Month: April 2022

ಶುದ್ದ‌ನೀರಿನ ಘಟಕ ದುರಸ್ತಿಗೆ,ಸಾರ್ವಜನಿಕರ ಆಗ್ರಹ

ಚಳ್ಳಕೆರೆ : ಬರಪೀಡಿತ ಪ್ರದೇಶಗಳ ಜನತೆಗೆ ಸಹಯವಾಗಲೆಂದು ಸರ್ಕಾರ ಹಲವಾರು ಯೋಜನೆಗಳಲ್ಲಿ ಕುಡಿಯುವ ನೀರಿನ ಯೋಜನೆಯು ಒಂದು. ಕುಡಿಯುವ ನೀರಿನಿಂದ ಮನುಷ್ಯನಿಗೆ ಆಪತ್ತು ಇದೆ ಎಂದು ಪ್ಲೋರೈಡ್ ಮುಕ್ತ ನೀರನ್ನು ಜನತೆಗೆ ಹೊದಗಿಸುವ ಸಲುವಾಗಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ತಾಲ್ಲೂಕಿನಾದ್ಯಂತ…

ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಸಚಿವ ಶ್ರೀರಾಮುಲು

ಚಳ್ಳಕೆರೆ.ಏ.30: ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ. ಕಳೆದ ನಾಲ್ಕು ವರ್ಷಗಳಲ್ಲಿ ರೂ.2100 ಕೋಟಿಗಳ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.…

ಮೇ.3ಕ್ಕೆ ಬಸವಣ್ಣರ ಜಯಂತಿ ಅರ್ಥಪೂರ್ಣ

ಚಳ್ಳಕೆರೆ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶ್ರೀ ಬಸವೇಶ್ವರ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ ನಡೆಯಿತು.ಸಭೆಯಲ್ಲಿ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸಿ. ನಾಗರಾಜ್ ಮಾತನಾಡಿ ಮೇ. ರಿಂದ 3 ರವರೆಗೆ ನಗರದ ವೀರ ಶೈವ ಕಲ್ಯಾಣ ಮಂಟಪದದಲ್ಲಿ…

2.50ಕೋಟಿ ವೆಚ್ಚದ ಶಾಲಾ ಕೊಠಡಿ ಭೂಮಿ ಪೂಜೆ

ಏ.30 ರಂದು ನಾಳೆ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ವಿವಿಧ ಕಾರ್ಯಕ್ರಮಗಳ ನಿಮ್ಮಿತ್ತ ತಾಲೂಕಿನ ನಾಯಕನಹಟ್ಟಿಯಲ್ಲಿ ಸಭೆ ನಡೆಸಿ ನಂತರ ಮನಮೈನಹಟ್ಟಿ ಗ್ರಾಮದಲ್ಲಿ ಶುಧ್ದ ನೀರಿನ ಘಟಕ ಉದ್ಘಾಟಿಸಿ, ಬೋಸೆದೇವರಹಟ್ಟಿಯ ವಾರ್ಡ್ನಂಬರ್ 4 ಹಾಗೂ 6 ರಲ್ಲಿ…

ಸಾರ್ವಜನಿಕರೇ ಎಚ್ಚರ!! ಬಿಳುತ್ತೆ ದಂಡ : ಮಾಸ್ಕ್ ಕಡ್ಡಾಯ

ಚಳ್ಳಕೆರೆ : ಕೊವಿಡ್ ನಾಲ್ಕನೇ ಅಲೆಯ ಮುನ್ಸೂಚನೆಯಂತೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಸರಕಾರದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ. ತಾಲೂಕು ಕಛೇರಿಯಲ್ಲಿ ಪತ್ರಿಕೆಯಿಂದಿಗೆ ಮಾತನಾಡಿದ ಅವರು ಮಾಸ್ಕ್ ಇಲ್ಲದೆ ಇರುವವರು ದಂಡ ಕಟ್ಟಲು ಸಿದ್ದರಾಗಿ, ಜನರ…

ಮಾವನ ಹೊಲದಲ್ಲಿ ಅಳಿಯನ ದರ್ಬಾರ್, ಪೋಲಿಸರ ಅತಿಥಿಯಾದ ಅಳಿಯ

ಸೆವಂತಿಗೆ ಹೂವಿನ ಗಿಡದ ಮಧ್ಯೆದಲ್ಲಿ ಗಾಂಜ ಬೆಳೆ. ಖಚಿತ ಮಾಹಿತಿ‌ ಮೇರೆಗೆ ಬಲೆ‌ ಬೀಸಿದ ಚಳ್ಳಕೆರೆ ಪೊಲೀಸರು ಪೊಲೀಸ್ ರ ಕೈವಶವಾದ ಮಾದಕ ವಸ್ತು ಗಾಂಜ ಸೊಪ್ಪು ವಶ ಚಳ್ಳಕೆರೆ ಪೊಲೀಸ್ ಠಾಣವ್ಯಾಪ್ತಿಯ ಪೆತ್ತಮರಹಟ್ಟಿ ಗ್ರಾಮದ ಬೋರಯ್ಯ ಎಂಬುವವರಹೊಲದಲ್ಲಿ ಸೆವಂತಿಗೆ ಹೂವಿನ…

ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು.

ಚಳ್ಳಕೆರೆ:: ತಾಲೂಕಿನ ಹಿರೆಹಳ್ಳಿ ಗ್ರಾಮದ ಮಹಿಳೆಯೊಬ್ಬರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ೭ ರ ಸಮಯದಲ್ಲಿ ನಡೆದಿದೆ. ಮಹಿಳೆ ರೇಣುಕಮ್ಮ(25) ಮೃತ ದುರ್ದೈವಿ. ಇಂದು ಬೆಳಿಗ್ಗೆ ಮನೆ ಮುಂದೆ ಇದ್ದ ತಂತಿ ಮೇಲೆ ಬಟ್ಟೆ ಒಣಗಿ ಹಾಕುತ್ತಿದ್ದ ವೇಳೆ…

ಏಪ್ರಿಲ್ 27 ರಂದು ನನ್ನಿವಾಳ ಗ್ರಾಮದಲ್ಲಿ ಹೊನ್ನಾರ ಹುಡುವ ಕಾರ್ಯಕ್ರಮ : ತಹಸಿಲ್ದಾರ್ ಎನ್. ರಘುಮೂರ್ತಿ

ಚಳ್ಳಕೆರೆ : ಚಳ್ಳಕೆರೆ : ರೈತನಿಗೂ‌ ಮತ್ತು ನೇಗಿಲಿಗೂ‌ ಅವಿನಾಭಾವ ಸಂಬಂಧ ಇರುವುದರಿಂದ ವಸಂತ ಮಾಸದಲ್ಲಿ ಮುಂಗಾರು ಹಂಗಾಮು ಪ್ರಾರಂಬವಾದ ನಂತರ ರೈತನು ತನ್ನ ಜಮೀನನ್ನು ಹಸನು ಮಾಡಲು ಆರಂಭಿಸುತ್ತಾನೆ. ಇದನ್ನೇ ಹಳ್ಳಿಗಾಡಿನಲ್ಲಿ ನೇಗಿಲು ಮನೆ ಮಾಡುವ ಕಾರ್ಯಕ್ರಮ ಅಥವಾ ಹೊನ್ನಾರು…

ಶ್ರೀರಾಮ್ ಪೌಂಡೆಷನ್‌ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ : ಶಾಸಕ ಟಿ.ರಘುಮೂರ್ತಿ ಬಾಗಿ

ಚಳ್ಳಕೆರೆ : ನಗರದ ಛೇಂಬರ್ ಆಪ್‌ಕಾಮರ್ಸ್ನಲ್ಲಿ ಶ್ರೀರಾಮ್ ಪೌಂಡೆಷನ್‌ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಪ್ರೋತ್ಸಹಧನ ವಿತರಣಾ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಕ್ಕಳಿಗೆ ಪ್ರೋತ್ಸಹಧನ ವಿತರಿಸಿದರು. ನಂತರ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ಮಕ್ಕಳಿಗೆ ಪ್ರತಿಭಾ ಪುರಸ್ಕಾರದಿಂದ ಅವರ ಮುಂದಿನ ವ್ಯಾಸಂಗಕ್ಕೆ ಸ್ಪೂರ್ತಿ ನೀಡಿದಂತಾಗುತ್ತದೆ,…

23 ಲಕ್ಷ, ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಾಣ: ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ ತಾಲ್ಲೂಕು ಕಮತ್ಮ ಮರಿಕುಂಟೆ ಗ್ರಾಮದಲ್ಲಿ ಪ್ರಕಾಶ್ ಸ್ಪಾಂಜ್ ಐರನ್ ಕಂಪನಿ ಪ್ರಾಯೋಜಕತ್ವದಲ್ಲಿ ಅಂದಾಜು 23 ಲಕ್ಷಗಳ ವೆಚ್ಚದಲ್ಲಿ ಎರಡು ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಇಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಭೂಮಿ ಪೂಜೆ ನೆರವೇರಿಸಿದರು. ಈ ಸಮಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ…

error: Content is protected !!