Month: December 2024

ಚಳ್ಳಕೆರೆ: ಐತಿಹಾಸಿಕ ಚಿಕ್ಕ ಕೆರೆ ಸ್ವಚ್ಛತೆ ಕಾಪಾಡಿಚಳ್ಳಕೆರೆ ನಾಯಕನಹಟ್ಟಿ ಐತಿಹಾಸಿಕ ಹಿನ್ನೆಲೆ ಇರುವ ಚಿಕ್ಕಕೆರೆಯಲ್ಲಿ ಬಾರ್ ಗಳ ತ್ಯಾಜ್ಯ, ಬಾಟಲಿ, ಕ್ಷೌರದ ಕೂದಲುಔಷಧಗಳ ತ್ಯಾಜ್ಯ ಸೇರಿದಂತೆ ಎಲ್ಲ ಬಗೆಯ ಕಸ ಹಾಕಲಾಗುತ್ತಿದೆಇದರಿಂದ ಕೆರೆಯ ಪರಿಸರ ಹಾಳಾಗುತ್ತಿದೆಂದು ಸ್ಥಳೀಯರುಆರೋಪಿಸಿದ್ದಾರೆ.

ಚಳ್ಳಕೆರೆ : ಚಳ್ಳಕೆರೆ: ಐತಿಹಾಸಿಕ ಚಿಕ್ಕ ಕೆರೆ ಸ್ವಚ್ಛತೆ ಕಾಪಾಡಿಚಳ್ಳಕೆರೆ ನಾಯಕನಹಟ್ಟಿ ಐತಿಹಾಸಿಕ ಹಿನ್ನೆಲೆ ಇರುವ ಚಿಕ್ಕಕೆರೆಯಲ್ಲಿ ಬಾರ್ ಗಳ ತ್ಯಾಜ್ಯ, ಬಾಟಲಿ, ಕ್ಷೌರದ ಕೂದಲುಔಷಧಗಳ ತ್ಯಾಜ್ಯ ಸೇರಿದಂತೆ ಎಲ್ಲ ಬಗೆಯ ಕಸ ಹಾಕಲಾಗುತ್ತಿದೆಇದರಿಂದ ಕೆರೆಯ ಪರಿಸರ ಹಾಳಾಗುತ್ತಿದೆಂದು ಸ್ಥಳೀಯರುಆರೋಪಿಸಿದ್ದಾರೆ. ಕಡಿವಾಣ…

ಚಿತ್ರದುರ್ಗ: ದೇಶ ರಕ್ಷಣೆಯ ಬಗ್ಗೆ ನಾವು ಚಿಂತನೆಮಾಡಬೇಕುದೇಶವನ್ನು ಮುನ್ನೆಡೆಸಲು ದಲಿತರು ಸೇರಿದಂತೆ ಮುಸ್ಲಿಂ ರುಸೇರಿದಂತೆ ಎಲ್ಲರೂ ಒಗ್ಗಟ್ಟಾಗಿ ಹೋಗಬೇಕೆಂದು ಕಾಂಗ್ರೆಸ್ಮುಖಂಡ ಆರ್ ಕೆ ಸರ್ದಾರ್ ಹೇಳಿದರು.

ಚಳ್ಳಕೆರೆ : ಚಿತ್ರದುರ್ಗ: ದೇಶ ರಕ್ಷಣೆಯ ಬಗ್ಗೆ ನಾವು ಚಿಂತನೆಮಾಡಬೇಕುದೇಶವನ್ನು ಮುನ್ನೆಡೆಸಲು ದಲಿತರು ಸೇರಿದಂತೆ ಮುಸ್ಲಿಂ ರುಸೇರಿದಂತೆ ಎಲ್ಲರೂ ಒಗ್ಗಟ್ಟಾಗಿ ಹೋಗಬೇಕೆಂದು ಕಾಂಗ್ರೆಸ್ಮುಖಂಡ ಆರ್ ಕೆ ಸರ್ದಾರ್ ಹೇಳಿದರು. ಚಿತ್ರದುರ್ಗದಲ್ಲಿಸೋಮವಾರ ಲೋಕಲ್ ಆಪ್ ನೊಂದಿಗೆ ಮಾತಾಡಿ,ಬಿಜೆಪಿಯಂತವರಿಂದ ರಕ್ಷಿಸಲು ದೇಶದ ಪರವಾಗಿ ಚಿಂತನೆಮಾಡಬೇಕು.…

ಚಿತ್ರದುರ್ಗ: ಗಾಂಜಾ ವ್ಯಸನಿಗಳ ವಿರುದ್ಧ ಕ್ರಮತೆಗೆದುಕೊಳ್ಳಲು ಮನವಿಚಿತ್ರದುರ್ಗ ನಗರದಲ್ಲಿ ಕರ್ಕಶವಾಗಿ ಶಬ್ದ ಮಾಡಿಕೊಂಡುಓಡಾಡುವ ಬೈಕ್ ಗಳ ನಿಯಂತ್ರಣದ ಜೊತೆಗೆ ಗಾಂಜಾ ವ್ಯಸನಿಗಳವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ಮಾಹಿತಿಹಕ್ಕು ವೇದಿಕೆಯಿಂದ ಅಪರ ಜಿಲ್ಲಾಧಿಕಾರಿಗಳಿಂದು ಮನವಿಸಲ್ಲಿಸಿತು.

ಚಳ್ಳಕೆರೆ : ಚಿತ್ರದುರ್ಗ: ಗಾಂಜಾ ವ್ಯಸನಿಗಳ ವಿರುದ್ಧ ಕ್ರಮತೆಗೆದುಕೊಳ್ಳಲು ಮನವಿಚಿತ್ರದುರ್ಗ ನಗರದಲ್ಲಿ ಕರ್ಕಶವಾಗಿ ಶಬ್ದ ಮಾಡಿಕೊಂಡುಓಡಾಡುವ ಬೈಕ್ ಗಳ ನಿಯಂತ್ರಣದ ಜೊತೆಗೆ ಗಾಂಜಾ ವ್ಯಸನಿಗಳವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ಮಾಹಿತಿಹಕ್ಕು ವೇದಿಕೆಯಿಂದ ಅಪರ ಜಿಲ್ಲಾಧಿಕಾರಿಗಳಿಂದು ಮನವಿಸಲ್ಲಿಸಿತು. ಕೆಲ ಯುವಕರು ಬೈಕ್…

ಮೊಳಕಾಲ್ಕೂರು: ಮಾದಿಗ ಜನಾಂಗದ ಮೇಲೆ ಹಲ್ಲೆಮೊಳಕಾಲ್ಮುರು ತಾಲೂಕಿನಂತೆ ಮಾದಿಗ ಸಮುದಾಯದವರಮೇಲೆ ಅನ್ಯ ಸಮುದಾಯದವರು ದೌರ್ಜನ್ಯ ನಡೆಸುತ್ತಿದ್ದು,ಮಾದಿಗ ಸಮುದಾಯದವರಿಗೆ ನ್ಯಾಯ ಸಿಗುತ್ತಿಲ್ಲ ಎಂದುಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಪ್ರಕಾಶ್ ಆರೋಪಿಸಿದ್ದಾರೆ.

ಚಳ್ಳಕೆರೆ : ಮೊಳಕಾಲ್ಕೂರು: ಮಾದಿಗ ಜನಾಂಗದ ಮೇಲೆ ಹಲ್ಲೆಮೊಳಕಾಲ್ಮುರು ತಾಲೂಕಿನಂತೆ ಮಾದಿಗ ಸಮುದಾಯದವರಮೇಲೆ ಅನ್ಯ ಸಮುದಾಯದವರು ದೌರ್ಜನ್ಯ ನಡೆಸುತ್ತಿದ್ದು,ಮಾದಿಗ ಸಮುದಾಯದವರಿಗೆ ನ್ಯಾಯ ಸಿಗುತ್ತಿಲ್ಲ ಎಂದುಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಪ್ರಕಾಶ್ ಆರೋಪಿಸಿದ್ದಾರೆ. ಮೊಳಕಾಲ್ಕೂರಿನಲ್ಲಿಂದು ಮಾತಾಡಿ, ಕಳೆದ ಎರಡು ದಿನಗಳಹಿಂದೆ ಬಿಜಿ ಕೆರೆಯಲ್ಲಿ…

ಹಿರಿಯೂರು: ಅಕ್ರಮ ಮಣ್ಣು ಮಾರಾಟ ಕ್ರಮಕ್ಕೆಒತ್ತಾಯ

ಚಳ್ಳಕೆರೆ : ಹಿರಿಯೂರು: ಅಕ್ರಮ ಮಣ್ಣು ಮಾರಾಟ ಕ್ರಮಕ್ಕೆಒತ್ತಾಯಹಿರಿಯೂರಿನ ಸೊಂಡೆಕೆರೆ ಗ್ರಾಮದಲ್ಲಿ 20 ವರ್ಷದಿಂದ ಸಾಗುವಳಿಮಾಡುತ್ತಿರುವ, ದಲಿತರ ಭೂಮಿಗಳಲ್ಲಿ ಮಣ್ಣನ್ನು ಅಕ್ರಮಮಾರಾಟ ಮಾಡಲಾಗುತ್ತಿದೆಂದು ಆರೋಪಿಸಿ ಮಹಾನಾಯಕದಲಿತ ಸೇನೆ ಸಂಘಟನೆ ಯಿಂದ ತಹಶೀಲ್ದಾರ್ ರಾಜೇಶ್ ಕುಮಾರ್ಗೆ ಇಂದು ಮನವಿ ಸಲ್ಲಿಸಿತು. ಗ್ರಾಮದ ಸ…

ನಾಯಕನಹಟ್ಟಿ ಪಟ್ಟಣಕ್ಕೆ ಬಸ್ಸು ನಿಲ್ದಾಣ ನಿರ್ಮಿಸುವಂತೆ ಒತ್ತಾಯ

ನಾಯಕನಹಟ್ಟಿ ಪಟ್ಟಣಕ್ಕೆ ಬಸ್ಸು ನಿಲ್ದಾಣ ನಿರ್ಮಿಸುವಂತೆ ಒತ್ತಾಯ ನಾಯಕನಹಟ್ಟಿ :ಮಧ್ಯ ಕರ್ನಾಟಕದ ಐತಿಹಾಸಿಕ ಪವಾಡ ಪುರುಷ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಪುಣ್ಯಕ್ಷೇತ್ರಕ್ಕೆ ಪ್ರತಿದಿನ ಸಾವಿರಾರು ಭಕ್ತರು ಹೊರರಾಜ್ಯಗಳಿಂದ ಆಗಮಿಸುತ್ತಿದ್ದು, ಶ್ರೀ ಗುರು ತಿಪ್ಪೇರುದ್ರಸ್ವಾಮಿ ದರ್ಶನಕ್ಕೆ ಬಂದವರು ರಸ್ತೆಯಲ್ಲಿ ಬಸ್ಸು ಬರುವರಿಗೂ…

ದಾಸರಗಿಡ್ಡಯ್ಯನಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್ ತಿಪ್ಪೇಸ್ವಾಮಿ ವಯೋ ನಿವೃತ್ತಿ ಬಿಳ್ಕೊಡುಗೆ ಸಮಾರಂಭ

.ದಾಸರಗಿಡ್ಡಯ್ಯನಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್ ತಿಪ್ಪೇಸ್ವಾಮಿ ವಯೋ ನಿವೃತ್ತಿ ಬಿಳ್ಕೊಡುಗೆ ಸಮಾರಂಭದಲ್ಲಿ ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ .ಎಸ್ ಸುರೇಶ್ ಅಭಿಮತ. ನಾಯಕನಹಟ್ಟಿ:: ಸಮಾಜ ಮತ್ತು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ…

ಚಳ್ಳಕೆರೆ : ದಲಿತರಿಗೆ ಕ್ಷೌರ ನಿರಾಕರಣೆ ಅಟ್ರಾಸಿಟಿ ಪ್ರಕರಣ ಮಾಸುವ ಮುನ್ನವೆ : ಕಾಲುವೆಹಳ್ಳಿಯಲ್ಲಿ ದಲಿತರ ಮೇಲೆ ದೌರ್ಜನ್ಯ ತಳಕು ಪೋಲಿಸ್ ಠಾಣೆ ಮೆಟ್ಟಿಲು ಹತ್ತಿದ ಪ್ರಕರಣ..!!

ಚಳ್ಳಕೆರೆ : ಇತ್ತೀಚೆಗೆ ಭೂಮಿ‌ ವಿಚಾರವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೋಮು ಕೋಮುಗಳ‌ ಮಧ್ಯೆ ಘರ್ಷಣೆಗಳು ನಡೆಯುವುದು ದುರಂತವೇ ಸರಿ ಅಕ್ಕ ಪಕ್ಕದ ಜಮೀನಿನ ಮಾಲೀಕರು ಹೊಂದಾಣಿಕೆ ಮೂಲಕ ಸ್ನೇಹ ದಿಂದ ಕಾಣಬೇಕು ಆದರೆ ಮೇಲ್ಜಾತಿ ಕೆಳಜಾತಿ ಎಂಬ ಜಾತಿಯ ಹಣೆಪಟ್ಟಿಯೊಂದಿಗೆ ಜಮೀನು…

ಚಳ್ಳಕೆರೆ : ತಾಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಆಂಜನೇಯಸ್ವಾಮಿ ಕಾರ್ತೀಕೋತ್ಸವ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಜರುಗಿತು

ಚಳ್ಳಕೆರೆ : ತಾಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಆಂಜನೇಯಸ್ವಾಮಿ ಕಾರ್ತೀಕೋತ್ಸವ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಜರುಗಿತು. ಮಾರ್ಗಶಿರ ಮಾಸದಲ್ಲಿ ಜರುಗುವ ಕಡೆಯ ಕಾರ್ತಿಕೋತ್ಸವಕ್ಕೆ ಸುತ್ತಲಿನ ಹಲವು ಗ್ರಾಮದ ಭಕ್ತರು ಸಾಕ್ಷಿಕರಿಸಿದ್ದಾರೆ. ಗ್ರಾಮದ ಪುರಾತನ ದೇವಸ್ಥಾನದಿಂದ…

ಚಳ್ಳಕೆರೆ : 2025 ರ ನೂತನ ವರ್ಷಾಚರಣೆಗೆ ಪೊಲೀಸ್ ಇಲಾಖೆಯಿಂದ ಬ್ರೇಕ್ …? ಸಾರ್ವಜನಿಕ ಸ್ಥಳದಲ್ಲಿ ರಾತ್ರಿ ವೇಳೆ ಪಾರ್ಟಿ ಮೊಜು ಮಸ್ತಿ ನಿಷೇಧ : ಡಿವೈಎಸ್ಪಿ ಬಿಟಿ.ರಾಜಣ್ಣ ಖಡಕ್ ಸೂಚನೆ

ಚಳ್ಳಕೆರೆ : 2025 ರ ನೂತನ ವರ್ಷಾಚರಣೆಗೆ ಪೊಲೀಸ್ ಇಲಾಖೆಯಿಂದ ಬ್ರೇಕ್…? ಸಾರ್ವಜನಿಕ ಸ್ಥಳದಲ್ಲಿರಾತ್ರಿ ವೇಳೆ ಪಾರ್ಟಿ ಮೊಜು ಮಸ್ತಿ ನಿಷೇಧ : ಡಿವೈಎಸ್ಪಿ ಬಿಟಿ.ರಾಜಣ್ಣ ಖಡಕ್ ಸೂಚನೆ ಚಳ್ಳಕೆರೆ : 2025 ರ ನೂತನ ಹೊಸ ವರ್ಷವನ್ನು ನಿಮ್ಮ ಕುಟುಂಬದ…

error: Content is protected !!