Month: October 2025

ಹೊಸದುರ್ಗ: ಶಾಸಕ ಬಿ. ಜಿ. ಗೋವಿಂದಪ್ಪ ವಿರುದ್ಧದೂರು ದಾಖಲು

ಹೊಸದುರ್ಗ: ಶಾಸಕ ಬಿ. ಜಿ. ಗೋವಿಂದಪ್ಪ ವಿರುದ್ಧದೂರು ದಾಖಲುಹೊಸದುರ್ಗ ಶಾಸಕ ಬಿ. ಜಿ. ಗೋವಿಂದಪ್ಪ ಅವರು ತಮ್ಮಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಹಿರಿಯೂರು ವಿವಿಸಾಗರ ಜಲಾಶಯದ ಗೇಟ್ ಗಳನ್ನು ತಾವೇ ಮುಂದೆ ನಿಂತುತೆರೆಸಿದ್ದಾರೆ ಎಂದು ರೈತ ಹಿತರಕ್ಷಣಾ ಹಾಗೂ ನೀರಾವರಿ ಹೋರಾಟಸಮಿತಿ ಅಧ್ಯಕ್ಷ…

ಚಳ್ಳಕೆರೆ ‌: ನಗರದ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜು ಗೇ ದೀಡೀರ್ ಬೇಡಿ ನೀಡಿದ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಕಾಮಗಾರಿ ಪರೀಶಿಲನೆ ಮಾಡಿ ಮಾತನಾಡಿದರು.

ಚಳ್ಳಕೆರೆ ‌: ನಗರದ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜು ಗೇ ದೀಡೀರ್ ಬೇಡಿ ನೀಡಿದ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಕಾಮಗಾರಿ ಪರೀಶಿಲನೆ ಮಾಡಿ ಮಾತನಾಡಿದರು. ನಿಗಧಿತ ಸಮಯದೊಳಗೆ ಗುಣಮಟ್ಟದ ಕಾಮಗಾರಿ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಓಡಾಡಲು ತೊಂದರೆಯಾಗದಂತೆ ಕಾಮಗಾರಿ ಮಾಡುವಂತೆ…

ಚಳ್ಳಕೆರೆ : ಹಣವನ್ನು ಪಣಕ್ಕಿಟ್ಟು ಕೋಳಿ ಹುಂಜ ಜೂಜಾಟ ಆಡುತ್ತಿದ್ದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿಕೊಂಡ ಚಳ್ಳಕೆರೆ ಪೊಲೀಸರು.

ಚಳ್ಳಕೆರೆ : ಹಣವನ್ನು ಪಣಕ್ಕಿಟ್ಟು ಕೋಳಿ ಹುಂಜ ಜೂಜಾಟ ಆಡುತ್ತಿದ್ದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿಕೊಂಡ ಚಳ್ಳಕೆರೆ ಪೊಲೀಸರು. ಹೌದು ಚಳ್ಳಕೆರೆ ತಾಲೂಕಿನ ಮೀರಸಾಬಿಹಳ್ಳಿ ಗ್ರಾಮದ ರಾಣಿಕೆರೆ ಚಾನೆಲ್ ಪಕ್ಕದ ರಸ್ತೆಯಲ್ಲಿ ಗ್ರಾಮದ ರಾಮುಗೌಡ ಎಂಬುವರು ಹಾಗೂ ಇತರೆ 10 ರಿಂದ…

ಚಳ್ಳಕೆರೆ :ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ ಒಬ್ಬ ವೀರ ಮಹಿಳೆ ಮತ್ತು ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದಾರೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.

ಚಳ್ಳಕೆರೆ :ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ ಒಬ್ಬ ವೀರ ಮಹಿಳೆ ಮತ್ತು ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದಾರೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು ನಗರದ ತಾಲೂಕು ಕಛೇರಿಯಲ್ಲಿ ಆಯೋಜಿಸಿದ್ದ ಕಿತ್ತೂರು ರಾಣಿ…

ಚಳ್ಳಕೆರೆ : ನಗರದ ಸೂಚಿ ಮಲ್ಲೇಶ್ವರ ನಿವಾಸಿಗಳ ಮನೆಗಳಿಗೆ ಅಡ್ಡವಾಗಿ ಶೆಡ್ ಮಳಿಗೆ ನಿರ್ಮಿಸಿದ ಮಾಲೀಕರ ವಿರುದ್ದ ಸ್ಥಳಿಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಳ್ಳಕೆರೆ : ನಗರದ ಸೂಚಿ ಮಲ್ಲೇಶ್ವರ ನಿವಾಸಿಗಳ ಮನೆಗಳಿಗೆ ಅಡ್ಡವಾಗಿ ಶೆಡ್ ಮಳಿಗೆ ನಿರ್ಮಿಸಿದ ಮಾಲೀಕರ ವಿರುದ್ದ ಸ್ಥಳಿಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವಂಥ ರಸ್ತೆಗೆ ಅಡ್ಡವಾಗಿ ಡಬ್ಬಗಳನ್ನು ಇಟ್ಟು ವ್ಯಾಪಾರವನ್ನು ನಡೆಸುವುದನ್ನು ನಿಷೇಧಿಸಿ ಕನಿಷ್ಠ 10…

ದೀಪಗಳ ಹಬ್ಬ ದೀಪಾವಳಿಯು ಸುಜ್ಞಾನದ ಪ್ರತೀಕ”:-ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ

“ದೀಪಗಳ ಹಬ್ಬ ದೀಪಾವಳಿಯು ಸುಜ್ಞಾನದ ಪ್ರತೀಕ”:-ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅಭಿಮತ. ಚಳ್ಳಕೆರೆ:- ದೀಪಗಳ ಹಬ್ಬ ದೀಪಾವಳಿಯು ಹಿಂದೂ ಧರ್ಮದಲ್ಲಿ ಅತ್ಯಂತ ವಿಶೇಷವಾಗಿ ಆಚರಿಸಲಾಗುತ್ತದೆ ಎಂದು ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರು ಮತ್ತು ನಿವೃತ್ತ ಶಿಕ್ಷಕರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ತಿಳಿಸಿದರು.…

ಹಿರಿಯೂರು: ಬಟ್ಟೆ ಕಳ್ಳನ ಕಳವು ದೃಶ್ಯ ಸಿಸಿ ಟಿವಿಕ್ಯಾಮರಾದಲ್ಲಿ ಸೆರೆ

ಹಿರಿಯೂರು: ಬಟ್ಟೆ ಕಳ್ಳನ ಕಳವು ದೃಶ್ಯ ಸಿಸಿ ಟಿವಿಕ್ಯಾಮರಾದಲ್ಲಿ ಸೆರೆಹಿರಿಯೂರಿನ ವೇದಾವತಿನಗರದ ನಾಲ್ಕನೇ ವಾರ್ಡಿನಉರ್ದು ಶಾಲೆ ಮುಂಭಾಗದಲ್ಲಿ, ಮನೆಗೆ ನುಗ್ಗಿದ ಕಳ್ಳನೊಬ್ಬಕೈಯಲ್ಲಿ ಮಾರಕಾಸ್ತ್ರ ಹಿಡಿದು ಒಣಗಲು ಹಾಕಿದ್ದ ಬಟ್ಟೆಗಳನ್ನುಕದಿಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಬಟ್ಟೆಗಳನ್ನು ತೆಗೆಯುತ್ತಿದ್ದಾಗ ಸಿಸಿಟಿವಿ ಕ್ಯಾಮರಾವನ್ನು ಗಮನಿಸಿದಕಳ್ಳ, ಬಟ್ಟೆ…

ಚಿತ್ರದುರ್ಗ: ಜಮೀನಿನಲ್ಲಿ ಪಾಲಿಗಾಗಿ ಹಲ್ಲೆ! ಆಸ್ಪತ್ರೆಗೆದಾಖಲು

ಚಿತ್ರದುರ್ಗ: ಜಮೀನಿನಲ್ಲಿ ಪಾಲಿಗಾಗಿ ಹಲ್ಲೆ! ಆಸ್ಪತ್ರೆಗೆದಾಖಲುಚಿತ್ರದುರ್ಗದ ಮುದ್ದಾಪುರದಲ್ಲಿ ಜಮೀನಿನಲ್ಲಿ ಪಾಲು ಕೇಳಿಸಂಬಂಧಿಕರು ಹಲ್ಲೆ ನಡೆಸಿದ ಪರಿಣಾಮ ವೃದ್ಧನೊಬ್ಬನಬಾಯಿಯ ಹಲ್ಲುಗಳು ಸಡಿಲಗೊಂಡಿವೆ. ಸಣ್ಣ ತಿಪ್ಪಣ್ಣ ಎಂಬುವರುಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ, ಸಂಬಂಧಿಕರಾದ ಸಿದ್ದಪ್ಪ,ಸೂರಪ್ಪ, ಲಕ್ಷ್ಮಿ ದೇವಿ, ಮನು ಮತ್ತಿತರರು ಏಕಾಏಕಿ ಬಂದು ಜಗಳತೆಗೆದು ಹಾರೆಯಿಂದ…

ಚಳ್ಳಕೆರೆ: ನಾಯಕನಹಟ್ಟಿ ಸಂಸ್ಕೃತ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬನಮೇಲೆ ಥಳಿಸಿ, ಅಮಾನವೀಯವಾಗಿ ನಡೆದುಕೊಂಡ ಘಟನೆಬಗ್ಗೆ ಬುಧವಾರ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂಸದಸ್ಯ ಕಾರ್ಯದರ್ಶಿ ವಿಜಯ್ ಮಾಹಿತಿ ಪಡೆದುಕೊಂಡರು.

ಚಳ್ಳಕೆರೆ: ವಿದ್ಯಾರ್ಥಿ ಹಲ್ಲೆ ಬಗ್ಗೆ ಮಾಹಿತಿ ಪಡೆದನ್ಯಾಯಾಧೀಶರುಗಳುಚಳ್ಳಕೆರೆ ನಾಯಕನಹಟ್ಟಿ ಸಂಸ್ಕೃತ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬನಮೇಲೆ ಥಳಿಸಿ, ಅಮಾನವೀಯವಾಗಿ ನಡೆದುಕೊಂಡ ಘಟನೆಬಗ್ಗೆ ಬುಧವಾರ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂಸದಸ್ಯ ಕಾರ್ಯದರ್ಶಿ ವಿಜಯ್ ಮಾಹಿತಿ ಪಡೆದುಕೊಂಡರು.ಈ ಸಮಯದಲ್ಲಿ ಚಳ್ಳಕೆರೆ ಹಿರಿಯ ಸಿವಿಲ್ ನ್ಯಾಯಾಧೀಶರಾದಸಮೀರ್ ಪಿ ನಂದ್ಯಾಳ್…

ಚಿತ್ರದುರ್ಗ: ಡಿಸೆಂಬರ್ ಕ್ರಾಂತಿ ನಿಜವಾಗುತ್ತಿದೆ

ಚಿತ್ರದುರ್ಗ: ಡಿಸೆಂಬರ್ ಕ್ರಾಂತಿ ನಿಜವಾಗುತ್ತಿದೆವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರುಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿ ನಡೆಸಿ, ರಾಜ್ಯದಲ್ಲಿನವೆಂಬರ್-ಡಿಸೆಂಬರ್ ನಲ್ಲಿ ಕ್ರಾಂತಿಯಾಗಲಿದೆ ಎಂಬ ತಮ್ಮಭವಿಷ್ಯ ನಿಜವಾಗುತ್ತಿದೆ ಎಂದು ಹೇಳಿದ್ದಾರೆ. ಆರ್.ಎಸ್.ಎಸ್.,ಜಾತಿಗಣತಿ ಮತ್ತು ರಸ್ತೆ ಗುಂಡಿಗಳಂತಹ ವಿಷಯಗಳನ್ನುಮರೆಮಾಚಲು ಸರ್ಕಾರ ಕುತಂತ್ರ ಮಾಡುತ್ತಿದೆ. ಯತೀಂದ್ರ ಅವರುಇಂತಹ…

error: Content is protected !!