹೋಬಳಿಯ ವೀರಚಿಕ್ಕಣ್ಣ ದೇವಸ್ಥಾನದ ಆವರಣದಲ್ಲಿ ಯಾದವ…