ನೆಹರು ವೃತ್ತದಲ್ಲಿ ನಿರ್ಮಿಸಿದ ನೆಹರು ಪ್ರತಿಮೆ ಕಟ್ಟಡದ ಕೆಳಗೆ ನಿರ್ಮಿಸಿದ ಕಾಲುವೆ ಆಕಾರದಲ್ಲಿ ಕಳೆದ ಹಲವು ತಿಂಗಳಿಂದ ನೀರು ನಿಂತು ಮಲೀನವಾಗಿವೆ.
ಚಳ್ಳಕೆರೆ ನ್ಯೂಸ್ : ಕಾಲರಾ, ಮಲೇರಿಯ ಎಂಬ ಭಯಾನಕ ರೋಗಗಳು ಸೇರಿದಂತೆ ಹತ್ತು ಹಲವು ರೋಗಗಳಿಗೆ ಜಾಗೃತರಾಗಿ ಎಂದು ಜಾಗೃತಿ ಮೂಡಿಸುವ ಆರೋಗ್ಯ ಇಲಾಖೆ ನಗರದ ಹೃದಯ ಭಾಗದ ನೆಹರು ವೃತ್ತದಲ್ಲಿ ನಿರ್ಮಿಸಿದ ನೆಹರು ಪ್ರತಿಮೆ ಕಟ್ಟಡದ ಕೆಳಗೆ ನಿರ್ಮಿಸಿದ ಕಾಲುವೆ…