Month: December 2023

ಹೊಂಗಿರಣ ಇಂಟರ್ನ್ಯಾಷನಲ್ ಶಾಲೆಯಲ್ಲಿ ಆಹಾರ ಮೇಳ…! ಬಗೆ ಬಗೆಯ ಆಹಾರ ತಯಾರಿಸಿ ಲಾಭ – ನಷ್ಟದ ಬಗ್ಗೆ ಲೆಕ್ಕಾಚಾರ ಹಾಕುವ ಮಕ್ಕಳು..!! ದೇಶಿ ಆಹಾರ ಮೇಳಕ್ಕೆ‌ ಸಾಕ್ಷಿಯಾದ ಸಾವಿರಾರು ಪೋಷಕರು

ಚಳ್ಳಕೆರೆ : ಆಹಾರ ಮೇಳಗಳಿಂದ ಮಕ್ಕಳಿಗೆ ವ್ಯಾವಹಾರಿಕ ಜ್ಞಾನ ಹೆಚ್ಚಿಸುವ ಮೂಲಕ, ದೇಶಿ ಉತ್ಪನ್ನಗಳ ಆಹಾರ ಪದ್ದತಿ ಪರಿಚಯ ಮಾಡುವ ನಿಟ್ಟಿನಲ್ಲಿ ಆಹಾರ ಮೇಳಗಳು ಪ್ರೋತ್ಸಹದಾಯಕವಾಗಿವೆ ಎಂದು ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಗೌರವ ಅಧ್ಯಕ್ಷ ಡಿ.ನಾಗಪ್ಪ ಹೇಳಿದರು. ಅವರು…

ಗೀತಾ ಜಯಂತಿ‌ ಅಂಗವಾಗಿ‌ ಭಗವದ್ಗೀತಾ ಕಂಠಪಾಠ ಸ್ಪರ್ಧೆ..! ನರಹರಿ ಸೇವಾಶ್ರಮದಲ್ಲಿ ಜರುಗಿದ ಗೀತಾಗಾಯನ..!! ಶ್ರೀ ರಾಜಾರಾಮ್ ಮಹಾ ಸ್ವಾಮೀಜಿಗಳ‌ ದಿವ್ಯ ಸಾನಿಧ್ಯ

ಚಳ್ಳಕೆರೆ : ಮಕ್ಕಳ ಜೀವನದಲ್ಲಿ ಆದ್ಯಾತ್ಮ ಎನ್ನುವುದು ಪ್ರಮುಖ ಪಾತ್ರವಹಿಸುತ್ತದೆ‌, ಮನುಷ್ಯನ ಜೀವನದಲ್ಲಿ ಭಗವದ್ಗೀತಾ ಗೀತೆಯನ್ನು ಓದುವ ಅನಿವಾರ್ಯತೆ ಇದೆ‌ ಎಂದು ಶ್ರೀ ನರಹರಿ‌ ಗುರು‌ಪೀಠದ ಶ್ರೀ ರಾಜಾರಾಮ್ ಮಹಾ ಸ್ವಾಮಿಗಳು ಹೇಳಿದರು. ಅವರು‌ ನಗರದ ನರಹರಿ‌ನಗರದ ಶ್ರೀ ನರಹರಿ ಸೇವಾ…

ಚಳ್ಳಕೆರೆ : ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ, ಬುಲೇರಾ ವಾಹನ- ಟಿವಿಎಸ್ ಬೈಕ್ ನಡುವೆ ಡಿಕ್ಕಿ ಓರ್ವ ಮೃತ್ಯು

ಚಳ್ಳಕೆರೆ ತಾಲೂಕಿನ ಗಿರಿಯಮ್ಮನಹಳ್ಳಿ ಸಮೀಪದ ರಸ್ತೆ ತಿರುವಿನಲ್ಲಿ‌ ತಿಮ್ಮಣ್ಣಹಳ್ಳಿ ಗ್ರಾಮದ ರಾಜನಾಯ್ಕ್ (55) ಎಂಬ ವ್ಯಕ್ತಿ ಸ್ಥಳದಲ್ಲಿ ಅಪಘಾತಕ್ಕಿಡಾಗಿದ್ದಾನೆ ಚಳ್ಳಕೆರೆ ಮಾರ್ಗದಿಂದ ತಳಕು ಮಾರ್ಗವಾಗಿ ಟಿವಿಎಸ್ ಬೈಕ್ ನಲ್ಲಿ ಹೋಗುವಾಗ ಹಿಂಬದಿಯಿಂದ ಅತೀ ವೇಗವಾಗಿ ಬಂದ ಬುಲೇರಾ ವಾಹನಕ್ಕೆ ಗಿರಿಯಮ್ಮನಹಳ್ಳಿ ಸಮೀಪದ…

ಚಳ್ಳಕೆರೆ : ಮತ್ಸಸಮುದ್ರ ‌ಶ್ರೀ ಆಂಜನೇಯಸ್ವಾಮಿಯ ರಥೋತ್ಸವದ ‌ಮುಕ್ತಿಬಾವುಟ ಹರಾಜು ಪಡೆದ : ಮಾಜಿ ತಾಪಂ.ಸದಸ್ಯ ಹೆಚ್.ಸಮರ್ಥರಾಯ್..! 4.ಲಕ್ಷದ 51ಸಾ‌ವಿರಕ್ಕೆ ಮುಕ್ತಿಬಾವುಟ ಹರಾಜು..!!

ಚಳ್ಳಕೆರೆ : ಮತ್ಸಸಮುದ್ರ ‌ಶ್ರೀ ಆಂಜನೇಯಸ್ವಾಮಿ ‌ಮುಕ್ತಿಬಾವುಟ ಪಡೆದ : ಮಾಜಿ ತಾಪಂ.ಸದಸ್ಯ ಹೆಚ್.ಸಮರ್ಥರಾಯ್ ಈ ಬಾರಿಯ‌ ಮುಕ್ತಿ ಬಾವುಟ4.ಲಕ್ಷ 51ಸಾವಿರಕ್ಕೆ ಹರಾಜು ಶ್ರೀ ಆಂಜನೇಯಸ್ವಾಮಿ ರಥೋತ್ಸವಕ್ಕೆ ಜೋಡೆತ್ತು ಬಂಡಿಯಲ್ಲಿ ಬಂದ‌ ಭಕ್ತಗಣ ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಮತ್ಸಸಮುದ್ರ ಗ್ರಾಮದಲ್ಲಿ…

ಗೊರ್ಲತ್ತು ಗ್ರಾಮದಲ್ಲಿ ನಡೆದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಟಿ ರಘುಮೂರ್ತಿ

ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕ ಟಿ ರಘುಮೂರ್ತಿ ಚಳ್ಳಕೆರೆ ತಾಲ್ಲೂಕಿನ ಗೊರ್ಲತ್ತು ಗ್ರಾಮದಲ್ಲಿ ನಡೆದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಚಳ್ಳಕೆರೆ ತಾಲ್ಲೂಕಿನ ಗೊರ್ಲತ್ತು ಗ್ರಾಮದಲ್ಲಿ ಕನಕ ಗುರುಪೀಠದ ಶ್ರೀ ಈಶ್ವರಾನಂದ ಸ್ವಾಮೀಜಿ ರವರ ದಿವ್ಯ…

ಜನಸಂಪರ್ಕ ಸಭೆಯಲ್ಲಿ ಪೌರಾಯುಕ್ತರ ಮೇಲೆ ದೂರುಗಳ ಸುರಿಮಳೆ..! ಸ್ಮಶಾನ ಅಭಿವೃದ್ದಿಗೆ ಅಂದೋಲನ ಮಾಡಿ : ಶಾಸಕ ಟಿ.ರಘುಮೂರ್ತಿ..! ಓದು ಬರಹ ಗೊತ್ತಲ್ಲದವರ ಸಹಾಯಕ್ಕೆ ಬಂದರೆ ಮಧ್ಯವರ್ತಿ ಎಂದು ಸಂಭೋಧಿಸುವುದು ಬೇಡ..!!

ಚಳ್ಳಕೆರೆ : ಅಧಿಕಾರಿಗಳು ನೀವು ಯಾರಿಗೂ ಎದರುವು ಅವಶ್ಯಕತೆ ಇಲ್ಲ ನಿಮ್ಮ ವ್ಯಾಪ್ತಿಯ ಕಾರ್ಯವನ್ನು ಸರಿಯಾಗಿ ನಿಭಾಯಿಸಿದರೆ ಸಾರ್ವಜನಿಕರೆ ನಿಮ್ಮನ್ನು ಸನ್ಮಾನ ಮಾಡುತ್ತಾರೆ ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.ಅವರು ನಗರದ ನಗರಸಭೆ ಅವರಣದಲ್ಲಿ ಆಯೋಜಿಸಿದ್ದ ತಾಲೂಕಿನ 26ನೇ ಜನಸಂಪರ್ಕ…

ಗುಡಿ-ಗೋಪುರ ಕಟ್ಟಿದ್ದು ಸಾಕು–ಮನೆ-ಮನಸ್ಸು ಕಟ್ಟುವ ಕೆಲಸ ಆಗಬೇಕು : ಮಾಜಿ ಸಚಿವ ಆಂಜನೇಯ ಆಶಯ

ಬಡಜನರ ಪ್ರಗತಿಗೆ ಶ್ರಮಿಸಬೇಕು ಚಿತ್ರದುರ್ಗ: ದೇಶದಲ್ಲಿ ಈಚೆಗೆ ಗುಡಿ-ಗೋಪುರಗಳನ್ನು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಟ್ಟುವ ಪದ್ಧತಿ ಆರಂಭವಾಗಿದೆ. ಇದಕ್ಕಿಂತಲೂ ಮುಖ್ಯವಾಗಿ ಬಡವರಿಗೆ ಮನೆ, ದೇಶದ ಜನರ ಮನಸ್ಸುಗಳನ್ನು ಕಟ್ಟುವ ಕೆಲಸವಾಗಬೇಕು ಎಂಬ ಸಾಮಾಜಿಕ ಪ್ರಜ್ಞೆ ಹೆಚ್ಚಾಗಬೇಕಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ…

ತಿಮ್ಮಪ್ಪಯ್ಯನಹಳ್ಳಿಯಲ್ಲಿ ಶ್ರೀ ಕರಿಬಸವೇಶ್ವರ ಸ್ವಾಮಿಯ 101ನೇ ವರ್ಷದ ಕಾರ್ತಿಕ ಮಾಸದ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು

ನಾಯಕನಹಟ್ಟಿ:: ಡಿ .29. ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಶ್ರೀ ಕರಿಬಸವೇಶ್ವರ ಸ್ವಾಮಿಯ 101ನೇ ವರ್ಷದ ರಥೋತ್ಸವ ಪ್ರತಿವರ್ಷದ ಸಂಪ್ರದಾಯದಂತೆ ಗ್ರಾಮದ ಆರಾಧ್ಯ ದೈವ ಶ್ರೀ ಕರಿಬಸವೇಶ್ವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಅದ್ದೂರಿಯಾಗಿ ಜರುಗಿತು. ಗ್ರಾಮದಲ್ಲಿ…

ಎನ್ ಮಹದೇವಪುರ ಗ್ರಾಮದಲ್ಲಿ ಶ್ರೀ ಮಹಾಲಿಂಗೇಶ್ವರ ಸ್ವಾಮಿಯ ರಥೋತ್ಸವ ಶುಕ್ರವಾರ ಅದ್ದೂರಿಯಾಗಿ ಜರುಗಿತು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪಟೇಲ್ ಜಿ ತಿಪ್ಪೇಸ್ವಾಮಿ

ನಾಯಕನಹಟ್ಟಿ:: ಸಮೀಪದ ಎನ್ ಮಹದೇವಪುರ ಗ್ರಾಮದಲ್ಲಿ ಪ್ರತಿ ವರ್ಷವೂ ಶ್ರೀ ಮಹಾಲಿಂಗೇಶ್ವರ ಸ್ವಾಮಿಯ ಕಾರ್ತಿಕೋತ್ಸವದ ರಥೋತ್ಸವ ಆಚರಿಸುತ್ತಾ ಬಂದಿದ್ದೇವೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಟೇಲ್ ಜಿ .ತಿಪ್ಪೇಸ್ವಾಮಿ ಹೇಳಿದ್ದಾರೆ. ಶುಕ್ರವಾರ ಮಧ್ಯಾಹ್ನ 3:00 ಗಂಟೆಗೆ ಅವರು ಗ್ರಾಮದಲ್ಲಿ ಶ್ರೀ…

ಈಡೀ ವಿಶ್ವಕ್ಕೆ ವಿಶ್ವಮಾನವರಾದ ರಾಷ್ಟçಕವಿ ಕುವೆಂಪುರವರ ನೆನಪು ಅಮರ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಈಡೀ ವಿಶ್ವಕ್ಕೆ ವಿಶ್ವಮಾನವರಾದ ರಾಷ್ಟçಕವಿ ಕುವೆಂಪುರವರ ನೆನಪು ಅಮರ, ಅವರು ಬರೆದ ಹಲವು ಲೇಖನಗಳು ಇಂದು ಜನಮಾಸದಲ್ಲಿ ಸಾಕ್ಷಿಕರಿಸುತ್ತವೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ನಗರದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಅಡಳಿತ ವತಿಯಿಂದ ಕಚೇರಿ ಸಭಾಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವಮಾನವ…

error: Content is protected !!