Month: May 2024

ಶಾಲಾ ಕಟ್ಟಡ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಆಕ್ರೋಶ ಹೊರಹಾಕಿದ ಗ್ರಾಮಸ್ಥರು

ಚಳ್ಳಕೆರೆ ನ್ಯೂಸ್ : ಶಾಲಾ ಕಟ್ಟಡ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಆಕ್ರೋಶ ಹೊರಹಾಕಿದ ಗ್ರಾಮಸ್ಥರು ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿಯ, ಗೌರಿ ಪುರದಲ್ಲಿ ನಿರ್ಮಿಸುತ್ತಿರುವ,ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ, ಹೆಚ್ಚುವರಿ ಶಾಲಾ ಕೊಠಡಿಕಾಮಗಾರಿ, ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿಆಕ್ರೋಶ ಹೊರ ಹಾಕಿದ್ದಾರೆ. ಕಳೆದ…

ಕಳ್ಳರನ್ನು ಎಡೆಮುರೆ ಕಟ್ಟಲು ಸನ್ನದರಾದ ತಳಕು ಪೊಲೀಸ್ ಠಾಣೆ ಪಿಎಸ್‌ಐ ಅಶ್ವಿನಿ

ಚಳ್ಳಕೆರೆ : ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಎಗ್ಗಿಲ್ಲದೆ ಕಳ್ಳರ ಹವಾಳಿ ಎಚ್ಚಾಗಿದೆ, ಇಷ್ಟು ದಿನಗಳ ಕಾಲ ಕೇವಲ ಪಂಪ್ ಮೋಟರ್, ವೈರ್ ಕದಿಯುವ ಕಳ್ಳರು ಈಗ ಗೋವುಗಳನ್ನು ಕಡಿಯುವ ಮೂಲಕ ಪೊಲೀಸರಿಗೆ ತಲೆನೋವಾಗಿಸಿದ್ದಾರೆ.ಇನ್ನೂ ಕಳ್ಳರ ಹವಾಳಿಗೆ ಕಡಿವಾಣ ಹಾಕಲು ದಿನವೀಡಿ…

ಚಳ್ಳಕೆರೆ ತಾಲೂಕಿನಲ್ಲಿ ಪ್ರಾ.ಪ್ರೌಡ ಶಾಲೆಗಳು ಸೇರಿದಂತೆ ಸು.390 ಶಾಲೆಗಳು ಪ್ರಾರಂಭ : ಸು.53,302 ಮಕ್ಕಳು ಪ್ರಸ್ತುತ

ರಜೆಯಲ್ಲಿದ್ದ ಮಕ್ಕಳು ಶಾಲೆಯತ್ತ ದಾವಿಸಲು ಶಿಕ್ಷಣ ಇಲಾಖೆಯ ಉಪಾಯ ಸಿಹಿಯೂಟರಾಮಾಂಜನೇಯ ಕೆ.ಚನ್ನಗಾನಹಳ್ಳಿಚಳ್ಳಕೆರೆ : ಕಳೆದ ಒಂದು ತಿಂಗಳಿAದ ಆರಾಮಗಿ ಅಜ್ಜಿ ಮನೆಯಲ್ಲಿ ಕಾಳೆ ಕಳೆದ ಮಕ್ಕಳು ಇಂದು ಶಾಲೆಗೆ ಖುಷಿಯಾಗಿ ಮರುಕಳಿಸಲು ಶಿಕ್ಷಣ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ.ಹೌದು ಮೇ.31 ರಂದು…

ಚಳ್ಳಕೆರೆಯನ್ನು ಹಸಿರೀಕರಣ ಮಾಡಲು ಪಣತೊಟ್ಟ ಅರಣ್ಯ ಅಧಿಕಾರಿಗಳು

ರಾಮಾಂಜನೇಯ.ಕೆ ಚನ್ನಗಾನಹಳ್ಳಿಚಳ್ಳಕೆರೆ: ಬರದ ನಾಡಿನಲ್ಲೂ ಅರಣ್ಯಿಕರಣ ಮಾಡುವುದು ಒಂದು ಸವಾಲೆ ಸರಿ. ಆದರೆ ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳ ಇತಾಸಕ್ತಿಯಿಂದ ನಿರಂತರವಾಗಿ ಗಿಡಗಳ ಬೆಳೆಸುವಿಕೆ ರೈತರಿಗೆ ನೀಡುವುದು ವಾಡಿಕೆಯಾಗಿದೆ. ಬಯಲು ಸೀಮೆ ಎಂದರೆ ಎಂಥವರಿಗೂ ನೆನಪಾಗುವುದು ಚಳ್ಳಕೆರೆ ತಾಲ್ಲೂಕು ಇಲ್ಲಿ ಕ್ಷಣಕ್ಷಣಕ್ಕೂ…

ಚರಂಡಿ ಸ್ವಚ್ಚತೆ ಮಾಡುವಂತೆ ಆಗ್ರಹಿಸಿ, ಕರ್ನಾಟಕರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ, ಹೊಳಲ್ಕೆರೆಪಟ್ಟಣದ ಪುರಸಭೆ ಬಳಿ ಪ್ರತಿಭಟನೆ

ಚಳ್ಳಕೆರೆ ನ್ಯೂಸ್ : ಚರಂಡಿ ಸ್ವಚ್ಚ ಮಾಡಿ ಜಂತುಹುಳಗಳಿಂದ ರಕ್ಷಣೆ ಕೊಡಿ ಹೊಳಲ್ಕೆರೆ ಚರಂಡಿ ಸ್ವಚ್ಚತೆ ಮಾಡುವಂತೆ ಆಗ್ರಹಿಸಿ, ಕರ್ನಾಟಕರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ, ಹೊಳಲ್ಕೆರೆಪಟ್ಟಣದ ಪುರಸಭೆ ಬಳಿ ಪ್ರತಿಭಟನೆ ನಡೆಸಿ, ಪುರಸಭೆಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು. ಹೊಳಲ್ಕೆರೆ…

ಜವನಗೊಂಡನಹಳ್ಳಿ ಬಂದ್ ಗೆ ರೈತ ಸಭೆಯಲ್ಲಿ ಮೂಡಿಬಂದ ಒಮ್ಮತದ ತೀರ್ಮಾನ

ಚಳ್ಳಕೆರೆ ನ್ಯೂಸ್ : ಜವನಗೊಂಡನಹಳ್ಳಿ ಬಂದ್ ಗೆ ರೈತ ಸಭೆಯಲ್ಲಿ ಮೂಡಿಬಂದ ಒಮ್ಮತದ ತೀರ್ಮಾನ ಜವನಗೊಂಡನಹಳ್ಳಿಯ ಹೋಬಳಿಯ, ಕೆರೆಗಳಿಗೆ ವಾಣಿವಿಲಾಸಜಲಾಶಯದ ನೀರನ್ನು ಭರ್ತಿ ಮಾಡುವಂತೆ, ಆಗ್ರಹಿಸಲುಜೂನ್ 10 ರಂದು ಜವನಗೊಂಡನಹಳ್ಳಿ ಬಂದ್ ಆಚರಿಸಲು,ಜವನಗೊಂಡನಹಳ್ಳಿಯಲ್ಲಿ ನೆಡೆದ ಸಭೆಯಲ್ಲಿ ಒಮ್ಮತದತೀರ್ಮಾನ ಕೈಗೊಳ್ಳಲಾಯಿತು. ಹೋಬಳಿಯ ಪ್ರತಿಗ್ರಾಮದಲ್ಲೂನೀರಿನ…

ದಿಢೀರ್ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು: ಜಿಲ್ಲಾಸರ್ಜನ್ ಗೆ ತರಾಟೆ

ಚಳ್ಳಕೆರೆ ನ್ಯೂಸ್ : ದಿಢೀರ್ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು: ಜಿಲ್ಲಾಸರ್ಜನ್ ಗೆ ತರಾಟೆ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ಶಾಸಕ ಕೆ ಸಿ ವೀರೇಂದ್ರ ಪಪ್ಪಿದಿಢೀರ್ ಭೇಟಿ ನೀಡಿದ್ದಾರೆ. ಜಿಲ್ಲಾ ಆಸ್ಪತ್ರೆಯ ಗರ್ಭಿಣಿಯರವಾರ್ಡ್, ಮಕ್ಕಳ ಐಸಿಯು, ಸಾಮಾನ್ಯ ವಾರ್ಡ್ ಹಾಗೂಡಯಾಲಿಸಿಸ್ ಸೆಂಟರ್…

ಜನಪದ ಕಲೆ ಪ್ರದರ್ಶನದ ಮೂಲಕ ಮಕ್ಕಳನ್ನುಸ್ವಾಗತಿಸಿದ ಎಸ್ ಆರ್ ಎಸ್ ಶಾಲಾ ಮಂಡಳಿ

ಚಳ್ಳಕೆರೆ ನ್ಯೂಸ್ : ಜನಪದ ಕಲೆ ಪ್ರದರ್ಶನದ ಮೂಲಕ ಮಕ್ಕಳನ್ನುಸ್ವಾಗತಿಸಿದ ಎಸ್ ಆರ್ ಎಸ್ ಶಾಲಾ ಮಂಡಳಿ ಚಿತ್ರದುರ್ಗದ ಎಸ್ ಆರ್ ಎಸ್ ಶಾಲೆಯ 1 ರಿಂದ 5 ನೇತರಗತಿಯ ಮಕ್ಕಳಿಗೆ ಇಂದಿನಿಂದ ಶಾಲೆ ಆರಂಭವಾಗಿದೆ. ಶಾಲೆಗೆಬರುವ ಮಕ್ಕಳನ್ನು ಅದ್ದೂರಿಯಾಗಿ ಸ್ವಾಗತಿಸಲು…

ವೈ. ಎ. ನಾರಾಯಣಸ್ವಾಮಿರನ್ನುಗೆಲ್ಲಿಸುವುದು ಅಗತ್ಯವಾಗಿದೆ : ವಿಜಯೇಂದ್ರ ಮನವಿ

ಅವರ ಕ್ರಮ ಸಂಖ್ಯೆ 1ಕ್ಕೆ ಮೊದಲಪ್ರಾಶಸ್ತ್ರದ ಮತ ನೀಡಿ, ಗೆಲ್ಲಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈವಿಜಯೇಂದ್ರ ಮನವಿ ಚಳ್ಳಕೆರೆ ನ್ಯೂಸ್ : ಶಿಕ್ಷಣ ಸಚಿವರ ಎಡವಟ್ಟು, ಎಸ್ಎಸ್ಎಲ್ಸಿಪರೀಕ್ಷೆಯಲ್ಲಿ ಬಯಲಾಗಿದೆ ವಿಧಾನ ಪರಿಷತ್ತಿನಲ್ಲಿ ಬಹುಮತಕ್ಕೆ ಆಗ್ನೇಯ ಶಿಕ್ಷಕರ ಕ್ಷೇತ್ರಚುನಾವಣೆ ಮಹತ್ವದಾಗಿದೆ. ವೈ. ಎ.…

ಶಿಕ್ಷಣ ಮಂತ್ರಿಗಳು ಹಾಗೂ ಇಲಾಖೆಯ ಗೊಂದಲದಿಂದಾಗಿಶಿಕ್ಷಕರು ಮತ್ತು ಅಧಿಕಾರಿಗಳು ಹೈರಾಣಾಗಿದ್ದಾರೆ ಎಂದು ಅಗ್ನೆಯಶಿಕ್ಷಕರ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ವೈ ಎ ನಾರಾಯಣಸ್ವಾಮಿಆರೋಪಿಸಿದರು.

ಚಳ್ಳಕೆರೆ ನ್ಯೂಸ್ : ಶಿಕ್ಷಣ ಇಲಾಖೆಯಲ್ಲಿ ತುಘಲಕ್ ದರ್ಬಾರ್ನಡೆಯುತ್ತಿದೆ ಶಿಕ್ಷಣ ಮಂತ್ರಿಗಳು ಹಾಗೂ ಇಲಾಖೆಯ ಗೊಂದಲದಿಂದಾಗಿಶಿಕ್ಷಕರು ಮತ್ತು ಅಧಿಕಾರಿಗಳು ಹೈರಾಣಾಗಿದ್ದಾರೆ ಎಂದು ಅಗ್ನೆಯಶಿಕ್ಷಕರ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ವೈ ಎ ನಾರಾಯಣಸ್ವಾಮಿಆರೋಪಿಸಿದರು. ಅವರು ಚಿತ್ರದುರ್ಗದಲ್ಲಿ ಚುನಾವಣಾ ಪ್ರಚಾರಸಭೆಯಲ್ಲಿ ಮಾತಾಡಿದರು. ಇಲಾಖೆಯ…

You missed

error: Content is protected !!