Month: May 2024

ಬುದ್ಧನ ಉಪದೇಶಗಳು ಸಾಮಾನ್ಯ ಜನರಿಗೂಮನಮುಟ್ಟುತ್ತಿತ್ತು

ಚಳ್ಳಕೆರೆ ನ್ಯೂಸ್ : ಬುದ್ಧನ ಉಪದೇಶಗಳು ಸಾಮಾನ್ಯ ಜನರಿಗೂಮನಮುಟ್ಟುತ್ತಿತ್ತು ಬುದ್ಧನು ದೊಡ್ಡದಾಗಿ ಉಪದೇಶವನ್ನು ಮಾಡದೆ ಸಣ್ಣ ಸಣ್ಣವಿಚಾರಗಳನ್ನು ಜನರಿಗೆ ಮನಮುಟ್ಟುವಂತೆ ತಿಳಿಸಿ ಸಮಾಜದಲ್ಲಿಶಾಂತಿ, ಸಹ ಬಾಳ್ವೆಯ ಜೀವನ ನಡೆಸಲು ತನ್ನ ಬೋಧನೆಗಳಮೂಲಕ ಕರೆ ನೀಡಿದ ಎಂದು ಪರಿಸರ ಕಾರ್ಯಕರ್ತ ಡಾ, ಎಚ್…

ಅಂಡರ್ ಪಾಸ್ ಜಲಾವೃತ ಪರದಾಡುತ್ತಿರುವ ಜನರು

ಚಳ್ಳಕೆರೆ ನ್ಯೂಸ್ : ಅಂಡರ್ ಪಾಸ್ ಜಲಾವೃತ ಪರದಾಡುತ್ತಿರುವ ಜನರು ತಡರಾತ್ರಿ ಸುರಿದ ಬಾರಿ ಮಳೆಗೆ ಹನುಮನಕಟ್ಟೆ ಗ್ರಾಮದರೈಲ್ವೇ ಅಂಡರ್ ಪಾಸ್ ಜಲಾವೃತವಾಗಿದೆ. ಹನುಮನಕಟ್ಟಿಗ್ರಾಮದಿಂದ ಚಿಕ್ಕಜಾಜೂರು ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಇನ್ನೂ ತಡರಾತ್ರಿ ಬಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಗ್ರಾಮದಹಳ್ಳಕೊಳ್ಳಗಳು ಭರ್ತಿಯಾಗಿವೆ.…

ಬರದ ನಾಡಿನಲ್ಲಿ ಹಾಲಿನಂತೆ ಧುಮುಕಿದ ಜಲಪಾತಮಳೆ ಬಂದಾಗ ಅನೇಕ ಭಾಗಗಳಲ್ಲಿ ಜನಪ್ರಿಯ ಜಲಪಾತಗಳನ್ನುನೋಡುವುದು ಸಾಮಾನ್ಯ

ಚಳ್ಳಕೆರೆ ನ್ಯೂಸ್ : ಬರದ ನಾಡಿನಲ್ಲಿ ಹಾಲಿನಂತೆ ಧುಮುಕಿದ ಜಲಪಾತಮಳೆ ಬಂದಾಗ ಅನೇಕ ಭಾಗಗಳಲ್ಲಿ ಜನಪ್ರಿಯ ಜಲಪಾತಗಳನ್ನುನೋಡುವುದು ಸಾಮಾನ್ಯವಾಗಿದೆ. ಆದರೆ ಸತತವಾಗಿ ಬರಗಾಲಕ್ಕೆ ತುತ್ತಾಗುವತಾಲೂಕಿನಲ್ಲಿ ಜಲಪಾತ ನೋಡುವುದೇ ವಿಶೇಷ. ಈ ವರ್ಷದಬರಗಾಲದಿಂದ ತತ್ತರಿಸಿ ಹೋದ ತಾಲೂಕಿನ ಜನರಿಗೆ ಬರದನಾಡಿನಲ್ಲಿ ಜಲಪಾತವು ಹಾಲಿನಂತೆ…

ಅಪಾಯಕಾರಿ ತಗ್ಗು ಗುಂಡಿಗಳನ್ನು ನೋಡಿದ ಸಮಾಜ ಸೇವಕ, ಪ್ರಗತಿ ಪರ ರೈತ ಡಾ. ಆರ್ ಎ.ದಯಾನಂದ ಮೂರ್ತಿ ತಾತ್ಕಾಲಿಕವಾಗಿ ತಗ್ಗು ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಿದ್ದಾನೆ

ರಾಮುದೊಡ್ಮನೆ ಚಳ್ಳಕೆರೆ?: ಚಳ್ಳಕೆರೆ ನ್ಯೂಸ್ : ತಡರಾತ್ರಿ ಬಿದ್ದ ಮಳೆಗೆ ಚಳ್ಳಕೆರೆ ತಾಲೂಕಿನ ವಿವಿಧೆಡೆ ರಸ್ತೆಗಳು ಕೊಚ್ಚಿಹೊಗಿದ್ದು ಕೆಲವು ವಾಹನಗಳು ಅಪಘಾತಕ್ಕೆ ಈಡಾಗಿವೆ‌. ಅದರಂತೆ ನಗರದ ರೈಲ್ವೆ ಟ್ರ್ಯಾಕ್ ಮುಂಭಾಗ ರಸ್ತೆ ಸಂಪೂರ್ಣ ಹಾಳಗಿದ್ದು ವಾಹನ ಸಾವರಾರರು ಅಂಗೈಯಲ್ಲಿ ಜೀವ ಹಿಡಿದು…

ವಿಶ್ವ ಜೇನುನೊಣಗಳ ದಿನಾಚರಣೆ ಅಂಗವಾಗಿ ಡಾ.ಆರ್.ಎ.ದಯಾನಂದ ಮೂರ್ತಿ ಜೇನು ಪೆಟ್ಟಿಗೆಗಳ ಜೊತೆಗೆ ಶುಭಾಷಯಗಳು ಕೊರಿದ್ದಾರೆ.

ಚಳ್ಳಕೆರೆ ನ್ಯೂಸ್ : ವಿಶ್ವ ಜೇನುನೊಣಗಳ ದಿನಾಚರಣೆ ಅಂಗವಾಗಿ ಇಲ್ಲೊಬ್ಬ ರೈತ ಜೇನು ಪೆಟ್ಟಿಗೆಗಳ ಜೊತೆಗೆ ಶುಭಾಷಯಗಳು ಕೊರಿದ್ದಾರೆ. ಹೌದು ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಸಮೀಪದಲ್ಲಿ ಬಂಜರು ಭೂಮಿಯನ್ನು ಹಸಿರಾಗಿಸಿ ವಿವಿಧ ತಳಿಯ ಗಿಡಮರಗಳನ್ನು ಬೆಳೆಸಿ ಜಾತಿವಾರು ಪ್ರಾಣಿಗಳು ಸಾಕುವುದರ ಮೂಲಕ…

ಚಳ್ಳಕೆರೆ ನ್ಯೂಸ್ : ಬಯಲು ಸೀಮೆಗೆ ವರುಣನ ಕರುಣೆ

ಬರದ ಬೇಗೆಯಿಂದ ಬಸವಳಿದ ಬಯಲು ಸೀಮೆ ಚಳ್ಳಕೆರೆ ತಾಲೂಕಿನಲ್ಲಿ ಕಳೆದ ಒಂದು‌ವಾರದಿಂದ ಮಳೆಯಾರ ಕರುಣೆ‌ತೋರಿದು ಮುಂಗಾರು ಮುನ್ಸೂಚನೆ ರೈತನಿಗೆ ಸಿಕ್ಕಾಂತಾಗಿದೆ ಅದರಂತೆ ಇಂದು ಚಳ್ಳಕೆರೆ ತಾಲೂಕಿನ ನಾಲ್ಕು ಹೋಬಳಿಗಳಲ್ಲಿ Today 20-05-2024 challakere rain reportChallakere 28-9 mmParashurampura 32-8 mmNayakanahatty…

ರಕ್ತ ನಿಧಿಕೇಂದ್ರ ಆರಂಭಕ್ಕೆ ಸೂಚಿಸಿದ್ದೇನೆ: ಸಚಿವಸುಧಾಕರ್

ಚಳ್ಳಕೆರೆ ನ್ಯೂಸ್ : ರಕ್ತ ನಿಧಿಕೇಂದ್ರ ಆರಂಭಕ್ಕೆ ಸೂಚಿಸಿದ್ದೇನೆ: ಸಚಿವಸುಧಾಕರ್ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ರಕ್ತ ನಿಧಿ ಕೇಂದ್ರವುಸ್ಥಗಿತಗೊಂಡಿದ್ದು, ಕೂಡಲೇ ಅದನ್ನು ಆರಂಭಿಸುವಂತೆ ಜಿಲ್ಲಾಶಸ್ತ್ರ ಚಿಕಿತ್ಸಕರಿಗೆ ಸೂಚಿಸಿದ್ದೇನೆಎಂದು ಜಿಲ್ಲಾ ಉಸ್ತುವಾರಿಸಚಿವ ಡಿ. ಸುಧಾಕರ್ ಹೇಳಿದರು. ಅವರು ಚಿತ್ರದುರ್ಗದಲ್ಲಿಮಾಧ್ಯಮಗಳೊಂದಿಗೆ ಮಾತಾಡಿದರು, ನಾನು…

ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ಡಿ.ಟಿ.ಶ್ರೀನಿವಾಸ್ ರವರ ಪರವಾಗಿ ಶಾಸಕ ಟಿ.ರಘುಮೂರ್ತಿ ಮತಯಾಚನೆ

ಚಳ್ಳಕೆರೆ ನ್ಯೂಸ್ : ಲೋಕಸಭಾ ಚುನಾವಣೆ ಮತದಾನ ಮುಗಿದು ಕೇಲವೆ ಕೆಲವು ದಿನಗಳು ಕಳೆದಿವೆ. ಇನ್ನೂ ಚುನಾವಣೆ ಕರ್ತವ್ಯಕ್ಕೆ ನೇಮಕಗೊಂಡ ಶಿಕ್ಷಕರು ಕೂಡ ಕೊಂಚ ರೀಲಿಪ್ ಮೂಡ್ ನಲ್ಲಿ ಇದ್ದಾರೆ ಆದರೆ ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ ಘೋಷಣೆ ಯಾಗುತ್ತಿದ್ದಂತೆ ಚುನಾವಣೆ…

ಮುಂಗಾಲು ಮಳೆ ಪ್ರವೇಶದ ಮುನ್ಸೂಚನೆ ಹಿನ್ನೆಲೆ ರಾಜ ಕಾಲುವೆಗಳ ಸ್ವಚ್ಛತೆಗೆ ಮುಂದಾದ ನಗರಸಭೆ ಅಧಿಕಾರಿಗಳು 31 ವಾರ್ಡ್ ಗಳ ಚರಂಡಿಗಳ ಸ್ಥಿತಿ ಗಂಭೀರ ಸಾರ್ವಜನಿಕರ ಅಕ್ರೋಶ

ಮುಂಗಾಲು ಮಳೆ ಪ್ರವೇಶದ ಮುನ್ಸೂಚನೆ ಹಿನ್ನೆಲೆ ರಾಜ ಕಾಲುವೆಗಳ ಸ್ವಚ್ಛತೆಗೆ ಮುಂದಾದ ನಗರಸಭೆ ಅಧಿಕಾರಿಗಳು 31 ವಾರ್ಡ್ ಗಳ ಚರಂಡಿಗಳ ಸ್ಥಿತಿ ಗಂಭೀರ ಸಾರ್ವಜನಿಕರ ಅಕ್ರೋಶ ಚಳ್ಳಕೆರೆ:ತಾಲೂಕಿನ ರೈತಾಪಿ ವರ್ಗ ಹಾಗೂ ಸಾರ್ವಜನಿಕರು ಕಳೆದ ವರ್ಷದಲ್ಲಿ ಬರಗಾಲದಿಂದ ತತ್ತರಿಸಿ ಮಳೆ ಬೆಳೆ…

ಜಗನ್ನಾಥ್ ರೆಡ್ಡಿ ಆಸ್ತಿ ವಿವಿರ : ನಿಖರ ಮಾಹಿತಿ ಸಿಕ್ಕಿಲ್ಲ : ಎಸ್ಪಿ

ಚಳ್ಳಕೆರೆ ನ್ಯೂಸ್ : ಜಗನ್ನಾಥ್ ರೆಡ್ಡಿ ಆಸ್ತಿ ವಿವಿರ : ನಿಖರ ಮಾಹಿತಿ ಸಿಕ್ಕಿಲ್ಲ ಚಿತ್ರದುರ್ಗದ ಅಸ್ಥಿ ಪಂಜರಗಳ ಪ್ರಕರಣದ ಪೊಲೀಸ್ತನಿಖೆಯಲ್ಲಿ, ಜಗನ್ನಾಥ್ ರೆಡ್ಡಿ ದೂರದ ಸಂಬಂಧಿಗಳನ್ನು ವಿಚಾರಣೆಮಾಡಿದ್ದು, ಗುಬ್ಬಿಯಲ್ಲಿ ಆಸ್ತಿ ಇತ್ತು ಎಂದು ಹೇಳುತ್ತಾರೆ. ಆದರೆನಿಖರ ಮಾಹಿತಿ ಸಿಕ್ಕಿಲ್ಲವೆಂದು ಚಿತ್ರದುರ್ಗದ…

error: Content is protected !!