Month: February 2025

ಶ್ರೀ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್ ಶಂಕರ್‌ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ವತಿಯಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ.

ಶ್ರೀ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್ ಶಂಕರ್‌ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ವತಿಯಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ. ನಾಯಕನಹಟ್ಟಿ : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶ್ರೀ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್ ಶಂಕರ್‌ ಕಣ್ಣಿನ ಆಸ್ಪತ್ರೆ ಶಿವಮೊಗ್ಗ,ಸಮುದಾಯ ಆರೋಗ್ಯ…

ಮಹಾಶಿವರಾತ್ರಿಯಂದು ಜಾಗರಣೆ ಮತ್ತು ಉಪವಾಸಕ್ಕೆ ಬಹಳ ಮಹತ್ವವಿದೆ”:-ಮಾತಾಜೀ ತ್ಯಾಗಮಯೀ ಅಭಿಪ್ರಾಯ.

“ಮಹಾಶಿವರಾತ್ರಿಯಂದು ಜಾಗರಣೆ ಮತ್ತು ಉಪವಾಸಕ್ಕೆ ಬಹಳ ಮಹತ್ವವಿದೆ”:-ಮಾತಾಜೀ ತ್ಯಾಗಮಯೀ ಅಭಿಪ್ರಾಯ. ಚಳ್ಳಕೆರೆ:-ಮಹಾಶಿವರಾತ್ರಿಯಂದು ಆಚರಿಸಲಾಗುವ ಜಾಗರಣೆ ಮತ್ತು ಉಪವಾಸಕ್ಕೆ ಬಹಳ ಮಹತ್ವವಿದೆ ಎಂದು ನಗರದ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅಭಿಪ್ರಾಯಪಟ್ಟರು. ನಗರದ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ…

ಚಳ್ಳಕೆರೆ : ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜು ಮುಂಭಾಗದಲ್ಲಿ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಮಾಚೇನೇಹಳ್ಳಿ ಇವರ ವತಿಯಿಂದ ನಡೆದ ನೂತನ ಹಾಲು ಮತ್ತು ಹಾಲಿನ ಉತ್ಪನಗಳ ಮಾರಾಟ ಮಳಿಗೆಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರುಪಾಲ್ಗೊಂಡು ಪೂಜೆ ನೆರವೇರಿಸಿ ಶುಭ ಕೋರಿದರು.

ಚಳ್ಳಕೆರೆ : ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜು ಮುಂಭಾಗದಲ್ಲಿ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಮಾಚೇನೇಹಳ್ಳಿ ಇವರ ವತಿಯಿಂದ ನಡೆದ ನೂತನ ಹಾಲು ಮತ್ತು ಹಾಲಿನ ಉತ್ಪನಗಳ ಮಾರಾಟ ಮಳಿಗೆಯ ಭೂಮಿ ಪೂಜೆ…

ಚಳ್ಳಕೆರೆ : ರೈತರು ಇಂದಿನ ದಿನಮಾನಗಳಲ್ಲಿ ಕೃಷಿ ಉತ್ಪಾದನೆ ಜೊತೆಗೆ ಕೃಷಿ ಮಾರುಕಟ್ಟೆಯ ಅರಿವು ಒಳಗೊಂಡಿರಬೇಕು, ಕೇವಲ ಕೃಷಿ ಉತ್ಪಾದನೆಯಿಂದ ಜೀವನ ಅಸನಾಗಲು ಸಾಧ್ಯವಿಲ್ಲ ಅದರಿಂದ ಕೃಷಿ ಮಾರುಕಟ್ಟೆಯು ಕೂಡ ಅಗತ್ಯವಾಗಿದೆ ಎಂದು ಸ್ಥಳೀಯ ಶಾಸಕರು ಹಾಗೂ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ.ರಘುಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಚಳ್ಳಕೆರೆ : ರೈತರು ಇಂದಿನ ದಿನಮಾನಗಳಲ್ಲಿ ಕೃಷಿ ಉತ್ಪಾದನೆ ಜೊತೆಗೆ ಕೃಷಿ ಮಾರುಕಟ್ಟೆಯ ಅರಿವು ಒಳಗೊಂಡಿರಬೇಕು, ಕೇವಲ ಕೃಷಿ ಉತ್ಪಾದನೆಯಿಂದ ಜೀವನ ಅಸನಾಗಲು ಸಾಧ್ಯವಿಲ್ಲ ಅದರಿಂದ ಕೃಷಿ ಮಾರುಕಟ್ಟೆಯು ಕೂಡ ಅಗತ್ಯವಾಗಿದೆ ಎಂದು ಸ್ಥಳೀಯ ಶಾಸಕರು ಹಾಗೂ ಸಣ್ಣ ಕೈಗಾರಿಕೆ ಅಭಿವೃದ್ಧಿ…

ಸಿ.ವಿ. ರಾಮನ್ ರವರ ನೆನಪಿಗಾಗಿ ಸಹ್ಯಾದ್ರಿ ಶಿಕ್ಷಣ ಸಂಸ್ಥೆ, ಪಾವಗಡ ರಸ್ತೆ,ಚಳ್ಳಕೆರೆಯ ಶಾಲಾ ಆವರಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು.

ಚಳ್ಳಕೆರೆ : ಸಿ.ವಿ. ರಾಮನ್ ರವರ ನೆನಪಿಗಾಗಿ ಸಹ್ಯಾದ್ರಿ ಶಿಕ್ಷಣ ಸಂಸ್ಥೆ, ಪಾವಗಡ ರಸ್ತೆ,ಚಳ್ಳಕೆರೆಯ ಶಾಲಾ ಆವರಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು. ಇದರ ಪ್ರಯುಕ್ತ ಬೆಳಿಗ್ಗೆ 3ನೇ ತರಗತಿಯಿಂದ 6ನೇ ತರಗತಿಯ ಮಕ್ಕಳು ಫುಡ್ ಫೆಸ್ಟ್ ಹಾಗೂ ಮಕ್ಕಳ ಸಂತೆ…

ಚಳ್ಳಕೆರೆ ನಗರದ ತಾಳಪಲ್ಲಿ ಕಾಂಪ್ಲೆಕ್ಸ್ ನಲ್ಲಿ ನಡೆದ ನೂತನ ಹಾಲು ಉತ್ಪಾದಕರ ಸಂಘದ ಉಪ ಕಚೇರಿಯ ಉದ್ಘಾಟನೆ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಚಳ್ಳಕೆರೆ ನಗರದ ತಾಳಪಲ್ಲಿ ಕಾಂಪ್ಲೆಕ್ಸ್ ನಲ್ಲಿ ನಡೆದ ನೂತನ ಹಾಲು ಉತ್ಪಾದಕರ ಸಂಘದ ಉಪ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರುಪಾಲ್ಗೊಂಡು…

ಚಳ್ಳಕೆರೆ : ಮುಸ್ಲಿಂ ಬಾಂಧವರು ಆಚರಿಸುವ ಉರುಸ್ ಸಂಭ್ರಮದಲ್ಲಿ ಯುವಕರ ಮಧ್ಯ ಗಲಾಟೆಯಾಗಿ ಪೋಲಿಸ್ ಠಾಣೆ ಮೆಟ್ಟಿಲೆರಿರುವ ಘಟನೆ ಜರುಗಿದೆ.

ಚಳ್ಳಕೆರೆ : ಮುಸ್ಲಿಂ ಬಾಂಧವರು ಆಚರಿಸುವ ಉರುಸ್ ಸಂಭ್ರಮದಲ್ಲಿ ಯುವಕರ ಮಧ್ಯ ಗಲಾಟೆಯಾಗಿ ಪೋಲಿಸ್ ಠಾಣೆ ಮೆಟ್ಟಿಲೆರಿರುವ ಘಟನೆ ಜರುಗಿದೆ. ಹೌದು ಚಳ್ಳಕೆರೆ ನಗರದಲ್ಲಿ ಫೆ.27 ರಂದು ನಗರದ ಹಲವು ವಾರ್ಡ್ ಗಳಲ್ಲಿ ವಾಸಿಸುವ ಮುಸ್ಲಿಂ ಭಾಂಧವರು, ಉರುಸ್ ಹಬ್ಬದ ಅಂಗವಾಗಿ…

ಚಳ್ಳಕೆರೆ : ವಿಜ್ಞಾನ ದಿನಾಚರಣೆ ಅಂಗವಾಗಿ ಇಂದು ಚಳ್ಳಕೆರೆ ತಾಲೂಕಿನ ಡಿಆರ್ ಡಿಓ ದ ಇಂಡಿಯನ್ ಆಫ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಗೆ ಮಕ್ಕಳನ್ನು ಬೇಟಿ‌ ಮಾಡಿಸಿ ವಿಜ್ಞಾನ ವಸ್ತು ಪ್ರದರ್ಶನ ಮಾಡಿಸಲಾಯಿತು.

ಚಳ್ಳಕೆರೆ : ವಿಜ್ಞಾನ ದಿನಾಚರಣೆ ಅಂಗವಾಗಿ ಇಂದು ಚಳ್ಳಕೆರೆ ತಾಲೂಕಿನ ಡಿಆರ್ ಡಿಓ ದ ಇಂಡಿಯನ್ ಆಫ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಗೆ ಮಕ್ಕಳನ್ನು ಬೇಟಿ‌ ಮಾಡಿಸಿ ವಿಜ್ಞಾನ ವಸ್ತು ಪ್ರದರ್ಶನ ಮಾಡಿಸಲಾಯಿತು. ಹೌದು ಚಳ್ಳಕೆರೆ ನಗರದ ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ…

ಚಳ್ಳಕೆರೆ ನಗರದ ಶಿವನಗರದಲ್ಲಿ ಶ್ರೀ ಮಹಾಲಕ್ಷ್ಮಿ ದೇವಿ ಪ್ರತಿಷ್ಠಾಪನ ಮಹೋತ್ಸವ ಇದೇ ಮಾರ್ಚ್ 7ರಿಂದ ಮಾರ್ಚ್ 9 ರವರೆಗೆ ಮೂರು ದಿನಗಳ ಕಾಲ ನಡೆಯುವ ಶ್ರೀ ಮಹಾಲಕ್ಷ್ಮಿ ದೇವಿ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ಸರ್ವ ಭಕ್ತಾದಿಗಳು ಆಗಮಿಸಿ ದೇವಿ ಕೃಪೆಗೆ ಪಾತ್ರರಾಗಬೇಕು ಎಂದು ಸಮಿತಿಯ ಸಂಚಾಲಕರಾದ ಬಿಸಿ. ಸಂಜೀವ್ ಮೂರ್ತಿ ಕರೆ ನೀಡಿದರು

ಚಳ್ಳಕೆರೆ : ಇಡೀ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ನಿರ್ಮಿಸಿರುವುದು ಶ್ಲಾಘನೀಯ, ಚಳ್ಳಕೆರೆ ನಗರದ ಶಿವನಗರದಲ್ಲಿ ಶ್ರೀ ಮಹಾಲಕ್ಷ್ಮಿ ದೇವಿ ಪ್ರತಿಷ್ಠಾಪನ ಮಹೋತ್ಸವ ಇದೇ ಮಾರ್ಚ್ 7ರಿಂದ ಮಾರ್ಚ್ 9 ರವರೆಗೆ ಮೂರು ದಿನಗಳ ಕಾಲ ನಡೆಯುವ ಶ್ರೀ…

ಚಳ್ಳಕೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜನಲ್ಲಿ ಇಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು.

ಚಳ್ಳಕೆರೆ : ಚಳ್ಳಕೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜನಲ್ಲಿ ಇಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಕೆ ತಿಮ್ಮಯ್ಯನವರು ವಹಿಸಿದ್ದರು. ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಸಲುವಾಗಿ ಈ ವರ್ಷದಿಂದ ರಾಜ್ಯ ಸರ್ಕಾರದ ಎಲ್ಲಾ ಶಾಲಾ…

You missed

error: Content is protected !!