ನಾಯಕನಹಟ್ಟಿ ಹೋಬಳಿ ಓಬಯ್ಯನಹಟ್ಟಿ ಗ್ರಾಮದ ಬೋರಮ್ಮ ದೊಡ್ಡ ಹುಚ್ಚಮಲ್ಲಯ್ಯ ತೋಟದಲ್ಲಿ ಮೇಲೆ ಹಾದು ಹೋಗಿರುವ ವಿದ್ಯುತ್ ವೈಯರ್ ಗಳಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ 105 ಅಡಿಕೆ, 25.ತೆಂಗಿನ ಮರಗಳು ಹುಣಸೆ 12 ಮಾವು 3 ಸೀಬೆ 2 ಮೂಸುಂಬೆ 2 ಗಿಡಗಳು ಸುಟ್ಟಿರುವ ಘಟನೆ ಹೋಬಳಿಯ ಓಬಯ್ಯನಹಟ್ಟಿ ಗ್ರಾಮದ ರೈತನ ಬೋರಮ್ಮ ದೊಡ್ಡ ಹುಚ್ಚಮಲ್ಲಯ್ಯ ಜಮೀನಿನಲ್ಲಿ ಘಟನೆ ಜರುಗಿದೆ.

ಓಬಯ್ಯನಹಟ್ಟಿ ಬೋರಮ್ಮ ಅವರಿಗೆ ಸೇರಿದ ತೋಟದಲ್ಲಿ ಅಡಿಕೆ , ತೆಂಗು, ಸೀಬೆ, ಹುಣಸೆ ಮರಗಳು ಸುಟ್ಟು ಹಾನಿಯಾಗಿವೆ. ತೋಟದ ಮೇಲೆ ವಿದ್ಯುತ್ ಲೈನ್ ಹಾನಿ ಹೋಗಿರುವ ವೈಯರ್ ಗಳಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿರು ಬೆಂಕಿ ಹತ್ತಿಕೊಂಡ ಹಿನ್ನಲೆಯಿಂದ ಅಡಿಕೆ,ತೆಂಗು, ಹುಣಸೆ, ಸೀಬೆ ಗಿಡಗಳು ಸುಟ್ಟು ಕರಕಲಾಗಿವೆ..ಇದರಿಂದ ರೈತ ಮಹಿಳೆ ಬೋರಮ್ಮ ಪರಿಹಾರಕ್ಕೆ ಒತ್ತಾಯ ಮಾಡಿದ್ದಾರೆ.

About The Author

Namma Challakere Local News
error: Content is protected !!