ವಿಜ್ಞಾನವು ಮನುಷ್ಯನ ಕುತೂಹಲಕ್ಕೆ ಉತ್ತರ ನೀಡುವ ಜ್ಞಾನ: ಆನಂದ್
ಮಕ್ಕಳು ವಿಜ್ಞಾನಿಗಳ ಸಾಧನೆ ಅರಿಯಲು ಕುತೂಹಲ ಬೆಳೆಸಿಕೊಳ್ಳಿ ಚಳ್ಳಕೆರೆ: ವಿಜ್ಞಾನ ಎಂಬುದು ಮನುಷ್ಯನ ಕುತೂಹಲಕ್ಕೆ ಉತ್ತರ ನೀಡುವ ಬಹುದೊಡ್ಡ ಜ್ಞಾನವಾಗಿದ್ದು, ಪ್ರಕೃತಿಯ ವಿಸ್ಮಯಗಳನ್ನು ಅರ್ಥೈಸುವಲ್ಲಿ ವಿಜ್ಞಾನಿಗಳ ಕೊಡುಗೆ ಅಪಾರವಾಗಿದೆ ಎಂದು ಇಸ್ರೋ ಬೆಂಗಳೂರಿನ ಹಿರಿಯ ವಿಜ್ಞಾನಿ ಆನಂದ್ ಹೆಚ್.ಡಿ.ಹೇಳಿದರು. ನಗರದ ಹೊಂಗಿರಣ…
ಹಣಕಾಸು ಸಾಕ್ಷರತೆ ಕುರಿತು ಜಾಗೃತಿ ಕಾರ್ಯಗಾರ,ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಲಿಮಿಟೆಡ್‌ನ ಮಹತ್ವದ ಕಾರ್ಯ
ಹಣಕಾಸು ಸಾಕ್ಷರತೆ ಕುರಿತು ಜಾಗೃತಿ ಕಾರ್ಯಗಾರ ಚಳ್ಳಕೆರೆ: ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಪರಿಚಿತ ಕರೆಗಳು, ನಕಲಿ ಲಿಂಕ್‌ಗಳು ಮತ್ತು ಸಂದೇಶಗಳಿಗೆ ಸಾರ್ವಜನಿಕರು ಪ್ರತಿಕ್ರಿಯಿಸಬಾರದು ಎಂದು ಕಾರ್ಯಕ್ರಮದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಶಿವಕುಮಾರ್ ಹೇಳಿದರು. ಅವರು ನಗರದ ಬೆಂಗಳೂರು ರಸ್ತೆಯಲ್ಲಿರುವ…
ಅಪರಿಚಿತ ವ್ಯಕ್ತಿಯ ಶವ ಪತ್ತೆ; ಗುರುತು ತಿಳಿಸಲು ಪೊಲೀಸರ ಮನವಿ
ಅಪರಿಚಿತ ವ್ಯಕ್ತಿಯ ಶವ ಪತ್ತೆ; ಗುರುತು ತಿಳಿಸಲು ಪೊಲೀಸರ ಮನವಿ ಚಳ್ಳಕೆರೆ, ಜು. 3: ತಾಲೂಕಿನ ವೃಂದಾವನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪರಶುರಾಂಪುರ ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿಯ ಹೆಸರು,…
ಚಳ್ಳಕೆರೆ: ಹೊಂಗಿರಣ ಇಂಟರ್ನ್ಯಾಷನಲ್ ಶಾಲೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ ಸಂಭ್ರಮ
ಚಳ್ಳಕೆರೆ: ಹೊಂಗಿರಣ ಇಂಟರ್ನ್ಯಾಷನಲ್ ಶಾಲೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ ಸಂಭ್ರಮ ಚಳ್ಳಕೆರೆ, ಜು.3: ನಗರದ ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪುಟಾಣಿಗಳಿಗಾಗಿ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಭಕ್ತಿ, ಸಂಭ್ರಮ ಮತ್ತು ಸಾಂಪ್ರದಾಯಿಕವಾಗಿ ಆಯೋಜಿಸಲಾಯಿತು. ಕಾರ್ಯಕ್ರಮವು ಬೆಳಿಗ್ಗೆ 7 ಗಂಟೆಗೆ ಹೋಮ, ಹವನ ಹಾಗೂ…
ತೋಟದ ಮನೆಗಳಿಗೆ ದಾರಿ ಇಲ್ಲದೆ ಪರದಾಟ: ರಸ್ತೆ ಅಭಿವೃದ್ಧಿಗೆ ಚನ್ನಗಾನಹಳ್ಳಿ ಗ್ರಾಮಸ್ಥರ ಮನವಿ
ತೋಟದ ಮನೆಗಳಿಗೆ ದಾರಿ ಇಲ್ಲದೆ ಪರದಾಟ: ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರ ಮನವಿಚಳ್ಳಕೆರೆ: ತಾಲೂಕಿನ ಚನ್ನಗಾನಹಳ್ಳಿ ಗ್ರಾಮದ ತೋಟದ ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಮರ್ಪಕವಾಗಿಲ್ಲದ ಕಾರಣ ಶಾಲಾ ಮಕ್ಕಳು, ವಯೋವೃದ್ಧರು ಹಾಗೂ ಜಮೀನು ಕೆಲಸಕ್ಕೆ ತೆರಳುವ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ…
ಸಚಿವ ಡಿ.ಸುಧಾಕರ್ ಅಂತ್ಯಕ್ರಿಯೆ ಯಲ್ಲಿ ಸಾವಿರಾರು ಅಭಿಮಾನಿಗಳು ಬಾಗಿ, ಸರಕಾರಿ ಗೌರವಗಳೊಂದಿಗೆ, ಜೈನ್ ಸಂಪ್ರದಾಯದಂತೆ ಅಂತ್ಯಕ್ರಿಯೆ
ಚಳ್ಳಕೆರೆ :ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಭಾನುವಾರ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದು.ಸೋಮವಾರ ನಗರದ ಜೈನ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವದೊಂದಿಗೆ ಸಂಜೆ 5 ಗಂಟೆಗೆ…
ಸಚಿವ ಡಿ.ಸುಧಾಕರ್ ಅಂತಿಮ ದರ್ಶನಕ್ಕೆ ಅಭಿಮಾನಿಗಳ ಸಾಗರ, ಚಳ್ಳಕೆರೆ ನಗರದಲ್ಲಿ
ಸಚಿವ ಡಿ.ಸುಧಾಕರ್ ಅಂತಿಮ ದರ್ಶನಕ್ಕೆ ಅಭಿಮಾನಿಗಳ ಸಾಗರ ಚಳ್ಳಕೆರೆ: ಅನಾರೋಗ್ಯದಿಂದ ನಿಧನರಾದ ರಾಜ್ಯ ಸಚಿವ ಡಿ.ಸುಧಾಕರ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಸಾರ್ವಜನಿಕರು, ಅಭಿಮಾನಿಗಳು ಹಾಗೂ ವಿವಿಧ ರಾಜಕೀಯ ಮುಖಂಡರು ಭಾರೀ ಸಂಖ್ಯೆಯಲ್ಲಿ ಆಗಮಿಸಿದ ದೃಶ್ಯ ಮನಕಲಕುವಂತಿತ್ತು. ಚಳ್ಳಕೆರೆ…
ಬಡವರ ಬಂಧು ಡಿ.ಸುಧಾಕರ್ ಇನ್ನಿಲ್ಲ: ಚಳ್ಳಕೆರೆಯಲ್ಲಿ ಶೋಕ ಸಾಗರ ಅಂತ್ಯಕ್ರಿಯೆ, ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ.
ಬಡವರ ಬಂಧು ಡಿ.ಸುಧಾಕರ್ ಇನ್ನಿಲ್ಲ: ಚಳ್ಳಕೆರೆಯಲ್ಲಿ ಶೋಕ ಸಾಗರ ಚಳ್ಳಕೆರೆ: ಬಡವರ ಬಂಧು, ಜನನಾಯಕ ಹಾಗೂ ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಸಚಿವ ಡಿ. ಸುಧಾಕರ್ ಅವರ ನಿಧನದ ಸುದ್ದಿ ಚಳ್ಳಕೆರೆ ಸೇರಿದಂತೆ ಜಿಲ್ಲೆ, ರಾಜ್ಯಾದ್ಯಂತ ತೀವ್ರ ದುಃಖದ…
ಆಯಿಲ್ ಸಿಟಿಯ ಸಾಹುಕಾರ ಡಿ. ಸುಧಾಕರ್ ಇನ್ನು ನೆನಪು ಮಾತ್ರ
ಆಯಿಲ್ ಸಿಟಿಯ ಸಾಹುಕಾರ ಡಿ. ಸುಧಾಕರ್ ಇನ್ನು ನೆನಪು ಮಾತ್ರ ಚಳ್ಳಕೆರೆ: ಆಯಿಲ್ ಸಿಟಿ ಹಾಗೂ ಮಿನಿ ಬಾಂಬೆ ಎಂದೇ ಖ್ಯಾತಿ ಪಡೆದಿರುವ ಚಳ್ಳಕೆರೆ ನಗರದ ರಾಜಕೀಯ ಅಂಗಳದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಹಿರಿಯ ರಾಜಕಾರಣಿ ಹಾಗೂ ಜಿಲ್ಲಾ ಉಸ್ತುವಾರಿ…
ಚಳ್ಳಕೆರೆ ತಹಶೀಲ್ದಾರ್ ರೇಹನ್ ಪಾಷ ಅವರಿಗೆ ಕರ್ನಾಟಕ ಸರ್ಕಾರದಿಂದ ಅಭಿನಂದನಾ ಪತ್ರ ಪ್ರದಾನ ಮಾಡಲಾಗಿದೆ.
ಚಳ್ಳಕೆರೆ ತಹಶೀಲ್ದಾರ್ ರೇಹನ್ ಪಾಷ ಅವರಿಗೆ ಕರ್ನಾಟಕ ಸರ್ಕಾರದಿಂದ ಅಭಿನಂದನಾ ಪತ್ರ ಪ್ರದಾನ ಮಾಡಲಾಗಿದೆ.ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಮಹತ್ವಾಕಾಂಕ್ಷಿ “ಕಂದಾಯ ಗ್ರಾಮ ಯೋಜನೆ”ಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ತೋರಿದ ಅಮೂಲ್ಯ ಹಾಗೂ ವಿಶಿಷ್ಟ ಸೇವೆಯನ್ನು ಗುರುತಿಸಿ ಈ ಗೌರವ ನೀಡಿ ಸನ್ಮಾನಿಸಲಾಗಿದೆ.ಈ…
