ಚಿತ್ರದುರ್ಗ: ಐನಹಳ್ಳಿ ಪ್ರಮೋದ ನಾಪತ್ತೆ
ಚಿತ್ರದುರ್ಗದ ಐನಹಳ್ಳಿ ಗ್ರಾಮದ ಪ್ರಮೋದ್ ಎಂಬುವರು
ಕಾಣೆಯಾಗಿದ್ದು, ಈ ಕುರಿತು ಅ. 20 ರಂದು ಕೋಟೆ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಮೋದ್ ಅವರ ಗುರುತು
ಪತ್ತೆಯಾದಲ್ಲಿ, ಕೋಟೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ
08194222933, 9480803145, ಪೊಲೀಸ್ ಉಪಾಧೀಕ್ಷಕರ
ದೂರವಾಣಿ ಸಂಖ್ಯೆ 08194222430, 9480803120, ಅಥವಾ
ಜಿಲ್ಲಾ ಪೊಲೀಸ್ ಕಂಟ್ರೋರೂಂಗೆ ತಿಳಿಸುವಂತೆ ಪೊಲೀಸ್
ಠಾಣಾಧಿಕಾರಿಗಳು ತಿಳಿಸಿದ್ದಾರೆ.

