ಹಾಡ ಹಗಲೆ ಅಂಗಡಿಗೆ ನುಗ್ಗಿದ ಕಳ್ಳರು : ಸಾವಿರಾರು ರೂಪಾಯಿ ಹಣ ಹಾಗು ಪೋಟೋ ಕ್ಯಾಮಾರ ಕದ್ದೋಯ್ದ ಕಳ್ಳರು
ಚಳ್ಳಕೆರೆ ನ್ಯೂಸ್ : ಆಂದ್ರದ ಗಡಿಯನ್ನು ಹಂಚಿಕೊAಡ ಚಳ್ಳಕೆರೆ ತಾಲೂಕಿನಲ್ಲಿ ಕಳ್ಳರ ಹಾವಳಿ ಎಚ್ಚಾಗಿದೆ, ಹಾಡ ಹಗಲೆ ಕಳ್ಳತನ ಪ್ರಕರಣಗಳು ಜರುಗುತ್ತಿರುವುದು ಪೋಲಿಸರಿಗೆ ತಲೆನೋವಾಗಿದೆ.ಹೌದು ಚಳ್ಳಕೆರೆ ಟೌನ್ ಪಾವಗಡ ರಸ್ತೆ ಜಯರಾಮ ಟಾಕೀಸ್ ಪಕ್ಕ ಮಹಡಿ ನೀಲಾದ್ರಿ ಸ್ಟುಡಿಯೋದಲ್ಲಿ ಅಂಗಡಿ ಮಾಲೀಕರು…