ಚಳ್ಳಕೆರೆ : ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ವಿರುದ್ಧ ನಾಯಕ ಸಮುದಾಯ ಆಕ್ರೋಶ..! ಸಭೆ ನಡೆಸಿದ ನಾಯಕ ಸಮುದಾಯದ ಮುಖಂಡರು
ಚಳ್ಳಕೆರೆ : 2024ರ ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿ ಚಳ್ಳಕೆರೆ ಕ್ಷೇತ್ರಕ್ಕೆ ಆಗಮಿಸಿದ ಗೋವಿಂಡ ಎಂ.ಕಾರಜೋಳರವರು ನಾಯಕ ಸಮುದಾಯವನ್ನು ಕಡೆಗಣಿಸಿದ್ದಾರೆ, ಮುಂದಿನ ದಿನಗಳಲ್ಲಿ ಇದೇ ಮುಂದುವರೆದರೆ ನಾಯಕ ಸಮುದಾಯದ ಮುಖಂಡರು ತಟಸ್ಥರಾಗುತ್ತೆವೆ ಎಂದು ನಿಕಟ ಪೂರ್ವ ಯುವ ಮೋರ್ಚಾ ರಾಜ್ಯ ಕಾರ್ಯದರ್ಶೀ ಎವಿಬಿಪಿ…