Month: October 2023

ಜಿಲ್ಲಾ ಮಟ್ಟದ ಕನ್ನಡ ರಾಜ್ಯೊತ್ಸವ ಪ್ರಶಸ್ತಿಗೆ ಬಾಜನರಾದ ಡಾ.ಬಿ ಚಂದ್ರನಾಯ್ಕ್

ಜಿಲ್ಲಾ ಮಟ್ಟದ ಕನ್ನಡ ರಾಜ್ಯೊತ್ಸವ ಪ್ರಶಸ್ತಿಗೆ ಬಾಜನರಾದ ಡಾ.ಬಿ ಚಂದ್ರನಾಯ್ಕ್ ಚಳ್ಳಕೆರೆ : ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವೈಧ್ಯಕೀಯ ಸೇವೆಯಲ್ಲಿ ಆಯ್ಕೆಯಾದ ಚಳ್ಳಕೆರೆ ತಾಲೂಕಿನ ಮಕ್ಕಳ ತಜ್ಞರಾದ ಡಾ.ಬಿ ಚಂದ್ರನಾಯ್ಕ ರವರಿಗೆ ತಾಲೂಕಿನ ಜನತೆ ಅಭಿನಂಧಿಸಿದ್ದಾರೆ. ಅದರಂತೆ ಕಳೆದ…

ಚಳ್ಳಕೆರೆ : ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗಣ್ಯರ ಪಟ್ಟಿ ನೋಡಬೇಕೆ..?

ಚಳ್ಳಕೆರೆ : ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗಣ್ಯರ ಪಟ್ಟಿ ನೋಡಬೇಕೆ..? ಚಳ್ಳಕೆರೆ : ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಈ‌ ಬಾರಿ 14 ಜನ ಗಣ್ಯರಿಗೆ ‌ನೀಡಲಾಗಿದೆ. ಅದರಂತೆ ತಾಲೂಕು ಮಟ್ಟದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ…

ರಾಷ್ಟಿçÃಯ ಐಕ್ಯತಾ ದಿನದ ಪ್ರಯುಕ್ತ ಐಕ್ಯತಾ ನಡಿಗೆ

ಚಳ್ಳಕೆರೆ : ರಾಷ್ಟಿçÃಯ ಐಕ್ಯತಾ ದಿನದ ಪ್ರಯುಕ್ತ ಐಕ್ಯತಾ ನಡಿಗೆ ಎಂಬ ಘೋಷ ವಾಖ್ಯದೊಂದಿಗೆ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ತಂಡ ಚಿತ್ರದುರ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥ ನಡೆಸುವ ಮೂಲಕ ಐಕ್ಯತಾ ನಡಿಗೆಗೆ ಸಾಕ್ಷಿಯಾದರು.ಇದೇ ಸಂಧರ್ಭದಲ್ಲಿ ಜಿಲ್ಲಾ ವರಿಷ್ಠಾಧಿಕಾರಿ…

ಬೇಡರೆಡ್ಡಿಹಳ್ಳಿ ಭಾಗದ ಹಲವು ರೈತರ ಜಮೀನುಗಳಲ್ಲಿ ದೇವರ ಹಸುವೊಂದು ಬೆಳೆ ಹಾನಿ : ತಹಶಿಲ್ದಾರ್ ರೇಹಾನ್ ಪಾಷ ಗೆ ಮನವಿ

ಚಳ್ಳಕೆರೆ : ತಾಲೂಕಿನ ಬೇಡರೆಡ್ಡಿಹಳ್ಳಿ ಭಾಗದ ಹಲವು ರೈತರ ಜಮೀನುಗಳಲ್ಲಿ ದೇವರ ಹಸುವೊಂದು ಬೆಳೆ ಹಾನಿ ಮಾಡುತ್ತಿದೆ ಇನ್ನೂ ಕಷ್ಟಪಟ್ಟು ಬೆಳೆದ ಮೆಕ್ಕೆಜೋಳ, ರೇಷ್ಮೇ, ಈರುಳ್ಳಿ ಇಗೇ ಹಲವು ಬೆಳೆಗಳ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದೆ, ಇನ್ನೂ ಕಟ್ಟಿ ಹಾಕಲು…

ನಲಗೇತನಹಟ್ಟಿ ಗ್ರಾಮದಲ್ಲಿ ಅದ್ದೂರಿಯಾಗಿ ಮಹಾಋಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು ಪಿ ಎನ್ ಮುತ್ತಯ್ಯ

ನಾಯಕನಹಟ್ಟಿ:: ಇಂದಿನ ಯುವಕರು ಶಿಕ್ಷಣದ ಗಮನ ಹರಿಸುವುದರ ಜೊತೆಗೆ ಉತ್ತಮ ಗುರಿಯನ್ನು ಇಟ್ಟುಕೊಳ್ಳಬೇಕು ಎಂದು ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ ಎನ್ ಮುತ್ತಯ್ಯ ಹೇಳಿದ್ದಾರೆ. ಸೋಮವಾರ ನಲಗೇತನಹಟ್ಟಿ ಗ್ರಾಮದಲ್ಲಿ ವಾಲ್ಮೀಕಿ ಯುವಕ ಸಂಘದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯ ಆಚರಣೆಯಲ್ಲಿ…

ನಾನು ಸಮುದಾಯ ಭವನ ಕೊಡಿ, ಕಟ್ಟಡ ಕೊಡಿ ಎಂದು ವೈಯುಕ್ತ ಅಭಿವೃದ್ಧಿಗೆ ಅನುದಾನ ಕೇಳುತ್ತಿಲ್ಲ ಗೋಸಂಪತ್ತು ಉಳಿವಿಗಾಗಿ ಮೇವು ಕೊಡಿ ಎಂದು ಕೇಳುತ್ತಿದ್ದೇನೆ : ಶ್ರೀ ರಾಮ ಕೃಷ್ಣ ಆಶ್ರಮದ ಜಪಾನಂದ ಜೀ ಮಹಾರಾಜು

ಚಳ್ಳಕೆರೆ : ಬಯಲು ಸೀಮೆಯ ಗೋವುಗಳನ್ನು ಉಳಿಸುವ ಮೂಲಕ ಭಾರತ ದೇಶದ ಗೋ ಸಂಪತ್ತು ಉಳಿಸುವ ಅಗತ್ಯವಿದೆ ಸರಕಾರ ಕೇವಲ ಬರಗಾಲ ಎಂಬುದು ಘೋಷಣೆ ಮಾಡಿದರೆ ಸಲಾದು ತುರ್ತಾಗಿ ಅಗತ್ಯ ನೆರವು ನೀಡಬೇಕು ಎಂದು ಶ್ರೀ ರಾಮ ಕೃಷ್ಣ ಆಶ್ರಮದ ಜಪಾನಂದ…

ಖಾಸಗಿ ಶಾಲೆಗಳ ವಾಹನಗಳ ಮೇಲೆ ಆಂಗ್ಲಭಾಷೆಯಲ್ಲಿ ಶಾಲೆಗಳ ಹೆಸರುಗಳನ್ನು ಬರೆಸುತ್ತಿರುವುದು ಖಂಡನೀಯ : ಕೊರ್ಲಕುಂಟೆ ತಿಪ್ಪೇಸ್ವಾಮಿ

ಚಳ್ಳಕೆರೆ: ಖಾಸಗಿ ಶಾಲೆಗಳಿಗೆ ಕರೆ ತರುವ ವಾಹನಗಳ ಮೇಲೆ ಆಂಗ್ಲ ಭಾಷೆಯಲ್ಲಿ ತಮ್ಮ ಶಾಲೆಗಳ ಹೆಸರುಗಳನ್ನು ಬರೆಸುತ್ತಿರುವುದು ಅತ್ಯಂತ ಖಂಡನೀಯ ವಿಷಧನೀಯವಾಗಿದೆ ಬರುವ ನವೆಂಬರ್ 10ರ ಒಳಗೆ ಎಲ್ಲಾ ಖಾಸಗಿ ಹಾಗೂ ಅನುದಾನಿತ ಶಾಲಾ ಆಡಳಿತ ಮಂಡಳಿ ತಮ್ಮ ವಾಹನಗಳ ಮೇಲೆ…

ಚಳ್ಳಕೆರೆ ಕಾಂಗ್ರೇಸ್ ಭವನದಲ್ಲಿ : ಇಂದಿರಾ ಗಾಂಧಿ, ಪುಣ್ಯ ಸ್ಮರಣೆ

ಚಳ್ಳಕೆರೆ : ಶ್ರೀಮತಿ ಇಂದಿರಾ ಗಾಂಧಿ ಅವರು ಸ್ವಾತಂತ್ರ‍್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿ, ಅಸಹಕಾರ ಚಳುವಳಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಹಕಾರ ನೀಡಲು 1930ರಲ್ಲಿ ಅವರು ‘ಬಾಲ ಚರಕ ಸಂಘ’ವನ್ನು ಮತ್ತು ಮಕ್ಕಳ ‘ವಾನರ ಸೇನೆ’ಯನ್ನು ಸ್ಥಾಪಿಸಿದ್ದರು ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ…

ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಚಳ್ಳಕೆರೆಯ ಪಿ.ತಿಪ್ಪೆಸ್ವಾಮಿ ಆಯ್ಕೆ

ಚಳ್ಳಕೆರೆ : 2023ನೇ ಸಾಲಿನ ಕನ್ನಡ ರಾಜ್ಯೋತ್ಸವದ ಪ್ರಶಸ್ತಿಗೆ ಈ ಬಾರಿ 68 ಸಾಧಕರು ಮತ್ತು 10 ಸಂಘ ಸಂಸ್ಥೆ ಆಯ್ಕೆಯಾಗಿದ್ದು ಮಂಗಳವಾರದAದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಈ…

ಬೆಂಗಳೂರು : ಮತ್ತೊಂದು ಬೃಹತ್ ಬೆಂಕಿ ಅವಘಡಕ್ಕೆ ಸಾಕ್ಷಿ ಖಾಸಗಿ ಬಸ್‌ಗಳಿಗೆ ಬೆಂಕಿ

ಬೆಂಗಳೂರು, ಅ 30: ಬೆಂಗಳೂರು ಸೋಮವಾರ ಮತ್ತೊಂದು ಬೃಹತ್ ಬೆಂಕಿ ಅವಘಡಕ್ಕೆ ಸಾಕ್ಷಿಯಾಗಿದೆ. ಪಬ್, ಪಟಾಕಿ ಗೋದಾಮಿನಲ್ಲಿ ಬೆಂಕಿ ದುರಂತ ಬೆನ್ನಲ್ಲೆ ಇದೀಗ ಬಸ್‌ಗಳಿಗೆ ಬೆಂಕಿ ಬಿದ್ದಿದೆ. ಒಟ್ಟು ಹತ್ತಕ್ಕೂ ಹೆಚ್ಚು ಬಸ್‌ಗಳು ಬೆಂಕಿಗೆ ಆಹುತಿ ಆಗಿವೆ.ಬೆಂಗಳೂರಿನ ವೀರಭದ್ರ ನಗರದಲ್ಲಿ ಖಾಸಗಿ…

error: Content is protected !!