Month: May 2023

ಗ್ರಾಪಂ ವ್ಯಾಪ್ತಿಯ ಜನ ಜಾನುವಾರು ಕುಡಿವ ನೀರಿನ ತೊಟ್ಟಿ ಹಾಗೂ ಸಾರ್ವಜನಿಕರು ಕುಡಿವ ನೀರಿನ ಟ್ಯಾಂಕ್, ಕೊಳವೆ ಬಾವಿಗಳ ಬಳಿ ಸ್ವಚ್ಛತೆ ಕಾಪಾಡಬೇಕು ಎಂದು ಜಿಪಂ ಸಿಇಒ ಎಂ,ಎಸ್,ದೀವಾಕರ್

ಜೆಲ್ಲೆಯ ಎಲ್ಲಾ ಗ್ರಾಪಂ ವ್ಯಾಪ್ತಿಯ ಜಾನುವಾರು ಹಾಗೂಕುಡಿಯುವ ನೀರಿನ ಟ್ಯಾಂಕ್ , ತೊಟ್ಟಿಗಳ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಸ್ವಚ್ಚತೆ ಕಾಪಾಡುವಂತೆ ಈಗಾಗಲೆ ಕಳೆದ ೬ ತಿಂಗಳ ಹಿಂದೆ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸ್ಚಚ್ಚತೆಗೆ ಆದ್ಯತೆ ನೀಡಲಾಗಿತ್ತು ಮತ್ತೆ ಈಗ…

ಜನ ಜಾನುವಾರು ಕುಡಿವ ನೀರಿನ ತೊಟ್ಟಿ , ಕೊಳವೆ ಬಾವಿಗಳ ಬಳಿ ಸ್ವಚ್ಛತೆ : ಜಿಪಂ ಸಿಇಒ ಎಂ,ಎಸ್,ದೀವಾಕರ್

ಚಳ್ಳಕೆರೆ :ಗ್ರಾಪಂ ವ್ಯಾಪ್ತಿಯ ಜನ ಜಾನುವಾರು ಕುಡಿವ ನೀರಿನ ತೊಟ್ಟಿ ಹಾಗೂ ಸಾರ್ವಜನಿಕರು ಕುಡಿವ ನೀರಿನ ಟ್ಯಾಂಕ್, ಕೊಳವೆ ಬಾವಿಗಳ ಬಳಿ ಸ್ವಚ್ಛತೆ ಕಾಪಾಡಬೇಕು ಎಂದು ಜಿಪಂ ಸಿಇಒ ಎಂ,ಎಸ್,ದೀವಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಜೆಲ್ಲೆಯ ಎಲ್ಲಾ ಗ್ರಾಪಂ ವ್ಯಾಪ್ತಿಯ ಜಾನುವಾರು ಹಾಗೂಕುಡಿಯುವ…

ವಿಕಲ ಚೇತನರಿಗೆ ಬೈಸಿಕಲ್ ವಿತರಿಸಿದ ನೂತನ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಇಂದು ಚಳ್ಳಕೆರೆ ನಗರದ ಶಾಸಕರ ಭವನದ ಆವರಣದಲ್ಲಿ ನಡೆದ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಮತ್ತು ಅಂಗವಿಕಲರ ಕಲ್ಯಾಣ ಇಲಾಖೆ ವತಿಯಿಂದ ವಿಕಲಚೇತನರಿಗೆ ಆರು ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಲಾಯಿತು. ಇನ್ನೂ ಸ್ಥಳೀಯ ಶಾಸಕ ಟಿ.ರಘುಮೂರ್ತಿ ವಿಕಲ…

ಶಾಲಾ ಪ್ರಾರಂಭವೋತ್ಸಕ್ಕೆ ಜಿಲ್ಲಾ ಉಪನಿದೇರ್ಶಕ ರವಿಶಂಕರ್ ರೆಡ್ಡಿ ಬಾಗಿ..! ಶಾಲಾ ಪ್ರಾರಂಭವೋತ್ಸಕ್ಕೆ ಸಿದ್ದತೆಗಳ ಬಗ್ಗೆ ಪರೀಶೀಲನೆ..!!

ಚಳ್ಳಕೆರೆ : ಇನ್ನೂ ಈಡೀ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ಚಿತ್ರದುರ್ಗ ಜಿಲ್ಲೆ ಅದರಲ್ಲಿ ಚಳ್ಳಕೆರೆ ತಾಲೂಕು ಕೂಡ ಜಿಲ್ಲೆಗೆ ಪ್ರಥಮ ಸ್ಥಾನ ಗಿಟ್ಟಿಸಿಕೊಂಡ ಈ ಚಳ್ಳಕೆರೆ ತಾಲೂಕಿನ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಜಿಲ್ಲಾ ಉಪನಿರ್ದೇಶಕರಾದ ರವಿಶಂಕರ್ ರೆಡ್ಡಿ ಬೇಟಿ ನೀಡಿ…

ಚಳ್ಳಕೆರೆ : ಎತ್ತಿನ ಬಂಡಿಯ ಮೂಲಕ ಶಾಲಾ ಪ್ರಾರಂಭವೋತ್ಸಕ್ಕೆ ಚಾಲನೆ ನೀಡಿದ ಶಾಲಾ ಮಕ್ಕಳು..! ಮಕ್ಕಳನ್ನು ಶಾಲೆಗೆ ಕರೆ ತರಲು ವಿಭಿನ್ನ ಪ್ರಯತ್ನ..!

ಚಳ್ಳಕೆರೆ : ಇನ್ನೂ ನಿನ್ನೆಯಿಂದ ರಾಜ್ಯಾಂದ್ಯಾAತ ಪ್ರಾರಂಗೊAಡ ಶಾಲೆಗಳಿಗೆ ಶಿಕ್ಷಕರು ಮಕ್ಕಳನ್ನು ಸೆಳೆಯಲು ವಿವಿಧ ರೀತಿಯಲ್ಲಿ ಶಾಲಾ ಪ್ರಾರಂಭವೋತ್ಸವ ಕಾರ್ಯಕ್ರಮ ಆಮ್ಮಿಕೊಂಡಿದ್ದಾರೆ.ಅದರAತೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವವನ್ನು ಎತ್ತಿನಗಾಡಿಯನ್ನು ಸಿಂಗಾರ ಮಾಡಿ ಎತ್ತಿನ ಗಾಡಿ ಒಳಗೆ…

ಶಾಲಾ ಪ್ರಾರಂಭವೋತ್ಸವಕ್ಕೆ ಚಾಲನೆ ನೀಡಿದ ಸ್ಥಳೀಯ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ರಾಜ್ಯಾದ್ಯಾಂತ ಆರಂಭವಾದ ಶಾಲೆಗಳ ಪ್ರಾರಂಭವೋತ್ಸವಕ್ಕೆ ಇಂದು ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಾಲೆಗಳ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ನೂತನ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿ ಮಾತನಾಡಿದರು.ಕಳೆದ ಬಾರಿ ಈಡೀ ಜಿಲ್ಲೆಗೆ…

ಚಳ್ಳಕೆರೆ : ಬೈಕ್ ಮತ್ತು ಕಾರು ರೇಸ್ ಗೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು.

ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಹತ್ತಿರ ಮೋಟರ್ ಇನ್ ದಕ್ಷಿಣ ಡೇರ್ ರವರ ವತಿಯಿಂದ ಆಯೋಜಿಸಿದ್ದ ಬೈಕ್ ಮತ್ತು ಕಾರ್ ರ್ಯಾಲಿಯ ಐದನೇ ಪಂದ್ಯಾವಳಿಗೆ ಸ್ಥಳಿಯ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು.ಇನ್ನೂ ತಾಲೂಕಿನ ದೊಡ್ಡ ಉಳ್ಳಾರ್ತಿ, ಕಾವಲ್ ಸಮೀಪ ಆಯೋಜಿಸಿದ್ದ…

ಮೇ.30 ರಂದು ಪವರ್ ಕಟ್ಸಾರ್ವಜನಿಕರು ಸಹಕರಿಸಲು ಬೆಸ್ಕಾಂ ಮನವಿ

ಚಳ್ಳಕೆರೆ : ಮೇ.30.ರ ಮಂಗಳವಾರದAದು ಈ ಸ್ಥಳಗಳಲ್ಲಿ ಬೆಳಿಗ್ಗೆ 10:00 ಗಂಟೆಯಿAದ ಮದ್ಯಾಹ್ನ 04:00 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಆದ್ದರಿಂದ ತಾವುಗಳು ಸಹಕರಿಸಬೇಕೆಂದು ಈ ಮೂಲಕ ಜಾಜುರು ಬೆಸ್ಕಾಂ ಅಧಿಕಾರಿ ಕೋರಿದ್ದಾರೆ. ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 66/11 ಕೆವಿ…

ಚಳ್ಳಕೆರೆ : ಸಿಡಿಲು ಬಡಿದು ಮೃತ ಪಟ್ಟ ಸಂತ್ರಸ್ಥರ ಕುಟುಂಬಕ್ಕೆ ರೂ.5 ಲಕ್ಷಗಳ ಪರಿಹಾರ ಮೊತ್ತದ ಚಕ್ ವಿತರಿಸಿದ ನೂತನ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಮಳೆಯ ಸಂದರ್ಭದಲ್ಲಿ ಗುಡುಗು ಸಿಡಿಲು ಬಗ್ಗೆ ಎಚ್ಚರಿಕೆ ವಹಿಸಬೇಕು ಪ್ರತಿಯೊಬ್ಬರ ಮೇಲೆ ಅವಲಂಬಿತ ಕುಟುಂಬವಿರುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಕಳೆದ ದಿನಗಳಲ್ಲಿ ಬಂದAತಹ ಮಳೆಯ ಸಮಯದಲ್ಲಿ ಚಿಕ್ಕಗೊಂಡನಹಳ್ಳಿ ಗ್ರಾಮದಲ್ಲಿ ಭಾಗ್ಯಮ್ಮ ಕೋಂ ಯರಿಸ್ವಾಮಿ…

ಚಳ್ಳಕೆರೆ : ತಾಲೂಕಿನಲ್ಲಿ ನಿಮಗೆ ಕೆಲಸ ಮಾಡಲು ಇಷ್ಟ ವಿಲ್ಲದಿದ್ದರೆ ಬೇರೆಡೆ ವರ್ಗಾವಣೆ ಮಾಡಿಸಿಕೊಂಡು ಹೋಗಿ..! ಮೊದಲ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯ್ದ ನೂತನ ಶಾಸಕ ಟಿ.ರಘುಮೂರ್ತಿ..!

ಚಳ್ಳಕೆರೆ : ತಾಲೂಕಿನಲ್ಲಿ ನಿಮಗೆ ಕೆಲಸ ಮಾಡಲು ಇಷ್ಟ ವಿಲ್ಲದಿದ್ದರೆ ಬೇರೆಡೆ ವರ್ಗಾವಣೆ ಮಾಡಿಸಿಕೊಂಡು ಹೋಗಿ, ನಾನೇ ಬೇಕಿದ್ದರೆ ನಿಮ್ಮ ಮೇಲಾಧಿಕಾರಿಗಳ ಬಳಿ ಮಾತನಾಡಿ ನಿಮ್ಮಗೆ ವರ್ಗಾವಣೆ ಕೊಡಿಸುತ್ತೆನೆ ಎಂದು ನೂತನ ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳ ಮೊದಲ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ…

error: Content is protected !!