Month: October 2025

ಚಳ್ಳಕೆರೆ : ಸರಕಾರಿ ವಾಹನ ದುರ್ಬಳಕೆ ,

ಚಳ್ಳಕೆರೆ : ಸರಕಾರಿ ವಾಹನ ದುರ್ಬಳಕೆ , ಹೌದು ಮೊಳಕಾಲ್ಮೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಪ್ರಕಾಶ್ ರವರು ತಮ್ಮ ಸರಕಾರಿ ವಾಹನದಲ್ಲಿ ನೂರಾರು ಸೀರೆಗಳನ್ನು ತುಂಬಿಕೊಂಡು ಚಳ್ಳಕೆರೆ ನಗರದ ಪ್ರವಾಸಿ ಮಂದಿರಕ್ಕೆ ಬಂದಿರುವ ಘಟನೆ ಜರುಗಿದೆ. ಕೇಂದ್ರ ತಂಡ ಆಗಮಿಸುವ…

ನಾಯಕನಹಟ್ಟಿ:-ಹೋಬಳಿಯ ಭೀಮನಕೆರೆ ಗ್ರಾಮದಲ್ಲಿ ಶುಕ್ರವಾರದಂದು ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಕಳಶ ಸ್ಥಾಪನೆ ಹಾಗೂ ಕರಿಕಲ್ಲು ಪ್ರತಿಷ್ಠಾಪನೆ ಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

. ನಾಯಕನಹಟ್ಟಿ:-ಹೋಬಳಿಯ ಭೀಮನಕೆರೆ ಗ್ರಾಮದಲ್ಲಿ ಶುಕ್ರವಾರದಂದು ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಕಳಶ ಸ್ಥಾಪನೆ ಹಾಗೂ ಕರಿಕಲ್ಲು ಪ್ರತಿಷ್ಠಾಪನೆ ಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮವನ್ನು ಚಿತ್ರದುರ್ಗ ಸಂಸದರಾದ ಗೋವಿಂದ ಎಂ. ಕಾರಜೋಳ ಉದ್ಘಾಟಿಸಿದರು, ಈ ವೇಳೆ ಮಾತನಾಡಿದ ಅವರು,ಊರಿಗೆ ಒಳಿತಾಗಲಿ…

ಚಳ್ಳಕೆರೆ : ಹೂವಿನ ರಾಜ ಸುಗಂಧ ರಾಜ ಹೂವಿಗೆ ಬೆಲೆ ಇಲ್ಲದೆ ರೈತರು ಕಂಗಲಾಗಿದ್ದಾರೆ.

ಚಳ್ಳಕೆರೆ : ಹೂವಿನ ರಾಜ ಸುಗಂಧ ರಾಜ ಹೂವಿಗೆ ಬೆಲೆ ಇಲ್ಲದೆ ರೈತರು ಕಂಗಲಾಗಿದ್ದಾರೆ. ಕಳೆದ ಹಲವು ದಿನಗಳಿಂದ ಹೂವಿನ ಬೆಲೆ ಕುಸಿತ ಕಂಡಿದ್ದರಿಂದ ಹೂವು ಬೆಳೆಗಾರ ರೈತರು ಸಂಕಷ್ಟದಲ್ಲಿ ಇದ್ದಾರೆ. ಅದರಂತೆ ಚಳ್ಳಕೆರೆ ತಾಲ್ಲೂಕಿನ ದ್ಯಾವರನಹಳ್ಳಿ ಗ್ರಾಮದಲ್ಲಿ ಹೂವು ಬೆಳೆಯುವ…

ಕಾರ್ತಿಕ ಮಾಸದ ಪ್ರಯುಕ್ತ ಶಿವನ ವಿಶೇಷ ಭಜನೆ”.

“ಕಾರ್ತಿಕ ಮಾಸದ ಪ್ರಯುಕ್ತ ಶಿವನ ವಿಶೇಷ ಭಜನೆ”. ಚಳ್ಳಕೆರೆ:-ನಗರದ ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ “ಯಜಮಾನಿ”…

ಚಳ್ಳಕೆರೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಇತಿಹಾಸ ಉಪನ್ಯಾಸಕ ಕೆ.ವಿ.ಚಂದ್ರಶೇಖರ್ ಮತ್ತು ಆಂಗ್ಲ ಉಪನ್ಯಾಸಕ ಡಿ.ಎಂ. ನಾಗಭೂಷಣ್ ಸ್ವಾಮಿ ಇವರುಗಳನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.

ಚಳ್ಳಕೆರೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಇತಿಹಾಸ ಉಪನ್ಯಾಸಕ ಕೆ.ವಿ.ಚಂದ್ರಶೇಖರ್ ಮತ್ತು ಆಂಗ್ಲ ಉಪನ್ಯಾಸಕ ಡಿ.ಎಂ. ನಾಗಭೂಷಣ್ ಸ್ವಾಮಿ ಇವರುಗಳನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಉಪನ್ಯಾಸಕರ ಸಂಘದ…

ಚಳ್ಳಕೆರೆ :ಬೆಸ್ಕಾಂ ನಿರ್ಲಕ್ಷದಿಂದ ರೈತರ ಸಂಕಷ್ಟಕ್ಕೆ ಸಿಲುಕುವಂತಾಗಿದೆ, ಟಿಸಿ ಕೆಟ್ಟುಹೊದ ಸಂಧರ್ಭದಲ್ಲಿ ತಿಂಗಳಾನುಗಟ್ಟಲೆ ಕಾಯಬೇಕಾದಂತ ಪರಿಸ್ಥಿತಿ ಬಂದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಚಳ್ಳಕೆರೆ :ಬೆಸ್ಕಾಂ ನಿರ್ಲಕ್ಷದಿಂದ ರೈತರ ಸಂಕಷ್ಟಕ್ಕೆ ಸಿಲುಕುವಂತಾಗಿದೆ, ಟಿಸಿ ಕೆಟ್ಟುಹೊದ ಸಂಧರ್ಭದಲ್ಲಿ ತಿಂಗಳಾನುಗಟ್ಟಲೆ ಕಾಯಬೇಕಾದಂತ ಪರಿಸ್ಥಿತಿ ಬಂದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ…

ಕೊನೆಯ ಸಾಮಾನ್ಯ ಸಭೆಯಲ್ಲಿ 49 ವಿಷಯಗಳು ಮಂಡನೆಯಾದವು ಅವುಗಳಲ್ಲಿ ಬಹುತೇಕ ಚರಂಡಿ ರಸ್ತೆ ಸೇರಿದಂತೆ ರಸ್ತೆಗಳಿಗೆ ಮಹನೀಯರ ಹೆಸರುಗಳನ್ನು ಇಡಲು ಸೀಮಿತವಾಗಿತ್ತು

ನಗರಸಭೆಯ ಸದಸ್ಯರ ಕೊನೆಯ ಸಾಮಾನ್ಯ ಸಭೆ ನಗರದ ರಸ್ತೆಗಳಿಗೆ ಮಹನೀಯರ ಹೆಸರುಗಳ ನಾಮಕರಣದ ಒಪ್ಪಿಗೆಗೆ ಸೀಮಿತವಾದ ಸಭೆ ಚಳ್ಳಕೆರೆ: ನಗರದಲ್ಲಿನ ಮುಖ್ಯ ರಸ್ತೆಗಳು ಸೇರಿದಂತೆ ಕಾಲೋನಿಗಳ ರಸ್ತೆಗಳಿಗೆ ಮಾಜಿ ಪ್ರಧಾನಿ ದೇವೇಗೌಡ ಮಾಜಿ ಸಚಿವ ತಿಪ್ಪೇಸ್ವಾಮಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಸೇರಿದಂತೆ…

ಚಿತ್ರದುರ್ಗ: ಊಟದಲ್ಲಿ ಹಲ್ಲಿ 8 ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲು

ಚಿತ್ರದುರ್ಗ: ಊಟದಲ್ಲಿ ಹಲ್ಲಿ 8 ವಿದ್ಯಾರ್ಥಿನಿಯರುಆಸ್ಪತ್ರೆಗೆ ದಾಖಲುಚಿತ್ರದುರ್ಗದ ಎಸ್ಸಿ ಎಸ್ಟಿ ವಿದ್ಯಾರ್ಥಿನಿಲಯದಲ್ಲಿ ಊಟದಲ್ಲಿ ಹಲ್ಲಿಬಿದ್ದಿದೆ ಎಂದು ಗಾಬರಿಗೊಂಡ ಎಂಟು ಮಂದಿ ವಿದ್ಯಾರ್ಥಿಗಳನ್ನುಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿನಿ ಬಿಂದು ತಟ್ಟೆಯಲ್ಲಿಹಲ್ಲಿಯನ್ನು ಕಂಡು ಭಯಗೊಂಡಿದ್ದು, ಇದರಿಂದ ಇತರವಿದ್ಯಾರ್ಥಿಗಳು ಸಹ ಆತಂಕಗೊಂಡಿದ್ದಾರೆ. ತಕ್ಷಣವೇ ಅವರನ್ನುಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ…

ಚಳ್ಳಕೆರೆ: ವಿಕೃತ ಕಾಮಿಯನ್ನು ವಶಕ್ಕೆ ಪಡೆದಪೊಲೀಸರು

ಚಳ್ಳಕೆರೆ: ವಿಕೃತ ಕಾಮಿಯನ್ನು ವಶಕ್ಕೆ ಪಡೆದಪೊಲೀಸರುಚಳ್ಳಕೆರೆಯಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡುಬೆತ್ತಲೆಯಾಗಿ ತಿರುಗಾಡುತ್ತಿದ್ದ ವಿಕೃತ ಕಾಮಿಯನ್ನು ಪೊಲೀಸರುವಶಕ್ಕೆ ಪಡೆದಿದ್ದಾರೆ. ಈತ ಒಂಟಿಯಾಗಿ ಓಡಾಡುತ್ತಿದ್ದಮಹಿಳೆಯರನ್ನು ಗುರಿಯಾಗಿಸಿಕೊಂಡು, ಅವರಿಗೆ ಕಾಟಕೊಡುತ್ತಿದ್ದ ತ್ಯಾಗರಾಜ ನಗರದಲ್ಲಿ ಹೆಚ್ಚು ಕಂಡು ಬಂದಿತ್ತು. ಇದೇರೀತಿ ಪಾನಿ ಪೂರಿಮಾರಾಟ ಮಾಡುವ ಮಹಿಳೆಗೆ ಕಾಟ ಕೊಟ್ಟಬಗ್ಗೆಕೂಡಲೇ…

ಚಿತ್ರದುರ್ಗ: ಅಜ್ಜನ ಕೊಂದ ಮೊಮ್ಮಗನಿಗೆ ಜೀವಾವಧಿ ಶಿಕ್ಷೆ

ಚಿತ್ರದುರ್ಗ: ಅಜ್ಜನ ಕೊಂದ ಮೊಮ್ಮಗನಿಗೆ ಜೀವಾವಧಿಶಿಕ್ಷೆಅಜ್ಜನನ್ನು ಕೊಲೆ ಮಾಡಿದ್ದ ಮೊಮ್ಮಗನಿಗೆ ಚಿತ್ರದುರ್ಗ ಪ್ರಧಾನಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ, ರೋಣ ವಾಸುದೇವ್ಅವರು ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಎಸ್ಚಿತ್ರಲಿಂಗಪ್ಪ ಶಿಕ್ಷೆಗೆ ಒಳಗಾದವನು. ಚಿತ್ರಲಿಂಗಪ್ಪ ತನ್ನ…

error: Content is protected !!