Month: May 2024

ಮಹತ್ಸಾಧನೆ ಹೊಣೆ ಹೊತ್ತು, ನನ್ನ ಮೇಲೆ ಇದೆ ಎಂಬುದು ಅರಿತು ಭಗವಂತನೇನನ್ನನ್ನು ಕಳಿಸಿದ್ದಾನೆ ಎನ್ನುವುದು ಸರಿಯಲ್ಲಾ , ಪ್ರತಿಯೊಬ್ಬರೂಭಗವಂತ ಕಳಿಸಿರುವ ಪ್ರತಿನಿಧಿಗಳೆ

ಚಳ್ಳಕೆರೆ ನ್ಯೂಸ್ : ಪ್ರತಿಯೊಬ್ಬರೂ ಭಗವಂತ ಕಳಿಸಿರುವ ಪ್ರತಿನಿಧಿಗಳೇ : ಸಾಣೇಹಳ್ಳಿಶ್ರೀಗಳು ಮಹತ್ಸಾಧನೆ ಹೊಣೆ ಹೊತ್ತು, ನನ್ನ ಮೇಲೆ ಇದೆ ಎಂಬುದು ಅರಿತು ಭಗವಂತನೇನನ್ನನ್ನು ಕಳಿಸಿದ್ದಾನೆ ಎನ್ನುವುದು ಸರಿಯಲ್ಲಾ , ಪ್ರತಿಯೊಬ್ಬರೂಭಗವಂತ ಕಳಿಸಿರುವ ಪ್ರತಿನಿಧಿಗಳೆ. ಎಲ್ಲರೂ ಹುಟ್ಟಿದ ಗುಟ್ಟುಒಂದೇ ರೀತಿ ಆಗಿದೆ.…

ಬಾಲ್ಯ ವಿವಾಹ ತಡೆಗಟ್ಟಲು ಒತ್ತಾಯಿಸಿ ಮಕ್ಕಳಿಂದಪ್ರತಿಭಟನೆ

ಚಳ್ಳಕೆರೆ ನ್ಯೂಸ್ : ಬಾಲ್ಯ ವಿವಾಹ ತಡೆಗಟ್ಟಲು ಒತ್ತಾಯಿಸಿ ಮಕ್ಕಳಿಂದಪ್ರತಿಭಟನೆ ಬಾಲ್ಯ ವಿವಾಹವನ್ನು ವಿರೋಧಿಸಿ ವಿಮುಕ್ತಿ ವಿದ್ಯಾ ಸಂಸ್ಥೆ ಹಾಗೂವಿವಿಧ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆನಡೆಸಿದರು. ಶಿಕ್ಷಣ ಬೇಕು, ಬಾಲ್ಯ ವಿವಾಹ ಬೇಡ ಎಂದು ಘೋಷಣೆ ಹಾಕಿದರು. ಇದಕ್ಕೂ ಮುನ್ನ…

KSRTC ಬಸ್ ಹರಿದು ಕುರಿಗಳನ್ನುಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಸೇರಿದಂತೆ 21ಕುರಿಗಳು ಮೃತಪಟ್ಟಿವೆ.

ಚಳ್ಳಕೆರೆ ನ್ಯೂಸ್ : KSRTC ಬಸ್ ಹರಿದು ಕುರಿಗಳನ್ನುಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಸೇರಿದಂತೆ 21ಕುರಿಗಳು ಮೃತಪಟ್ಟಿವೆ. ಚಿತ್ರದುರ್ಗ ಹೊರವಲಯದ ರಾಷ್ಟ್ರೀಯ ಹೆದ್ದಾರಿ13 ರಲ್ಲಿ ಈರಜ್ಜನಹಟ್ಟಿ ಗೇಟ್ ಬಳಿ ಈ ಅವಘಡನಡೆದಿದೆ. ಚಳ್ಳಕೆರೆ ತಾಲೂಕು ನೆಲಗೇತನಹಟ್ಟಿ ನಿವಾಸಿ ರಾಜಪ್ಪ(30) ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವಕುರಿಗಾಯಿ…

ಶಿಕ್ಷಣ ಮಂತ್ರಿಗಳೆ ತಲೆ ಬಾಚಿಕೊಂಡು ಬನ್ನಿ, ಕಟಿಂಗ್ ಮಾಡಿಸಿಕೊಂಡು ಬನ್ನಿ ಎಂದು ಟೀಕೆ ಮಾಡಿದ್ದ, ಬಿಜೆಪಿ ರಾಜ್ಯಾಧ್ಯಕ್ಷಬಿವೈ ವಿಜಯೇಂದ್ರ ಅವರಿಗೆ, ನನಗೆ ಕಟಿಂಗ್ ಮಾಡುವವನುಫ್ರೀ ಇಲ್ಲ, ವಿಜಯೇಂದ್ರ ಫ್ರೀ ಇದ್ದರೆ ಬಂದು ಕಟಿಂಗ್ ಮಾಡಲಿಎಂದು ತಿರುಗೇಟು..!

ಚಳ್ಳಕೆರೆ ನ್ಯೂಸ್ : ವಿಜಯೇಂದ್ರ ಫ್ರೀ ಇದ್ದರೆ ಬಂದು ಕಟಿಂಗ್ ಮಾಡಲುಹೇಳಿ ಶಿಕ್ಷಣ ಮಂತ್ರಿಗಳೆ ತಲೆ ಬಾಚಿಕೊಂಡು ಬನ್ನಿ, ಕಟಿಂಗ್ಮಾಡಿಸಿಕೊಂಡು ಬನ್ನಿ ಎಂದು ಟೀಕೆ ಮಾಡಿದ್ದ, ಬಿಜೆಪಿ ರಾಜ್ಯಾಧ್ಯಕ್ಷಬಿವೈ ವಿಜಯೇಂದ್ರ ಅವರಿಗೆ, ನನಗೆ ಕಟಿಂಗ್ ಮಾಡುವವನುಫ್ರೀ ಇಲ್ಲ, ವಿಜಯೇಂದ್ರ ಫ್ರೀ ಇದ್ದರೆ…

ಸರ್ಕಾರ ಬೀಳಿಸೋಸೂಚನೆ ನೀಡಿದ್ರಾ ಸಿಟಿ ರವಿ…?

ಚಳ್ಳಕೆರೆ ನ್ಯೂಸ್ : ಸರ್ಕಾರ ಬೀಳಿಸೋಸೂಚನೆ ನೀಡಿದ್ರಾ ಸಿಟಿ ರವಿ ಶಿಕ್ಷಣ ಮಂತ್ರಿಯನ್ನು ನೀವೇ ಬದಲಾಯಿಸುತ್ತಿರೋ ಇಲ್ಲವೇ,ಜನರೇ ನಿಮ್ಮನ್ನು ಬದಲಾಯಿಸುತ್ತಾರೋ, ಆದರೆ ಹೋಲ್ ಸೇಲ್ಆಗಿಯೇ ಬದಲಾಯಿಸೋಣ ಬಿಡಿ ಎಂದು ಹೇಳುವ ಮೂಲಕಸರ್ಕಾರ ಬೀಳಿಸುವ ಸೂಚನೆಯನ್ನು ಪರೋಕ್ಷವಾಗಿ ಬಿಜೆಪಿಮುಖಂಡ ಸಿಟಿ ರವಿ ಟಾಂಗ್…

ಕಳೆದ ಒಂದು ವಾರದಿಂದ ವರುಣರಾಯನ‌ ಕೃಪೆಯಿಂದ ಬಯಲು ಸೀಮೆ ತಂಪಾಗಿ ರೈತನ‌ ಮೊಗದಲ್ಲಿ‌ ಸಂತಸ ಮನೆ ಮಾಡಿದೆ.

ಚಳ್ಳಕೆರೆ ನ್ಯೂಸ್ : ಕಳೆದ ಒಂದು ವಾರದಿಂದ ವರುಣರಾಯನ‌ ಕೃಪೆಯಿಂದ ಬಯಲು ಸೀಮೆ ತಂಪಾಗಿ ರೈತನ‌ ಮೊಗದಲ್ಲಿ‌ ಸಂತಸ ಮನೆ ಮಾಡಿದೆ. ಅದರಂತೆ‌ ರಾತ್ರಿಯಿಡಿ ಒಂದೇ ಸಮನೆ ಸುರಿದ ಮಳೆಯರಾಯಎರಡು ದಿನಗಳ ಕಾಲ ಬಿಡುವು ನೀಡಿದ್ದ,, ಆದರೆ ವರುಣ ದೇವ, ತಡರಾತ್ರಿ…

ಚಿತ್ರದುರ್ಗ ನಗರದಲ್ಲಿ ವೈಭವಯುತವಾಗಿ ಜರುಗಿದ ಉಚ್ಚಂಗಿಯಲ್ಲಮ್ಮ ಜಾತ್ರೆ

ಚಳ್ಳಕೆರೆ ನ್ಯೂಸ್ : ಚಿತ್ರದುರ್ಗ ನಗರದಲ್ಲಿ ವೈಭವಯುತವಾಗಿ ಜರುಗಿದ ಉಚ್ಚಂಗಿಯಲ್ಲಮ್ಮ ಜಾತ್ರೆ ಚಿತ್ರದುರ್ಗದ ಪಾಳೇಗಾರರ ಅಧಿದೇವತೆಯಾದಉಚ್ಚಂಗಿಯಲ್ಲಮ್ಮನ ಜಾತ್ರೆಯ ರಥೋತ್ಸವವು ಅದ್ದೂರಿ ಮತ್ತುವೈಭವದಿಂದ ನಡೆಯಿತು. ಶಕ್ತಿ ಸ್ವರೂಣಿಯನ್ನಾಗಿ ಅಲಂಕರಿಸಿದ್ದು,ಕೈಯಲ್ಲಿ ತ್ರಿಶೂಲ, ಶಂಖು, ಚಕ್ರ ಖತ್ತಿಯನ್ನು ಇಟ್ಟು, ವಿವಿಧಪುಷ್ಪಗಳಿಂದ ಅಲಂಕರಿಸಿದ್ದು, ದೇವಿಯು ಕಣ್ಮನ ಸೆಳೆಯುವಂತಿತ್ತು.…

ಅಂತ್ಯ ಸಂಸ್ಕಾರಕ್ಕೆ ಶವ ಹೊತ್ತು ಚಾನಲ್ ದಾಟುವಗ್ರಾಮಸ್ಥರು

ಚಳ್ಳಕೆರೆ ನ್ಯೂಸ್ : ಅಂತ್ಯ ಸಂಸ್ಕಾರಕ್ಕೆ ಶವ ಹೊತ್ತು ಚಾನಲ್ ದಾಟುವಗ್ರಾಮಸ್ಥರು ಹಿರಿಯೂರು ತಾಲೂಕು ಹುಚ್ಚವನಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆದಾರಿ ಇಲ್ಲದೆ ಅಂತ್ಯಸಂಸ್ಕಾರ ಮಾಡಲು ಚಾನಲ್ ಗೆ ಇಳಿದುಸಾಗಬೇಕು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು3 ವರ್ಷದಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದುಹುಚ್ಚವ್ವನಹಳ್ಳಿ ಗ್ರಾಮಸ್ಥರು…

ಮೊಳಕಾಲ್ಮೂರು ಆಸ್ಪತ್ರೆಗೆ ನಿರಂತರವಾಗಿ ವಿದ್ಯುತ್ ಒದಗಿಸಲು ಜನರೇಟರ್ ವ್ಯವಸ್ಥೆ

ಚಳ್ಳಕೆರೆ ನ್ಯೂಸ್ : ಕಳೆದ ಎರದು ದಿನಗಳ ಹಿಂದೆ ಮೊಳಕಾಲ್ಮೂರು ಸಾರ್ವಜನಿಕರ‌ ಆಸ್ಪತ್ರೆಯಲ್ಲಿ ವಿದ್ಯುತ್ ಕೈ ಕೊಟ್ಟು ದೀಪದ ಬೆಳಕಿನಲ್ಲಿ ರೋಗಿಗಳ ತಪಾಸಣೆ ಎಂದು ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ಮೊಳಕಾಲ್ಮೂರು ಶಾಸಕ.ಎನ್.ವೈ.ಗೋಪಾಲಕೃಷ್ಣ ಆಸ್ಪತ್ರೆಗೆ‌ ಬೇಟಿ‌ನೀಡಿ ಪರಿಶೀಲನೆ ನಡೆಸಿದ‌ ಹಿನ್ನಲೆಯಲ್ಲಿ ಇಂದು ಆಸ್ಪತ್ರೆಗೆ…

ವಾಣಿವಿಲಾಸ ಸಾಗರ ಜಲಾಶಯಕ್ಕೆ ತಗ್ಗಿದ ಒಳಹರಿವು

ಚಳ್ಳಕೆರೆ ನ್ಯೂಸ್ : ವಾಣಿವಿಲಾಸಸಾಗರ ಜಲಾಶಯಕ್ಕೆ ತಗ್ಗಿದ ಒಳಹರಿವು ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆಪೂರ್ವ ಮುಂಗಾರು ಮಳೆಯಿಂದಾಗಿ 1. 65 ಅಡಿ ನೀರುಸಂಗ್ರಹವಾಗಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ ಡ್ಯಾಂಗೆ 3800 ಕ್ಯೂಸೆಕ್ ನೀರು ಹರಿದುಬಂದಿತ್ತು. ನಂತರ 5100…

error: Content is protected !!