Month: March 2025

ಮದರ್ ತೆರೇಸಾ ಗ್ರಾಮೀಣ ಸಂಸ್ಥೆ ವತಿಯಿಂದ ಹಿರಿಯ ನಾಗರಿಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ

ಮದರ್ ತೆರೇಸಾ ಗ್ರಾಮೀಣ ಸಂಸ್ಥೆ ವತಿಯಿಂದ ಹಿರಿಯ ನಾಗರಿಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರ ಸಹೋಗದೊಂದಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ನಾಯಕನಹಟ್ಟಿ: ಮಾ.28.ನಾಯಕನಹಟ್ಟಿ ಪಟ್ಟಣದ ಸರ್ಕಾರಿ ಸಮುದಾಯ ಕೇಂದ್ರದಲ್ಲಿ ಶಂಕರ ಕಣ್ಣಿನ…

ಗರ್ಭಾವಸ್ಥೆಯಲ್ಲಿ ಬೆಳೆಯುವ ಮಗುವಿಗೂ ಕಾನೂನಿನ ಹಕ್ಕುಗಳಿವೆ. ಪಾಲಕರು ಮನಸೊಇಚ್ಚೆ ಬಂದಂತೆ ಭ್ರೂಣ ಹತ್ಯೆ ಮಾಡಿಸುವಂತಿಲ್ಲ…

ಗರ್ಭಾವಸ್ಥೆಯಲ್ಲಿ ಬೆಳೆಯುವ ಮಗುವಿಗೂ ಕಾನೂನಿನ ಹಕ್ಕುಗಳಿವೆ. ಪಾಲಕರು ಮನಸೊಇಚ್ಚೆ ಬಂದಂತೆ ಭ್ರೂಣ ಹತ್ಯೆ ಮಾಡಿಸುವಂತಿಲ್ಲ… ಚಳ್ಳಕೆರೆ: ಮಾನವ ಹಕ್ಕುಗಳು ಉಲ್ಲಂಘನೆ ಆದಾಗ ನ್ಯಾಯ ದಕ್ಕಿಸಿಕೊಳ್ಳಲು ಮಾನವ ಹಕ್ಕುಗಳ ಆಯೋಗದ ನೆರವು ಪಡೆಯಬಹುದು ಎಂದು ಹಿರಿಯ ವಕೀಲ ಟಿ.ಎಸ್. ನಾಗರಾಜ ಹೇಳಿದರು.ಚಳ್ಳಕೆರೆ ನಗರದ…

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು”-ಕೆ.ಎಂ.ವೀರೇಶ್ ಅಭಿಮತ.

“ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು”-ಕೆ.ಎಂ.ವೀರೇಶ್ ಅಭಿಮತ. ಚಿತ್ರದುರ್ಗ:-ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು ಎಂದು ಶರಣ ಸಾಹಿತ್ಯ ಪರಿಷತ್ತಿನ ಕೆ.ಎಂ ವೀರೇಶ್ ಅಭಿಪ್ರಾಯಪಟ್ಟರು.ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಭಾರತೀಯ ಯೋಗ ಶಿಕ್ಷಣ…

ಚಳ್ಳಕೆರೆ ನಗರದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಹಾಗೂ ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಡಾ. ಬಿ.ಆರ್.ಅಂಬೇಡ್ಕರ್ ರವರ 134ನೇ ಜಯಂತಿ ಮತ್ತು ಡಾ. ಬಾಬು ಜಗಜೀವನ್ ರಾಮ್ ರವರ 118 ನೇ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಶಾಸಕ ಟಿ.ರಘುಮೂರ್ತಿಪಾಲ್ಗೊಂಡು ಜಯಂತಿಯ ರೂಪು ರೇಷೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಮತ್ತು ಮುಖಂಡರುಗಳೊಂದಿಗೆ ಚರ್ಚಿಸಿದರು.

ಚಳ್ಳಕೆರೆ : ಚಳ್ಳಕೆರೆ ನಗರದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಹಾಗೂ ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಡಾ. ಬಿ.ಆರ್.ಅಂಬೇಡ್ಕರ್ ರವರ 134ನೇ ಜಯಂತಿ ಮತ್ತು ಡಾ.…

ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ನಗರದಲ್ಲಿ ಜನದಟ್ಟಣೆ ಹೆಚ್ಚಾಗಿ ಎಲ್ಲಡೆ ಹಬ್ಬದ ಸಂಭ್ರಮ ಮನೆ ಮಾಡಿತ್ತು.

ಚಳ್ಳಕೆರೆ : ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ನಗರದಲ್ಲಿ ಜನದಟ್ಟಣೆ ಹೆಚ್ಚಾಗಿ ಎಲ್ಲಡೆ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಇನ್ನೂ ಹಬ್ಬಕ್ಕೂ ಎರಡು ದಿನ ಇರುವಾಗಲೇ ಗ್ರಾಮೀಣ ಪ್ರದೇಶದಿಂದ ಬಂದ ಸಾರ್ವಜನಿಕರು ಹಬ್ಬಕ್ಕೆ ಬೇಕಾದ ಸಾಮಾಗ್ರಿಗಳನ್ನು ಖರೀದಿಸಲು ಮುಂದಾಗಿದ್ದರು.

ಚಿತ್ರದುರ್ಗ: ಮಾನವಹಕ್ಕು ಆಯೋಗದ ಅಧ್ಯಕ್ಷರಿಂದಜಿಲ್ಲಾಸ್ಪತ್ರೆಗೆ ಭೇಟಿ

ಚಳ್ಳಕೆರೆ : ಚಿತ್ರದುರ್ಗ: ಮಾನವಹಕ್ಕು ಆಯೋಗದ ಅಧ್ಯಕ್ಷರಿಂದಜಿಲ್ಲಾಸ್ಪತ್ರೆಗೆ ಭೇಟಿಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶಾಮ್ ಭಟ್ ರತಂಡ ಗುರುವಾರ ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಹೊರರೋಗಿಗಳ ವಿಭಾಗ ಸೇರಿದಂತೆ ವಾರ್ಡ್ ಪರಿಶೀಲಿಸಿ ರೋಗಿಹಾಗೂ ಸಾರ್ವಜನಿಕರಿಂದ ಜಿಲ್ಲಾಸ್ಪತ್ರೆ ಕಾರ್ಯವೈಖರಿ ಬಗ್ಗೆತಿಳಿದುಕೊಂಡಿತು. ತಜ್ಞ…

ಚಿತ್ರದುರ್ಗ: ಅವಧಿ ಮೀರಿದ ತಂಪು ಪಾನೀಯಮಾರಾಟ ಕ್ರಮಕ್ಕೆ ಸೂಚನೆ

ಚಳ್ಳಕೆರೆ : ಚಿತ್ರದುರ್ಗ: ಅವಧಿ ಮೀರಿದ ತಂಪು ಪಾನೀಯಮಾರಾಟ ಕ್ರಮಕ್ಕೆ ಸೂಚನೆಚಿತ್ರದುರ್ಗದ ಬಸ್ ನಿಲ್ದಾಣದ ಅಂಗಡಿಗಳಲ್ಲಿ ಅವಧಿ ಮೀರಿದತಂಪು ಪಾನೀಯ, ಮಾರಾಟ ಮಾಡುವುದನ್ನು ಗುರುತಿಸಿ, ಅಂಗಡಿ ಮಾಲೀಕರು ಹಾಗೂ ಸಾರಿಗೆ ನಿಗಮದ ಅಧಿಕಾರಿಗಳಬಗ್ಗೆ ಕ್ರಮ ಜರುಗಿಸುವಂತೆ ಮಾನವಹಕ್ಕುಗಳ ಆಯೋಗದಅಧ್ಯಕ್ಷ ಶಾಮ್ ಭಟ್…

ಚಳ್ಳಕೆರೆ : ತಾಲೂಕಿನಲ್ಲಿ ಹಗಲು ವೇಳೆಯಲ್ಲಿ ಗ್ರಾಮಗಳಲ್ಲಿ ಬೀದಿ ದೀಪಗಳಲ್ಲಿ ನಿರಂತರ ಜ್ಯೋತಿ ಉರಿಯುತ್ತಿರುವುದರಿಂದ ರೈತರ ಪಂಪ್ ಸೆಟ್ ಗಳಿಗೆ ನೀಡುವ ವಿದ್ಯುತ್ ಕಡಿತವಾಗೊಳಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ ನಗರದ ತಾಲೂಕು‌ ಪಂಚಾಯತಿ ಮುಂದೆ ಅಡಿಗೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಚಳಕೆರೆ ತಾಲೂಕಿನಲ್ಲಿ ಚಳ್ಳಕೆರೆ ತಾಲೂಕಿನಲ್ಲಿ ಹಗಲು ವೇಳೆಯಲ್ಲಿ ಗ್ರಾಮಗಳಲ್ಲಿ ನಿರಂತರ ಜ್ಯೋತಿ ಉರಿಯುತ್ತಿರುವುದರಿಂದ ರೈತರ ಪಂಪ್ ಸೆಟ್ ಗಳಿಗೆ ನೀಡುವ ವಿದ್ಯುತ್ ಕಡಿತವಾಗೊಳಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ ನಗರದ ತಾಲೂಕು‌ ಪಂಚಾಯತಿ ಮುಂದೆ ಅಡಿಗೆ…

ಚಳ್ಳಕೆರೆ : ತಾಲ್ಲೂಕು ಚಿಕ್ಕೇನಹಳ್ಳಿ ಗ್ರಾಮದ ನಾಗವೇಣಿ ಮತ್ತು ಪಿ.ಎಲ್.ಲಿಂಗೇಗೌಡ, ಕಂದಾಯ ಇಲಾಖೆ ಇವರ ಪುತ್ರನಾದ ಪಿ.ಎಲ್.ದಕ್ಷಿತ್ ಇವರು ಎಂ.ವಿ.ಎಸ್.ಸಿ ಸ್ನಾತಕೋತ್ತರ ಪದವಿಯಲ್ಲಿ ಆರು ಚಿನ್ನದ ಪದಕಗಳನ್ನು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ನಲ್ಲಿ ಪಡೆದಿರುತ್ತಾರೆ.

ಚಳ್ಳಕೆರೆ : ತಾಲ್ಲೂಕು ಚಿಕ್ಕೇನಹಳ್ಳಿ ಗ್ರಾಮದ ನಾಗವೇಣಿ ಮತ್ತು ಪಿ.ಎಲ್.ಲಿಂಗೇಗೌಡ, ಕಂದಾಯ ಇಲಾಖೆ ಇವರ ಪುತ್ರನಾದ ಪಿ.ಎಲ್.ದಕ್ಷಿತ್ ಇವರು ಎಂ.ವಿ.ಎಸ್.ಸಿ ಸ್ನಾತಕೋತ್ತರ ಪದವಿಯಲ್ಲಿ ಆರು ಚಿನ್ನದ ಪದಕಗಳನ್ನು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ನಲ್ಲಿ…

ರೈತರಿಗೆ ಉಪಯುಕ್ತವಾದ ಕೆಲವು ನಿರ್ಣಯವನ್ನು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಒತ್ತಾಯಿಸಲು ರೈತರು ಸಭೆ ಸೇರಿ ಚರ್ಚಿಸಿದರು.

ಚಳ್ಳಕೆರೆ ‌: ರೈತರಿಗೆ ಉಪಯುಕ್ತವಾದ ಕೆಲವು ನಿರ್ಣಯವನ್ನು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಒತ್ತಾಯಿಸಲು ರೈತರು ಸಭೆ ಸೇರಿ ಚರ್ಚಿಸಿದರು. ಸರ್ವಾನುಮತದ ಸಭೆ ನಿರ್ಣಯಗಳು: 1] ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ:- 25-03-2025 ರಂದು ಜಿಲ್ಲಾ ಪಂಚಾಯತ್ ಸಭಾಂಗಣಎಲ್ಲಾ ಸಮಸ್ಯೆಗಳಿಗ ಬಗ್ಗೆ ಚರ್ಚಿ-ರೈತರ ಸಮಸ್ಯೆ…

You missed

error: Content is protected !!