ಉಚಿತ ಯೋಗ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಿ
ಚಳ್ಳಕೆರೆಮಂತ್ರದಿಂದ ವಾಕ್ಯ ಶುದ್ದಿ: ಯೋಗದಿಂದ ದೇಹ ಸುದ್ದಿ: ಎಂಬ ಗಾದೆಯಂತೆ ಇಂದಿನ ಯುವ ಪೀಳಿಗೆ ಮಾನಸಿಕ ಒತ್ತಡದಿಂದ ದೇಹವನ್ನು ಅಶುದ್ಧ ಗೊಳಿಸಿಕೊಂಡಿದ್ದಾರೆ ಈ ಹಿನ್ನಲೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಯುವಕರು ಉಚಿತ ಯೋಗ ಶಿಕ್ಷಣವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಯೋಗ ಶಿಕ್ಷಕ ಶಿವ…