ಚಳ್ಳಕೆರೆ ನ್ಯೂಸ್ :

ಜನಪದ ಕಲೆ ಪ್ರದರ್ಶನದ ಮೂಲಕ ಮಕ್ಕಳನ್ನು
ಸ್ವಾಗತಿಸಿದ ಎಸ್ ಆರ್ ಎಸ್ ಶಾಲಾ ಮಂಡಳಿ

ಚಿತ್ರದುರ್ಗದ ಎಸ್ ಆರ್ ಎಸ್ ಶಾಲೆಯ 1 ರಿಂದ 5 ನೇ
ತರಗತಿಯ ಮಕ್ಕಳಿಗೆ ಇಂದಿನಿಂದ ಶಾಲೆ ಆರಂಭವಾಗಿದೆ.

ಶಾಲೆಗೆ
ಬರುವ ಮಕ್ಕಳನ್ನು ಅದ್ದೂರಿಯಾಗಿ ಸ್ವಾಗತಿಸಲು ಜನಪದ
ಕಲಾಮೇಳವನ್ನು ಆಯೋಜಿಸಲಾಗಿತ್ತು.

ಕಲಾಮೇಳದಲ್ಲಿ
ಹುಲಿವೇಷಧಾರಿಗಳು, ತಮಟೆ ವಾದ್ಯದ ಸದ್ದಿಗೆ ತಕ್ಕಂತೆ
ಕುಣಿಯುತ್ತ, ಮಕ್ಕಳನ್ನು ಸ್ವಾಗತಿಸಿದರು.

About The Author

Namma Challakere Local News
error: Content is protected !!