ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸಿ. ಪಿಎಸ್ಐ ದೇವರಾಜ್.
ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸಿ. ಪಿಎಸ್ಐ ದೇವರಾಜ್. ನಾಯಕನಹಟ್ಟಿ:: ಸೆಪ್ಟೆಂಬರ್ 7ರಂದು ಗೌರಿ ಗಣೇಶ ಹಾಗೂ ಸೆಪ್ಟಂಬರ್ 16ರಂದು ಈದ್ ಮಿಲಾದ್ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸುವಂತೆ ನಾಯಕನಹಟ್ಟಿ ಪಟ್ಟಣದ ಪಿಎಸ್ಐ ದೇವರಾಜ್ ಹೇಳಿದ್ದಾರೆ.…