ಅಕ್ರಮವಾಗಿ ಸಾಗಟಮಾಡುತ್ತಿದ್ದ ಮಧ್ಯವನ್ನು ವಶಪಡಿಸಿಕೊಂಡ ಚಳ್ಳಕೆರೆ ಅಬಕಾರಿ ಪೋಲೀಸ್ ರು…!!
ಚಳ್ಳಕೆರೆ : ಅಕ್ರಮ ಮಧ್ಯ ವಶಪಡಿಸಿಕೊಂಡ ಚಳ್ಳಕೆರೆ ಅಬಕಾರಿ ಪೋಲೀಸ್ ರು ಹೌದು ತಾಲ್ಲೂಕಿನಲ್ಲಿ ಅಕ್ರಮ ಮಧ್ಯ ಸಾಗಟಕ್ಕೆ ಬ್ರೇಕ್ ಹಾಕುವ ಮೂಲಕ ಅಕ್ರಮ ಸಾಗಟಗಾರರಿಗೆ ಸಿಂಹ ಸ್ವಪ್ನವಾಗಿದ್ದಾರೆ ಚಳ್ಳಕೆರೆ ನಗರದಿಂದ ದೊಡ್ಡ ಉಳ್ಳಾರ್ತಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಗಸ್ತು ನಿರ್ವಹಿಸುತ್ತಿದ್ದಾಗ…