ಚಳ್ಳಕೆರೆ ನ್ಯೂಸ್ :
ಚರಂಡಿ ಸ್ವಚ್ಚ ಮಾಡಿ ಜಂತುಹುಳಗಳಿಂದ ರಕ್ಷಣೆ ಕೊಡಿ
ಹೊಳಲ್ಕೆರೆ ಚರಂಡಿ ಸ್ವಚ್ಚತೆ ಮಾಡುವಂತೆ ಆಗ್ರಹಿಸಿ, ಕರ್ನಾಟಕ
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ, ಹೊಳಲ್ಕೆರೆ
ಪಟ್ಟಣದ ಪುರಸಭೆ ಬಳಿ ಪ್ರತಿಭಟನೆ ನಡೆಸಿ, ಪುರಸಭೆ
ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಹೊಳಲ್ಕೆರೆ ಪಟ್ಟಣದ
ಹೊಸದುರ್ಗ ರಸ್ತೆಯ ಪಕ್ಕದ ಚರಂಡಿ ದೊಡ್ಡದಾಗಿದ್ದು, ತುಂಬಿ
2 ವರ್ಷ ಆಗಿದೆ.
ಚರಂಡಿ ತುಂಬಿದ್ದರಿಂದ ಮನೆಗಳಿಗೆ ಹಾವುಗಳು ನುಗ್ಗುತ್ತಿವೆ ಮಕ್ಕಳು ಡೆಂಗ್ಯೂ ಕಾಯಿಲೆಗೆ ತುತ್ತಾಗುತ್ತಿದ್ದಾರೆ.
ಆದರೂ
ನಗರಸಭೆ ಸ್ವಚ್ಚತೆ ಮಾಡುವಂತೆ ಮನವಿ ನೀಡಿದರು.