Month: April 2025

ಅಧಿಕಾರ ಮತ್ತು ಐಶ್ವರ್ಯದಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ, ತ್ಯಾಗದಿಂದ ಸಂಪಾದಿಸಬಹುದು ಎನ್ನುವ ಸಂದೇಶ ಸಾರಿದ ಹೆಗ್ಗಳಿಕೆ ಡಾ.ಬಾಬು ಜಗಜೀವನರಾಂ ಅವರಿಗೆ ಸಲ್ಲುತ್ತದೆ’ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಮಂಜುಳ ಶ್ರೀಕಾಂತ ಹೇಳಿದರು.

ಚಳ್ಳಕೆರೆ : ಅಧಿಕಾರ ಮತ್ತು ಐಶ್ವರ್ಯದಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ, ತ್ಯಾಗದಿಂದ ಸಂಪಾದಿಸಬಹುದು ಎನ್ನುವ ಸಂದೇಶ ಸಾರಿದ ಹೆಗ್ಗಳಿಕೆ ಡಾ.ಬಾಬು ಜಗಜೀವನರಾಂ ಅವರಿಗೆ ಸಲ್ಲುತ್ತದೆ’ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಮಂಜುಳ ಶ್ರೀಕಾಂತ ಹೇಳಿದರು. ಶನಿವಾರ ಪಟ್ಟಣದ ಶಿಕ್ಷಕ ಎನ್ ಮಹಾಂತೇಶ್…

ದಾವಣಗೆರೆಯ ಹಸಿ ಕಾಯಿ ದಾರಣೆಯ ದರದಲ್ಲಿ ಮಾರಾಟ ಮಾಡುತ್ತಿವೋ ಒಂದು ಕ್ವಿಂಟಾಲ್ ಗೆ ಇನ್ನೂರು ರೂಪಾಯಿ ಕಡಿಮೆ ಮಾಡಿಕೊಂಡು ನಮಗೂ ರೈತರಿಗೂ ಕೆನಿ ದಾರರಿಗೂ ಒಂದು ಎರಡು ರೂಪಾಯಿ ಉಳಿದುಕೊಳ್ಳಬೇಕು ಎನ್ನುವ ಮೊದಲನೇ ತೀರ್ಮಾನ

ನಾಯಕನಹಟ್ಡಿ:: ಪಟ್ಟಣದ ವಾಲ್ಮೀಕಿ ಕಲ್ಯಾಣ ಮಂಟಪದ ಆವರಣದಲ್ಲಿ 06-04-2025 ನೆ ಭಾನುವಾರ ಸಾಯಂಕಾಲ ನಡೆದಂತಹ ಕಾರ್ಯಕ್ರಮ ಏನೆಂದರೆ ಸತತವಾಗಿ ಮೂರು ವರ್ಷದಿಂದ 2022,23,24 ನೇ ಸಾಲಿನಲ್ಲಿ ಕೆಣಿ ಮಾಡಿ ಬಹಳಷ್ಟು ಕೇಣಿ ದಾರರು ಬಹಳಷ್ಟು ನಷ್ಟ ಅನುಭವಿಸಿ ಅವರ ಆಸ್ತಿಗಳನ್ನು ಮಾರುವಂತ…

ವಿಜೃಂಭಣೆಯ ಶ್ರೀ ರಾಮ ನವಮಿ ಆಚರಣೆ.

ವಿಜೃಂಭಣೆಯ ಶ್ರೀ ರಾಮ ನವಮಿ ಆಚರಣೆ. ನಾಯಕನಹಟ್ಟಿ ಪಟ್ಟಣದ ಕೋಟೆ ಬಡಾವಣೆಯ ಆಂಜನೇಯ ದೇವಸ್ಥಾನದಲ್ಲಿ. ನಾಯಕನಹಟ್ಟಿ: ಪಟ್ಟಣದ ಕೋಟೆ ಬಡಾವಣೆಯ ಆಂಜನೇಯ ದೇವಸ್ಥಾನದಲ್ಲಿ ಶ್ರೀ ರಾಮ ನವಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಪುರೋಹಿತರಾದ ಮುರಳಿ ಕೃಷ್ಣ ಮಾತನಾಡಿ ಶ್ರೀರಾಮ ನವಮಿ ಅಂಗವಾಗಿ ಪಟ್ಟಣದ…

ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ನಾಯಕನಹಟ್ಟಿ ಪಟ್ಟಣದಲ್ಲಿ ಡಾ. ಬಾಬು ಜಗಜೀವನರಾಂ,ಡಾ. ಬಿ. ಆರ್.ಅಂಬೇಡ್ಕರ್ ಜಯಂತಿ. ಆಚರಣೆ ಕುದಾಪುರ ತಿಪ್ಪೇಸ್ವಾಮಿ.

ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ನಾಯಕನಹಟ್ಟಿ ಪಟ್ಟಣದಲ್ಲಿ ಡಾ. ಬಾಬು ಜಗಜೀವನರಾಂ,ಡಾ. ಬಿ. ಆರ್.ಅಂಬೇಡ್ಕರ್ ಜಯಂತಿ. ಆಚರಣೆ ಕುದಾಪುರ ತಿಪ್ಪೇಸ್ವಾಮಿ. ನಾಯಕನಹಟ್ಟಿ:: ಸಂವಿಧಾನ ಶಿಲ್ಪ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ, ರವರ ಜಯಂತಿ ಅದ್ದೂರಿಯಾಗಿ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.ಎಂದು ಕುದಾಪುರ ತಿಪ್ಪೇಸ್ವಾಮಿ ಹೇಳಿದರು.…

ನಾಯಕನಹಟ್ಟಿ: ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಜ್ಜುಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಮರದಲ್ಲಿ ಆಂಜನೇಯ ಸ್ವಾಮಿ ಮುಖದ ರೀತಿಯಲ್ಲಿ ಆಕಾರ ಮೂಡಿ ಬಂದಿದ್ದು, ಗ್ರಾಮಸ್ಥರು ಪುಷ್ಪಹಾರ ಹಾಕಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನಾಯಕನಹಟ್ಟಿ: ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಜ್ಜುಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಮರದಲ್ಲಿ ಆಂಜನೇಯ ಸ್ವಾಮಿ ಮುಖದ ರೀತಿಯಲ್ಲಿ ಆಕಾರ ಮೂಡಿ ಬಂದಿದ್ದು, ಗ್ರಾಮಸ್ಥರು ಪುಷ್ಪಹಾರ ಹಾಕಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆಂಜನೇಯ ಸ್ವಾಮಿಯ ಮುಖದ ರೀತಿಯಲ್ಲಿ…

ಚಳ್ಳಕೆರೆ ತಾಲ್ಲೂಕಿನ ಪಿ.ಮಹದೇವಪುರ ಗ್ರಾಮದಲ್ಲಿ ನಡೆದ ಶ್ರೀ ರಾಮ ನವಮಿಯ ಹಬ್ಬದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಚಳ್ಳಕೆರೆ ತಾಲ್ಲೂಕಿನ ಪಿ.ಮಹದೇವಪುರ ಗ್ರಾಮದಲ್ಲಿ ನಡೆದ ಶ್ರೀ ರಾಮ ನವಮಿಯ ಹಬ್ಬದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಈ…

ನಾಟಕದಲ್ಲಿ ಬರುವ ಉತ್ತಮ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಗೌಡಗೆರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ. ನಿಂಗಪ್ಪ

ನಾಟಕದಲ್ಲಿ ಬರುವ ಉತ್ತಮ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಗೌಡಗೆರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ. ನಿಂಗಪ್ಪ ಚಳ್ಳಕೆರೆ : ಪ್ರತಿಯೊಬ್ಬರೂ ಕಲಾವಿದರಿಗೆ ಪ್ರೋತ್ಸಾಹವನ್ನು ನೀಡಬೇಕು ಎಂದು ಗೌಡಗೆರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ ನಿಂಗಪ್ಪ ಹೇಳಿದರು. ಶನಿವಾರ ರಾತ್ರಿ ಹೋಬಳಿಯ ಗೌಡಗೆರೆ…

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭ ಮಹಿಳಾ ಘಟಕ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ಸಂಘದ ವತಿಯಿಂದ ಪಕ್ಷಿಗಳಿಗೆ ಕಾಳು ನೀರು….

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭ ಮಹಿಳಾ ಘಟಕ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ಸಂಘದ ವತಿಯಿಂದ ಪಕ್ಷಿಗಳಿಗೆ ಕಾಳು ನೀರು…. ಚಳ್ಳಕೆರೆ :ಬೇಸಿಗೆಯಲ್ಲಿ ನೀರಿನ ಮೂಲಗಳು ಬತ್ತಿ ಹೋಗುತ್ತವೆ ಇತಂಹ ಸಮಯದಲ್ಲಿ ಹನಿ ನೀರಿಗೂ ಸಹ ಹಾಹಾಕಾರವಾಗುತ್ತದೆ.ಮನುಷ್ಯರಾದ ನಾವು ಬೇಕಿದ್ದನ್ನ…

ಅಸ್ತಿ ಪಂಜರದಂತಾದ ನೀರಿನ ಟ್ಯಾಂಕಿನ ತಳ, ಅಪಾಯಕ ಆಹ್ವಾನ..

ಅಸ್ತಿ ಪಂಜರದಂತಾದ ನೀರಿನ ಟ್ಯಾಂಕಿನ ತಳ,ಅಪಾಯಕ ಆಹ್ವಾನ.. ಚಳ್ಳಕೆರೆ:ಸಾರ್ವಜನಿಕರೇ ನೀವೇನಾದ್ರೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಗೆ ಬಂದರೆ ಮರದ ನೆರಳಿದ ಅಂತ ಇಲ್ಲಿನ ನೀರಿನ ಟ್ಯಾಂಕಿನ ಕೆಳಗೆ ಕುಳಿತುಕೊಳ್ಳಬೇಡಿ ಯಾಕಂದ್ರೆ ಇಲ್ಲಿನ ನೀರಿನ ಟ್ಯಾಂಕ್ ಸಿಥಿಲಗೊಂಡಿದ್ದು ಟ್ಯಾಂಕಿನ ತಳಭಾಗ ಸಂಪೂರ್ಣ…

ಚಳ್ಳಕೆರೆ : ಮೈಲನಹಳ್ಳಿಯಲ್ಲಿ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವದ್ಪಾತ್ ಸ್ವಾಮೀಜಿಗಳ ಅಡ್ಡ ಪಲ್ಲಕ್ಕಿ ಉತ್ಸವ

ಚಳ್ಳಕೆರೆ : ಪುರಾತನ‌ ಕಾಲದಿಂದಲೂ ಗ್ರಾಮದಲ್ಲಿ ಸುಖ ಶಾಂತಿ ನೆಲೆಗಾಗಿ ಆದಿಶಕ್ತಿ ದೇವರುಗಳನ್ನು ಪೂಜಿಸುವುದು ವಾಡಿಕೆ, ಆದರಂತೆ ಇಂದು ಗ್ರಾಮದ ಈಶ್ವರ ದೇವರ ಪುನರ್ ಪ್ರಾಣ ಪ್ರಾತಿಷ್ಠನ ಮಾಡಿರುವುದು ಸಮೃದ್ಧಿಯ ಸಂಕೇತವಾಗಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್.ರಘುಮೂರ್ತಿ ಹೇಳಿದರು. ಅವರು…

You missed

error: Content is protected !!