ನಂಬಿಕೆ ಇಟ್ಟ ಜನರ ಆಶಾಭಾವನೆಗೆ ಅಧಿವೇಶನದಲ್ಲಿ ಶಾಸಕ ಟಿ.ರಘುಮೂರ್ತಿ ಸಮಸ್ಯೆಗಳ ಸುರಿಮಳೆ

ನಂಬಿಕೆ ಇಟ್ಟ ಜನರ ಆಶಾಭಾವನೆಗೆ ಅಧಿವೇಶನದಲ್ಲಿ ಶಾಸಕ ಟಿ.ರಘುಮೂರ್ತಿ ಸಮಸ್ಯೆಗಳ ಸುರಿಮಳೆಚಳ್ಳಕೆರೆ : ಅಧಿವೇಶನ ಪ್ರಾರಂಭವಾದಗಿನಿAದ ದಿನಕ್ಕೊಂದು ಸಮಸ್ಯೆಗಳನ್ನು ಅಧಿವೇಶನದ ಕಲಾಪದಲ್ಲಿ ಪ್ರಸ್ತಾಪ ಮಾಡುವ ಮೂಲಕ ಶಾಸಕ ಟಿ.ರಘುಮೂರ್ತಿ ಬಯಲು ಸೀಮೆಯ ಜನರ ಜೀವನಾಡಿಯ ಜನನಾಯಕರಾಗಿದ್ದಾರೆ. ಹೌದು ನಿಜಕ್ಕೂ ಸಂತಸದಾಯಕ ವಿಧಾನಸಭಾ…

ಅಜ್ಜನಗುಡಿಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಸ್ಥಳ ಪರೀಶಿಲನೆ ನಡೆಸಿದ ತಹಶೀಲ್ದಾರ್ ಎನ್.ರಘುಮೂರ್ತಿ

ಅಜ್ಜನಗುಡಿಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಸ್ಥಳ ಪರೀಶಿಲನೆ ನಡೆಸಿದ ತಹಶೀಲ್ದಾರ್ ಎನ್.ರಘುಮೂರ್ತಿಚಳ್ಳಕೆರೆ : ನಗರದ ಜೀವನಾಡಿಯಾದ, ಈಡೀ ನಗರಕ್ಕೆ ಜೀವ ಜಲ ನೀಡುವ ಪುರತಾನ ಕಾಲದ ಅಜ್ಜನ ಗುಡಿ ಕೆರೆ ಸದ್ದಿಲ್ಲದೆ ಕೊಡಿ ಬಿದ್ದ ಹಿನ್ನೆಲೆಯಲ್ಲಿ ತಾಲೂಕಿನ ತಹಶೀಲ್ದಾರ್ ಎನ್.ರಘುಮೂರ್ತಿ ಬೇಟಿ…

ಚಳ್ಳಕೆರೆ ನಗರಸಭೆ ಜೀವಂತ ಮಲಗಿದ್ಯಾ..?

ಚಳ್ಳಕೆರೆ ನಗರಸಭೆ ಜೀವಂತ ಮಲಗಿದ್ಯಾ..?ಚಳ್ಳಕೆರೆ : ನಗರದಲ್ಲಿ ನಗರಸಭೆ ಅನುದಾನ ಕೊರೆತೆಯೋ ಅಥವಾ ನಿಲ್ಯಕ್ಷವೋ ಗೊತ್ತಿಲ್ಲ ಕಳೆದ ಹಲವು ವರ್ಷಗಳಿಂದ ನಗರದ ಹಲವು ವಾರ್ಡಗಳಲ್ಲಿ ಚರಂಡಿಗಳು ಇಲ್ಲದೆ ವಾರ್ಡ್ನ ನಿವಾಸಿಗಳು ಹೈರಾಣಗಿದ್ದಾರೆ.ಇನ್ನು ಪೈ ಪೋಟಿ ಮೇಲೆ ಚುನಾಚಣೆಯಲ್ಲಿ ಗೆದ್ದು ಅಧಿಕಾರದ ಗದ್ದುಗೆ…

ಗೋಪನಹಳ್ಳಿ ಗ್ರಾಮ ಪಂಚಾಯತಿಗೆ ನಿಜವಾಗ್ಲೂ ಶೌಚಾಲಯ ಬೇಕಾ..?

ಗೋಪನಹಳ್ಳಿ ಗ್ರಾಮ ಪಂಚಾಯತಿಗೆ ನಿಜವಾಗ್ಲೂ ಶೌಚಾಲಯ ಬೇಕಾ..?ಚಳ್ಳಕೆರೆ : ಸರಕಾರ ಎಷ್ಟೆ ವ್ಯವಸ್ಥೆ ಬದಲಾಯಿಸಿದರು ಆದರೆ ಕೆಲ ಅಧಿಕಾರಿಗಳ ಮನಸ್ಸು ಮಾತ್ರ ಬದಲವಾಣೆ ಮಾಡುವಲ್ಲಿ ವಿಫಲವಾಗಿದೆ. ಹೌದು ನಿಜಕ್ಕೂ ಗಡಿ ಭಾಗದ ಜನರ ಗೋಳು ಕೇಳುವರ‍್ಯಾರು ಎಂಬ ಯಕ್ಷ ಪ್ರಶ್ನೇ ಜನರಲ್ಲಿ…

ಪರಿಶ್ರಮದ ಸಾಧನೆಯನ್ನು ಸಮಾಜ ಗೌರವಿಸುತ್ತದೆ – ಕೆ.ಎಂ.ಶಿವಸ್ವಾಮಿ

ಪರಿಶ್ರಮದ ಸಾಧನೆಯನ್ನು ಸಮಾಜ ಗೌರವಿಸುತ್ತದೆ – ಕೆ.ಎಂ.ಶಿವಸ್ವಾಮಿಚಳ್ಳಕೆರೆ : ಯಾವುದೇ ಒಬ್ಬ ಮನುಷ್ಯ ಪ್ರಬುಧ್ದನಾಗಬೇಕಾದರೆ ಅವನಲ್ಲಿ ಶ್ರದ್ಧೆ ಮತ್ತು ಸತತ ಪರಿಶ್ರಮದ ಮೂಲಕ ಸಾಧನೆಯಲ್ಲಿ ಮೆಟ್ಟಿ ನಿಲ್ಲದಬಹುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಹೇಳಿದರು. ನಗರದ ಬಳ್ಳಾರಿ…

ಶಿಕ್ಷಕರಿಗಾಗಿ ಅಂಗಲಾಚುವ : ಮಕ್ಕಳೆ ಸ್ವತಃ ವಿಡಿಯೋ ಮಾಡಿ ವೈರಲ್

ಶಿಕ್ಷಕರಿಗಾಗಿ ಅಂಗಲಾಚುವ : ಮಕ್ಕಳೆ ಸ್ವತಃ ವಿಡಿಯೋ ಮಾಡಿ ವೈರಲ್ ಚಳ್ಳಕೆರೆ : ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರ ಕೊರತೆ ಗಡಿ ಭಾಗದ ಗ್ರಾಮೀಣ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ತಾಂಡವಾಡುತ್ತಿದೆ. ತಾಲೂಕಿನಲ್ಲಿ ವಗಾರ್ವಣೆ, ನಿವೃತ್ತಿ, ಹಾಗೂ ಮರಣಹೊಂದಿದ ಇತರೆ ಕಾರಣಗಳಿಂದ ಪ್ರಾಥಮಿಕ…

ಚಿತ್ರದುರ್ಗ : ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೊ ಬಸ್ತ್ : ಜಿಲ್ಲಾ ವರಿಷ್ಠಾಧಿಕಾರಿ ಕೆ.ಪರುಶುರಾಮ್ ಹೇಳಿಕೆ

ಚಿತ್ರದುರ್ಗ : ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೊ ಬಸ್ತ್ : ಜಿಲ್ಲಾ ವರಿಷ್ಠಾಧಿಕಾರಿ ಕೆ.ಪರುಶುರಾಮ್ ಹೇಳಿಕೆ ಚಳ್ಳಕೆರೆ : ವಿಶ್ವ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆಗೆ ಸಕಲ ಸಿದ್ದತೆ ಬಗ್ಗೆ ಸ್ವತಃ ಜಿಲ್ಲಾ ವರಿಷ್ಠಾಧಿಕಾರಿ ಕೆ.ಪರುಶುರಾಮ್ ಹೇಳಿಕೆ…

ಪ್ರಧಾನಿ ನರೇಂದ್ರ ಮೋದಿಜೀಯವರ ಜನ್ಮ ದಿನಕ್ಕೆ 15ದಿನಗಳ ನಿರಂತರ ಕಾರ್ಯಕ್ರಮ : ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್

ಪ್ರಧಾನಿ ನರೇಂದ್ರ ಮೋದಿಜೀಯವರ ಜನ್ಮ ದಿನಕ್ಕೆ 15ದಿನಗಳ ನಿರಂತರ ಕಾರ್ಯಕ್ರಮ : ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್ಚಳ್ಳಕೆರೆ : ಜನರ ಸೇವಕನಾದ ಹಾಗೂ ಈಡೀ ದೇಶ ಕಂಡ ಮಹಾನ್ ನಾಯಕ ಪ್ರಧಾನ ಮಂತ್ರಿ ಮೋದಿಜೀಯವರ 72ನೇ ವರ್ಷದ ಹುಟ್ಟುಹಬ್ಬವನ್ನ ಸಂಭ್ರಮ…

ಬೃಹತ್ ಶೋಭಾಯಾತ್ರೆಗೆ ಸಹಕರಿಸಿದ ಎಲ್ಲಾರಿಗೂ ಧನ್ಯವಾದಗಳನ್ನು ಅರ್ಪಿಸಿದ ಶೋಭಾಯಾತ್ರೆ ಅಧ್ಯಕ್ಷ ಬಾಳೆಕಾಯಿ ರಾಮದಾಸ್

ಬೃಹತ್ ಶೋಭಾಯಾತ್ರೆಗೆ ಸಹಕರಿಸಿದ ಎಲ್ಲಾರಿಗೂ ಧನ್ಯವಾದಗಳನ್ನು ಅರ್ಪಿಸಿದ ಶೋಭಾಯಾತ್ರೆ ಅಧ್ಯಕ್ಷ ಬಾಳೆಕಾಯಿ ರಾಮದಾಸ್ಚಳ್ಳಕೆರೆ : ನಗರದಲ್ಲಿ ಸೆ.15 ರಂದು ನಡೆದ ವಿಶ್ವ ಹಿಂದೂ ಮಹಾಗಣಪತಿ ಬೃಹತ್ ಶೋಭಾ ಯಾತ್ರೆಗೆ ಸಹಕರಿಸಿದ ಸರ್ವರಿಗೂ ಧನ್ಯವಾದಗಳು ಅರ್ಪಿಸಿದ ವಿಶ್ವ ಹಿಂದೂ ಮಹಾ ಗಣಪತಿ ಸಮಿತಿ…

ಚಳ್ಳಕೆರೆ : ಅದ್ದೂರಿಯಾಗಿ ಜರುಗಿದ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆಗೆ ಸಾವಿರಾರು ಜನರು ಬಾಗಿ

ಚಳ್ಳಕೆರೆ : ಅದ್ದೂರಿಯಾಗಿ ಜರುಗಿದ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆಗೆ ಸಾವಿರಾರು ಜನರು ಬಾಗಿ ಚಳ್ಳಕೆರೆ : ವಿಶ್ವ ಹಿಂದೂ ಬಜರಂಗದಳದ ವತಿಯಿಂದ ಪ್ರತಿಷ್ಠಾಪಿಸಿದ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆ ನಗರದಲ್ಲಿ ಅದ್ದೂರಿಯಾಗಿ ಜರುಗಿತು.ಬೆಳ್ಳಿಗೆ 10 ಗಂಟೆಗೆ ಪ್ರಾರಂಭವಾದ ಬೃಹತ್ ಶೋಭಾಯಾತ್ರೆ…

error: Content is protected !!