ಚಳ್ಳಕೆರೆ ನ್ಯೂಸ್ :

ಕೋಟೆನಾಡು ಚಿತ್ರದುರ್ಗದ ನೃತ್ಯ ನಿರ್ದೇಶಕ ನಾಗಭೂಷಣ್ ಅವರ ಚೊಚ್ಚಲ ನಿರ್ದೇಶನ,
ನಾಯಕ ನಟನಾಗಿ ಅಭಿನಯಿಸುತ್ತಿರುವ ಚಿತ್ರ ಅಶ್ವಗ್ರೀವ ಶೀರ್ಷಿಕೆ ಅನಾವರಣವನ್ನು ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ತಮ್ಮ ಬೆಂಗಳೂರು ನಿವಾಸದಲ್ಲಿ
ಭಾನುವಾರ ಅನಾವರಣಗೊಳಿಸಿದರು

ಇನ್ನೂ ಬಯಲು ಸೀಮೆಯ ಕಲ್ಲಿನ‌ಕೋಟೆ ಈ ಕುವರನ ಸಾಹಸಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚೊಚ್ಚಲ ನಿರ್ದೇಶನದ ಮೂಲಕ ಮೂಡಿಬರುವ ಚಿತ್ರಕ್ಕೆ ಶುಭಾ ಹಾರೈಕೆಗಳು ತಿಳಿಸಿದ್ದಾರೆ.

About The Author

Namma Challakere Local News

You missed

error: Content is protected !!