ಚಳ್ಳಕೆರೆ ನ್ಯೂಸ್ :
ಶಿಕ್ಷಕರು ಚುನಾವಣಾ ಪ್ರಚಾರದಲ್ಲಿ ಕಂಡರೆ ಶಿಸ್ತು ಕ್ರಮ ಗ್ಯಾರಂಟಿ
ಲೋಕಸಭಾ ಚುನಾವಣೆಯ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ
ಮಾದರಿ ನೀತಿ ಸಂಹಿತೆ,
ಜಾರಿಯಲ್ಲಿರುವುದರಿಂದ ಶಿಕ್ಷಕ
ಮತದಾರರು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಚುನಾವಣಾ
ಪ್ರಚಾರ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ ಎಂದು ಡಿಸಿ
ಟಿ. ವೆಂಕಟೇಶ್ ಎಚ್ಚರಿಕೆ ನೀಡಿದರು.
ಅವರು ಡಿಸಿ ಕಚೇರಿ
ಸಭಾಂಗಣದಲ್ಲಿ ನೆಡೆದ ಸಭೆಯಲ್ಲಿ ಮಾತಾಡಿದರು.
ಚುನಾವಣಾ
ಪ್ರಚಾರದಲ್ಲಿ ಭಾಗವಹಿಸುವುದು ಕಂಡು ಬಂದರೆ ಅಂತವರ ವಿರುದ್ಧ
ನಿರ್ಧಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.