Month: May 2024

ಚಿತ್ರ “ಅಶ್ವಗ್ರೀವ” ಶೀರ್ಷಿಕೆ ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ರವರಿಂದ ಅನಾವರಣನ

ಚಳ್ಳಕೆರೆ ನ್ಯೂಸ್ : ಕೋಟೆನಾಡು ಚಿತ್ರದುರ್ಗದ ನೃತ್ಯ ನಿರ್ದೇಶಕ ನಾಗಭೂಷಣ್ ಅವರ ಚೊಚ್ಚಲ ನಿರ್ದೇಶನ,ನಾಯಕ ನಟನಾಗಿ ಅಭಿನಯಿಸುತ್ತಿರುವ ಚಿತ್ರ ಅಶ್ವಗ್ರೀವ ಶೀರ್ಷಿಕೆ ಅನಾವರಣವನ್ನು ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ತಮ್ಮ ಬೆಂಗಳೂರು ನಿವಾಸದಲ್ಲಿಭಾನುವಾರ ಅನಾವರಣಗೊಳಿಸಿದರು ಇನ್ನೂ ಬಯಲು ಸೀಮೆಯ ಕಲ್ಲಿನ‌ಕೋಟೆ ಈ…

ಪ್ರತಿಷ್ಠಿತ ಆದರ್ಶ ವಿದ್ಯಾಲಯಕ್ಕೆ ಶೇ.100ರಷ್ಟು ಫಲಿತಾಂಶ : ಶಿಕ್ಷಕರ ಕಾರ್ಯಕ್ಕೆ ಪೋಷಕರ ಮೆಚ್ಚುಗೆ

ಚಳ್ಳಕೆರೆ ನ್ಯೂಸ್ : ಪ್ರಸಕ್ತ ವರ್ಷದಪ್ರತಿಷ್ಠಿತ ಶಾಲೆಗಳು ‌ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿಯೇ ಸಾಕ್ಷಿಯಾಗಿದ್ದಾಳೆ. ಅಂತೆಯೇ ಇತ್ತೀಚೆಗಷ್ಟೇಪ್ರಕಟಗೊಂಡ ಎಸ್ ಎಸ್ ಎಲ್ಸಿ ಫಲಿತಾಂಶದಲ್ಲಿ ತಾಲೂಕಿನಆದರ್ಶ ವಿದ್ಯಾಲಯದಎಲ್ಲಾ ವಿದ್ಯಾರ್ಥಿಗಳುಉತ್ತೀರ್ಣವಾಗುವ ಮೂಲಕಶೇ.100…

ಲೋಕಸಭಾ ಚುನಾವಣೆಯ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಮಾದರಿ ನೀತಿ ಸಂಹಿತೆ : ಶಿಕ್ಷಕರು ಚುನಾವಣಾ ಪ್ರಚಾರದಲ್ಲಿ ಕಂಡರೆ ಶಿಸ್ತು ಕ್ರಮ

ಚಳ್ಳಕೆರೆ ನ್ಯೂಸ್ : ಶಿಕ್ಷಕರು ಚುನಾವಣಾ ಪ್ರಚಾರದಲ್ಲಿ ಕಂಡರೆ ಶಿಸ್ತು ಕ್ರಮ ಗ್ಯಾರಂಟಿ ಲೋಕಸಭಾ ಚುನಾವಣೆಯ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದಮಾದರಿ ನೀತಿ ಸಂಹಿತೆ, ಜಾರಿಯಲ್ಲಿರುವುದರಿಂದ ಶಿಕ್ಷಕಮತದಾರರು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಚುನಾವಣಾಪ್ರಚಾರ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ ಎಂದು ಡಿಸಿಟಿ. ವೆಂಕಟೇಶ್ ಎಚ್ಚರಿಕೆ…

ನೀರಿನ ಕೊರತೆಯಿಂದ ಬಾಡಿ ಬಾಗಿ ಒಣಗುತ್ತಿರುವಬಾಳೆ ಬೆಳೆ

ಚಳ್ಳಕೆರೆ ನ್ಯೂಸ್ : ನೀರಿನ ಕೊರತೆಯಿಂದ ಬಾಡಿ ಬಾಗಿ ಒಣಗುತ್ತಿರುವಬಾಳೆ ಬೆಳೆ ಹಿರಿಯೂರಿನ ಧರ್ಮಪುರ ಹೋಬಳಿ ಹಲಗಲದ್ದಿ, ಗ್ರಾಮದ ರೈತಎಚ್ ಆರ್ ವೀರಭದ್ರಪ್ಪ, 22 ಎಕರೆ ಭೂಮಿ ಹೊಂದಿದ್ದು, 4 ಎಕರೆದಾಳಿಂಬೆ 8 ಎಕರೆ ಬಾಳೆ 8 ಎಕರೆಯಲ್ಲಿ ಅಡಿಕೆ ಬೆಳೆದಿದ್ದಾರೆ.…

ಕಲ್ಲಿನ ಕೋಟೆಯನ್ನು ಬೆಚ್ಚಿಬಿಳಿಸಿದ್ದಐದು ಅಸ್ಥಿಪಂಜರಗಳ ವರದಿವನ್ನು ಬಹಿರಂಗ ಪಡಿಸಿದ ಎಸ್ಪಿ

ಚಳ್ಳಕೆರೆ ನ್ಯೂಸ್ : ಚಿತ್ರದುರ್ಗ ದ ಏಳು ಸುತ್ತಿನಕಲ್ಲಿನ ಕೋಟೆಯನ್ನು ಬೆಚ್ಚಿಬಿಳಿಸಿದ್ದಐದು ಅಸ್ಥಿಪಂಜರಗಳ ವರದಿವನ್ನು ಬಹಿರಂಗ ಪಡಿಸಿದ ಎಸ್ಪಿ ಕಳೆದ ಡಿಸೆಂಬರ್ ನಲ್ಲಿ ಚಿತ್ರದುರ್ಗ ಜಿಲ್ಲೆಯನ್ನಷ್ಟೆ ಅಲ್ಲದೆ, ರಾಜ್ಯದಜನತೆಯನ್ನು ಬೆಚ್ಚಿ ಬೀಳಿಸಿದ್ದ ಒಂದೇ ಕುಟುಂಬದ ಐದು ಸ್ಕೆಲಿಟನ್ಗಳ ಎಫ್ ಎಸ್ ಎಲ್…

ಚಳ್ಳಕೆರೆ ನ್ಯೂಸ್ : ಮೃತ ಶಿಕ್ಷಕ ಶಿವಕುಮಾರ್ ಕುಟುಂಬಕ್ಕೆ ಸಾಂತ್ವಾನ ಹೇಳಿದ ಮಾಜಿ ಶಾಸಕಿ ಪೂರ್ಣಿಮಾ

ಚಳ್ಳಕೆರೆ ನ್ಯೂಸ್ : ಮೃತ ಶಿಕ್ಷಕ ಶಿವಕುಮಾರ್ ಕುಟುಂಬಕ್ಕೆ ಸಾಂತ್ವಾನಹೇಳಿದ ಮಾಜಿ ಶಾಸಕಿ ಪೂರ್ಣಿಮಾ ಸಿಪಿ ಮೂಡಲಗಿರಿಯಪ್ಪ ಗ್ರಾಮೀಣ ಪ್ರೌಢಶಾಲೆಯಲ್ಲಿ ವಿಜ್ಞಾನಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್. ಶಿವಕುಮಾರ್ಇತ್ತೀಚೆಗೆ ಮೃತಪಟ್ಟಿದ್ದು, ಅವರ ಮನೆಗೆ ತೆರಳಿದ ಹಿರಿಯೂರುಮಾಜಿ ಶಾಸಕಿ ಕೆ. ಪೂರ್ಣಿಮಾಶ್ರೀನಿವಾಸ್ ಕುಟುಂಬ ವರ್ಗಕ್ಕೆಸಾಂತ್ವನ ತಿಳಿಸಿದರಲ್ಲದೆ,…

ಮೊಳಕಾಲ್ಮೂರು ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿಶ್ರೀ ನುಂಕಿಮಲೆ ಸಿದ್ದೇಶ್ವರ ಸ್ವಾಮಿ ಜಾತ್ರಾ ಪ್ರಯುಕ್ತವಾಗಿಶಾಂತಿ ಸಭೆ

ಚಳ್ಳಕೆರೆ ನ್ಯೂಸ್ : ಸಿದ್ದೇಶ್ವರ ಸ್ವಾಮಿ ಜಾತ್ರೆ ಹಿನ್ನೆಲೆ ಪೊಲೀಸ್ ಠಾಣೆಯಲ್ಲಿಶಾಂತಿ ಸಭೆ ಮೊಳಕಾಲ್ಮೂರು ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿಶ್ರೀ ನುಂಕಿಮಲೆ ಸಿದ್ದೇಶ್ವರ ಸ್ವಾಮಿ ಜಾತ್ರಾ ಪ್ರಯುಕ್ತವಾಗಿಶಾಂತಿ ಸಭೆಯನ್ನ ಮಾಡಲಾಯಿತು. ಈ ಸಭೆಯಲ್ಲಿ ಪಿಎಸ್‌ಐಪಾಂಡುರಂಗಪ್ಪ ಮಾತನಾಡಿ 33 ಹಳ್ಳಿಗಳಿಂದ ನಡೆಯುವ ಈಜಾತ್ರೆಗೆ…

ಸರ್ಕಾರ ಬರ ಪರಿಹಾರ ಎಂದು ರೈತರಿಗೆ ನೀಡುತ್ತಿರುವ ಮೂರುಸಾವಿರ ಹಣ ಯಾವುದಕ್ಕೂ ಸಾಕಾಗುತ್ತಿಲ್ಲ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ದವೀರಪ್ಪಅಸಮಾಧಾನ

ಚಳ್ಳಕೆರೆ ನ್ಯೂಸ್ : ಮೂರು ಸಾವಿರ ಪರಿಹಾರದ ಬದಲು ಗೌರವಯುತಮೊತ್ತ ನೀಡಿ ಸರ್ಕಾರ ಬರ ಪರಿಹಾರ ಎಂದು ರೈತರಿಗೆ ನೀಡುತ್ತಿರುವ ಮೂರುಸಾವಿರ ಹಣ ಯಾವುದಕ್ಕೂ ಸಾಕಾಗುತ್ತಿಲ್ಲ ಎಂದು ರೈತ ಸಂಘದರಾಜ್ಯ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ದವೀರಪ್ಪಅಸಮಾಧಾನ ಹೊರ ಹಾಕಿದರು. ಅವರು ಹೊಳಲ್ಕೆರೆಯಲ್ಲಿಮಾಧ್ಯಮಗಳೊಂದಿಗೆ…

ಮೊಳಕಾಲ್ಮೂರು ತಾಲೂಕಿನ ಬಹುದಿನಗಳ ಬೇಡಿಕೆಯಾಗಿದ್ದ ಇಂದಿರಾ ಕ್ಯಾಂಟೀನ್ ತೆರೆಯಲು ಸಕಲ ಸಿದ್ಧತೆ

ಚಳ್ಳಕೆರೆ ನ್ಯೂಸ್ : ಮೊಳಕಾಲ್ಮೂರುಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸಿದ್ಧತೆ ಮೊಳಕಾಲ್ಮೂರು ತಾಲೂಕಿನ ಬಹುದಿನಗಳ ಬೇಡಿಕೆಯಾಗಿದ್ದಇಂದಿರಾ ಕ್ಯಾಂಟೀನ್ ತೆರೆಯಲು ಸಕಲ ಸಿದ್ಧತೆ ನಡೆದಿದೆ. ತಾಲೂಕಿನ ನಾನಾ ಭಾಗಗಳಿಂದ ವಿವಿಧ ಕೆಲಸಗಳಿಗೆ ಬರುವಜನರು ಮತ್ತು ಕೂಲಿ ಕಾರ್ಮಿಕರು ಹಸಿವು ನೀಗಿಸಿಕೊಳ್ಳಲುಪ್ರತಿನಿತ್ಯ ಹವಣಿಸುತ್ತಿದ್ದಾರೆ. ಇಂದಿರಾ…

ಓಬಯ್ಯನಹಟ್ಟಿ ಗ್ರಾಮದ ಬೋರಮ್ಮ ದೊಡ್ಡ ಹುಚ್ಚಮಲ್ಲಯ್ಯ ತೋಟದಲ್ಲಿ ಮೇಲೆ ಹಾದು ಹೋಗಿರುವ ವಿದ್ಯುತ್ ವೈಯರ್ ಗಳಲ್ಲಿ ಶಾರ್ಟ್ ಸರ್ಕ್ಯೂಟ್

ನಾಯಕನಹಟ್ಟಿ ಹೋಬಳಿ ಓಬಯ್ಯನಹಟ್ಟಿ ಗ್ರಾಮದ ಬೋರಮ್ಮ ದೊಡ್ಡ ಹುಚ್ಚಮಲ್ಲಯ್ಯ ತೋಟದಲ್ಲಿ ಮೇಲೆ ಹಾದು ಹೋಗಿರುವ ವಿದ್ಯುತ್ ವೈಯರ್ ಗಳಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ 105 ಅಡಿಕೆ, 25.ತೆಂಗಿನ ಮರಗಳು ಹುಣಸೆ 12 ಮಾವು 3 ಸೀಬೆ 2 ಮೂಸುಂಬೆ 2 ಗಿಡಗಳು…

error: Content is protected !!