Category: News Flash

ಜೋಗಿಹಟ್ಟಿ ಕಲೆಯ ತವರೂರು ಗ್ರಾಮದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ. ನಿಕಟ ಪೂರ್ವ ತಹಸಿಲ್ದಾರ್ ಎನ್. ರಘುಮೂರ್ತಿ.

ಜೋಗಿಹಟ್ಟಿ ಕಲೆಯ ತವರೂರು ಗ್ರಾಮದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ. ನಿಕಟ ಪೂರ್ವ ತಹಸಿಲ್ದಾರ್ ಎನ್. ರಘುಮೂರ್ತಿ. ನಾಯಕನಹಟ್ಟಿ: ಜೋಗಿಹಟ್ಟಿ ಗ್ರಾಮದ ಜನರು ಉತ್ತಮ ಶಿಕ್ಷಣ ಪಡೆಯಲು ಪ್ರೇರಣೆಯಾಗಬೇಕು. ಎಂದು ನಿವೃತ್ತ ತಾಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು. ಸೋಮವಾರ ರಾತ್ರಿ ಹೋಬಳಿಯ…

ಶ್ರೀರಾಮನ ಆದರ್ಶ ಗುಣಗಳನ್ನು ರೂಢಿಸಿಕೊಳ್ಳಬೇಕು”-ಆಧ್ಯಾತ್ಮಿಕ ಚಿಂತಕ ಅನಂತರಾಮ್ ಗೌತಮ್ ಅಭಿಪ್ರಾಯ.

“ಶ್ರೀರಾಮನ ಆದರ್ಶ ಗುಣಗಳನ್ನು ರೂಢಿಸಿಕೊಳ್ಳಬೇಕು”-ಆಧ್ಯಾತ್ಮಿಕ ಚಿಂತಕ ಅನಂತರಾಮ್ ಗೌತಮ್ ಅಭಿಪ್ರಾಯ. ಚಳ್ಳಕೆರೆ- ಶ್ರೀರಾಮಚಂದ್ರನ ಆದರ್ಶ ಗುಣಗಳನ್ನು ನಮ್ಮ ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಚಳ್ಳಕೆರೆ ನಗರದ ಆಧ್ಯಾತ್ಮಿಕ ಚಿಂತಕರು ಮತ್ತು ಖ್ಯಾತ ಜ್ಯೋತಿಷಿಗಳಾದ ಶ್ರೀಅನಂತರಾಮ್ ಗೌತಮ್ ಅವರು ಅಭಿಪ್ರಾಯಪಟ್ಟರು. ನಗರದ ನಾಯಕನಹಟ್ಟಿ…

ಜನಜೀವನದ ಮೇಲೆ ರಾಮಾಯಣ ಮತ್ತು ಶ್ರೀರಾಮನ ಪ್ರಭಾವ ಅಗಾಧವಾದದ್ದು”- ಮಾತಾಜೀ ತ್ಯಾಗಮಯೀ ಅಭಿಮತ.

“ಜನಜೀವನದ ಮೇಲೆ ರಾಮಾಯಣ ಮತ್ತು ಶ್ರೀರಾಮನ ಪ್ರಭಾವ ಅಗಾಧವಾದದ್ದು”- ಮಾತಾಜೀ ತ್ಯಾಗಮಯೀ ಅಭಿಮತ. ಚಳ್ಳಕೆರೆ-ಜನಜೀವನದಮೇಲೆ ರಾಮಾಯಣ ಮತ್ತು ಶ್ರೀರಾಮನ ಪ್ರಭಾವ ಅಗಾಧವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ಅಭಿಪ್ರಾಯಪಟ್ಟರು. ನಗರದ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಶ್ರೀರಾಮನವಮಿ”ಯ ಪ್ರಯುಕ್ತ ಹಮ್ಮಿಕೊಂಡಿದ್ದ…

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಚಳ್ಳಕೆರೆ ತಾಲ್ಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ವೆಂಕಟೇಶ್ವರ ಸ್ವಾಮಿ ಹಾಗೂ ಶ್ರೀ ಆದಿ ಯಲ್ಲಮ್ಮ ದೇವಿ ಮತ್ತು ಶ್ರೀ ಕೊಲ್ಲಾಪುರದಮ್ಮ ದೇವಿ ದೇವರುಗಳ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಚಳ್ಳಕೆರೆ ತಾಲ್ಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ವೆಂಕಟೇಶ್ವರ ಸ್ವಾಮಿ ಹಾಗೂ ಶ್ರೀ ಆದಿ ಯಲ್ಲಮ್ಮ ದೇವಿ ಮತ್ತು ಶ್ರೀ…

ಸಾರ್ವಜನಿಕರು ಆಶಾಕಿರಣ ಯೋಜನೆಯ ಸದುಪಯೋಗ ಪಡಿಸಿಕೊಳ್ಳಿ:ಜಿಲ್ಲಾ ಅಂದತ್ವ ನಿವಾರಣಾಧಿಕಾರಿ ಡಾ.ನಾಗರಾಜ್

ಸಾರ್ವಜನಿಕರು ಆಶಾಕಿರಣ ಯೋಜನೆಯ ಸದುಪಯೋಗ ಪಡಿಸಿಕೊಳ್ಳಿ:ಜಿಲ್ಲಾ ಅಂದತ್ವ ನಿವಾರಣಾಧಿಕಾರಿ ಡಾ.ನಾಗರಾಜ್ ಚಳ್ಳಕೆರೆ : ರಾಜ್ಯದ ಜನರ ಪ್ರತಿ ಮನೆ ಬಾಗಿಲಿಗೆ ಕಣ್ಣಿನ ಆರೈಕೆ ಸೇವೆಗಳನ್ನು ತಲುಪಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಆಶಾಕಿರಣ ಯೋಜನೆಯನ್ನು ಪ್ರತಿಯೊಬ್ಬ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ ಎಂದು ಜಿಲ್ಲಾ ಅಂದತ್ವ…

ಚಳ್ಳಕೆರೆ: ಜೂಜುಅಡ್ಡೆ ಮೇಲೆ ದಾಳಿ ನಾಲ್ಕು ಜನರಬಂಧನ

ಚಳ್ಳಕೆರೆ : ಚಳ್ಳಕೆರೆ: ಜೂಜುಅಡ್ಡೆ ಮೇಲೆ ದಾಳಿ ನಾಲ್ಕು ಜನರಬಂಧನಚಳ್ಳಕೆರೆಯ ಗೋಪನಹಳ್ಳಿ ಕೊಲ್ಲಾಪುರದಮ್ಮ ದೇವಸ್ಥಾನದಆವರಣದಲ್ಲಿ, ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆಪೊಲೀಸರು ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.ಜೂಜಿಗೆ ಇಟ್ಟುಕೊಂಡಿದ್ದ, 2 ಸಾವಿರ ಹಣವನ್ನು ವಶಕ್ಕೆಪಡೆದುಕೊಂಡು ನಾಲ್ಕು ಜನರನ್ನು ಬಂಧಿಸಿದ್ದಾರೆ.

ಚಿತ್ರದುರ್ಗ: ಕಳ್ಳರಿದ್ದಾರೆ ಎಚ್ಚರ ಎಚ್ಚರ

ಚಳ್ಳಕೆರೆ : ಚಿತ್ರದುರ್ಗ: ಕಳ್ಳರಿದ್ದಾರೆ ಎಚ್ಚರ ಎಚ್ಚರಬೇಸಿಗೆ ರಜೆ ಇದೆ ಎಂದು ನೀವು ಹೊರಗೆ ಹೋಗಲು ಪ್ಲಾನ್ಮಾಡಿದ್ದೀರಾ ಹಾಗಾದ್ರೆ ಹುಷಾರು ಮನೆ ಬೀಗ ಮುರಿದು, ಕಳವುಮಾಡುವ ಮುಸುಕುಧಾರಿ ಕಳ್ಳರ ಹಾವಳಿ ಚಿತ್ರದುರ್ಗ ನಗರದಲ್ಲಿಹೆಚ್ಚಾಗಿದೆ. ಕಾರಿನಲ್ಲಿ ಬಂದು ಕಳ್ಳತನ ಮಾಡಲು ಬರುತ್ತಾರೆ. ಕೈಯಲ್ಲಿ…

ಚಿತ್ರದುರ್ಗ: ಭಕ್ತನ ಮನೆಗೆ ಭೇಟಿ ನೀಡಿ ಧನ ಸಹಾಯಮಾಡಿದ ಶ್ರೀಗಳು

ಚಳ್ಳಕೆರೆ : ಚಿತ್ರದುರ್ಗ: ಭಕ್ತನ ಮನೆಗೆ ಭೇಟಿ ನೀಡಿ ಧನ ಸಹಾಯಮಾಡಿದ ಶ್ರೀಗಳುಕಳೆದೆರಡು ದಿನಗಳ ಹಿಂದೆ ಮೆದೇಹಳ್ಳಿ ರಸ್ತೆ ತಮಟುಕಲ್ಲು ಜಯಂತಿಕಾಲೋನಿ ರಂಗಸ್ವಾಮಿ ಎನ್ನುವರ ಮನೆಯಲ್ಲಿ ಸಿಲಿಂಡ‌ಸ್ಫೋಟಗೊಂಡು ಆಕಸ್ಮಿಕ ಬೆಂಕಿಯಿಂದ ಅಪಾರ ನಷ್ಟವಾಗಿತ್ತು.ವಿಷಯ ತಿಳಿದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರಸ್ವಾಮೀಜಿ, ತನ್ನ…

ಚಳ್ಳಕೆರೆ: ಇಲ್ಲಿನ ಜನರಿಗೆ ಮರದ ನೆರಳೆ ಆಸರೆ

ಚಳ್ಳಕೆರೆ : ಚಳ್ಳಕೆರೆ: ಇಲ್ಲಿನ ಜನರಿಗೆ ಮರದ ನೆರಳೆ ಆಸರೆಚಳ್ಳಕೆರೆ ಕಾಟವ್ವನಹಳ್ಳಿ ಗೇಟ್ ಬಸ್ ನಿಲ್ದಾಣ ಶಿಥಿಲ ಗೊಂಡಿದ್ದು,ಬಸ್ ನಿಲ್ದಾಣದ ಸುತ್ತಮುತ್ತ ಗಿಡ ಗಂಟೆಗಳು ಬೆಳೆದಿವೆ. ಇಲ್ಲಿಂದ4-5 ಗ್ರಾಮಗಳಿಗೆ ಹೋಗೋ ಪ್ರಯಾಣಿಕರು ಮರದ ನೆರಳಿನಲ್ಲಿನಿಲ್ಲಬೇಕು. ಚಳ್ಳಕೆರೆ ಚಿತ್ರದುರ್ಗ, ನಾಯಕನಹಟ್ಟಿಯಿಂದಬಂದ ಪ್ರಯಾಣಿಕರು, ಕಾಟವ್ವನಹಳ್ಳಿ,…

ಚಳ್ಳಕೆರೆ : ತಾಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ನಡೆದ ಗ್ರಾಮ ದೇವರುಗಳ ಜಾತ್ರಾ ಮಹೋತ್ಸವದಲ್ಲಿ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿಗಳು ಆಗಮಿಸಿ ಆಶೀರ್ವಚನ ನೀಡಿದ್ದಾರೆ.

ಚಳ್ಳಕೆರೆ : ತಾಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ನಡೆದ ಗ್ರಾಮ ದೇವರುಗಳ ಜಾತ್ರಾ ಮಹೋತ್ಸವದಲ್ಲಿ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿಗಳು ಆಗಮಿಸಿ ಆಶೀರ್ವಚನ ಮಾಡಿದ್ದಾರೆ. ಗ್ರಾಮದ ದೇವಾಲಯಕ್ಕೆ ಭೇಟಿ ನೀಡಿ ಮುಖಂಡರೊಟ್ಟಿಗೆ ಮಾತನಾಡಿದ ಅವರು ಸ್ವಾಮೀಜಿಗಳು, ಗೋಹತ್ಯೆ ನಿಷೇಧ ಸಂಕಲ್ಪವನ್ನು ಮಾಡಿದ ಗ್ರಾಮದ…

You missed

error: Content is protected !!