ಇನ್ಫೋಸಿಸ್ ಸಂಸ್ಥೆ ಅತಿಕ್ರಮಿಸಿರುವ ಬಂಡಿ ಜಾಡನ್ನು ಹಾಗೂ ಕೆರೆ ಕಾಲುವೆಯನ್ನು ಬಿಡಿಸಿ ಕೊಡಿ : ತಹಶೀಲ್ದಾರ್ ಗೆ ಮನವಿ..! ಸಚಿವ ಡಿ.ಸುಧಾಕರ್‌ರವರ ಜಮೀನು ಮಾರಾಟಕ್ಕೆ ನಮ್ಮ ತಕಾರರು ಇಲ್ಲ..!
ಚಳ್ಳಕೆರೆ : ಅತಿಕ್ರಮಿಸಿರುವ ಬಂಡಿ ಜಾಡನ್ನು ಹಾಗೂ ಕೆರೆ ಕಾಲುವೆಯನ್ನು ರೈತರಿಗೆ ಬಿಡಿಸಿಕೊಡುವಂತೆ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದ ಗ್ರಾಮಸ್ಥರು.ಹೌದು ಚಳ್ಳಕೆರೆ ತಾಲ್ಲೂಕು ಮನ್ನಕೋಟೆ ಗ್ರಾಮದ ರೈತರು ನೂರಾರು ವರ್ಷಗಳಿಂದ ಮನ್ನಕೋಟೆಯಲ್ಲಿ ವಾಸವಾಗಿದ್ದು, ಮೂಲತಃ ಕೃಷಿಯನ್ನು ನಂಬಿ ಜೀವನವನ್ನು ನಡೆಸುತ್ತಿದ್ದೇವೆ. ಸುಮಾರು…