ಅವರ ಕ್ರಮ ಸಂಖ್ಯೆ 1ಕ್ಕೆ ಮೊದಲ
ಪ್ರಾಶಸ್ತ್ರದ ಮತ ನೀಡಿ, ಗೆಲ್ಲಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ
ವಿಜಯೇಂದ್ರ ಮನವಿ
ಚಳ್ಳಕೆರೆ ನ್ಯೂಸ್ :
ಶಿಕ್ಷಣ ಸಚಿವರ ಎಡವಟ್ಟು, ಎಸ್ಎಸ್ಎಲ್ಸಿ
ಪರೀಕ್ಷೆಯಲ್ಲಿ ಬಯಲಾಗಿದೆ
ವಿಧಾನ ಪರಿಷತ್ತಿನಲ್ಲಿ ಬಹುಮತಕ್ಕೆ ಆಗ್ನೇಯ ಶಿಕ್ಷಕರ ಕ್ಷೇತ್ರ
ಚುನಾವಣೆ ಮಹತ್ವದಾಗಿದೆ.
ವೈ. ಎ. ನಾರಾಯಣಸ್ವಾಮಿರನ್ನು
ಗೆಲ್ಲಿಸುವುದು ಅಗತ್ಯವಾಗಿದೆ.
ಅವರ ಕ್ರಮ ಸಂಖ್ಯೆ 1ಕ್ಕೆ ಮೊದಲ
ಪ್ರಾಶಸ್ತ್ರದ ಮತ ನೀಡಿ, ಗೆಲ್ಲಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ
ವಿಜಯೇಂದ್ರ ಮನವಿ ಮಾಡಿದರು.
ಅವರು ಚಿತ್ರದುರ್ಗದಲ್ಲಿ
ಚುನಾವಾಣಾ ಪ್ರಚಾರ ಸಭೆಯಲ್ಲಿ ಮಾತಾಡಿದರು. ಕಾಂಗ್ರೆಸ್
ಸರ್ಕಾರದ ಶಿಕ್ಷಣ ಸಚಿವರ ಎಡವಟ್ಟು, ಎಸ್ಎಸ್ಎಲ್ಸಿ
ಪರೀಕ್ಷೆಯಲ್ಲಿ ಬಯಲಾಗಿದೆ ಎಂದರು.