ಬೃಹತ್ ಶೋಭಾಯಾತ್ರೆಗೆ ಸಹಕರಿಸಿದ ಎಲ್ಲಾರಿಗೂ ಧನ್ಯವಾದಗಳನ್ನು ಅರ್ಪಿಸಿದ ಶೋಭಾಯಾತ್ರೆ ಅಧ್ಯಕ್ಷ ಬಾಳೆಕಾಯಿ ರಾಮದಾಸ್
ಚಳ್ಳಕೆರೆ : ನಗರದಲ್ಲಿ ಸೆ.15 ರಂದು ನಡೆದ ವಿಶ್ವ ಹಿಂದೂ ಮಹಾಗಣಪತಿ ಬೃಹತ್ ಶೋಭಾ ಯಾತ್ರೆಗೆ ಸಹಕರಿಸಿದ ಸರ್ವರಿಗೂ ಧನ್ಯವಾದಗಳು ಅರ್ಪಿಸಿದ ವಿಶ್ವ ಹಿಂದೂ ಮಹಾ ಗಣಪತಿ ಸಮಿತಿ ಅಧ್ಯಕ್ಷ ಜಯಪಾಲಯ್ಯ


ಹೌದು ನಗರದ ಪ್ರವಾಸಿ ಮಂದಿರದಲ್ಲಿ ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದರು, ವಿಶ್ವ ಹಿಂದೂ ಮಹಾಗಣಪತಿ ಕಳೆದ 2019ರಲ್ಲಿ ನೂತನವಾಗಿ ನಗರದಲ್ಲಿ ಪ್ರತಿಷ್ಠಾಪಿಸುವ ಮೂಲಕ ಅಂದಿನಿAದ ಹಿಂದಿನವರೆಗೆ ವಿಘ್ನ ನಿವಾರಕನ ಕೃಪೆಯ ಮೂಲಕ ಶಾಂತ ರೀತಿಯಲ್ಲಿ ಗಣೇಶ ಚರ್ತುಥಿ ನಡೆಸಿಕೊಂಡು ಬರುತ್ತಿದ್ದೆವೆ
ಆದೇ ರೀತಿಯಲ್ಲಿ ತಾಲೂಕಿನ ಸಾವಿರಾರು ಭಕ್ತಾಧಿಗಳು ಗುರುವಾರ ನಡೆದ ಬೃಹತ್ ಶೋಭಾಯಾತ್ರೆಗೆ ಭಾಗವಹಿಸಿ ಮೆರಣಿಗೆಗೆ ರಂಗು ತಂದಿದ್ದಾರೆ ಆದ್ದರಿಂದ ಸರ್ವರಿಗೂ ಹಾಗೂ ತಾಲೂಕಿನ ಸಮಸ್ತ ಜನತೆಗೆ ಕೃತಜ್ಞನತೆಗಳು ಸಮರ್ಪಣೆ ಎಂದು ತಿಳಿಸಿದ್ದಾರೆ.


ವಿಶ್ವ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಅಧ್ಯಕ್ಷ ಬಾಳೆೆಕಾಯಿ ರಾಮದಾಸ್ ಮಾತನಾಡಿ, ಈಡೀ ತಾಲೂಕಿನ ಸಮಸ್ತ ಜನತೆಗೆ ನಮ್ಮ ಸಂಘದಿAದ ಕೃತಜ್ಞತೆಗಳನ್ನು ಸಮರ್ಪಣೆ ಮಾಡುತ್ತಿದ್ದೆವೆ, ತಾಲೂಕಿನ ಸರ್ವರು ಸೇರಿ ಬೃಹತ್ ಶೋಭಾಯಾತ್ರೆಗೆ ಭಾಗವಹಿಸಿದ ಹಾಗೂ ಸಹಕರಿಸಿದ ಎಲ್ಲಾ ನನ್ನ ಅಧಿಕಾರಿ ವರ್ಗಕ್ಕೂ, ಪೊಲೀಸ್ ಇಲಾಖೆಗೂ ನನ್ನ ಅನಂತ ಅನಂತ ಕೃತಜ್ಞನತೆಗಳೊಂದಿಗೆ ಧನ್ಯವಾದಗಳು ತಿಳಿಸಿದರು.


ಇನ್ನೂ ಈದೇ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನಗರ ಘಟಕ ಅಧ್ಯಕ್ಷ ಕೆ.ಎಂ.ಯತೀಶ್, ಸಂಘಟನಾ ಪ್ರಧಾನ ಕಾರ್ಯದರ್ಶಿ ಮಾತೃಶ್ರೀಮಂಜುನಾಥ್, ಖಾಜಾಂಚಿ ನಾಗೇಶ್ ನಾಯಕನಹಟ್ಟಿ ಮಂಡಲ ಅಧ್ಯಕ್ಷ ರಾಮರೆಡ್ಡಿ, ಹೊಟ್ಟೆಪನಹಳ್ಳಿ ಮಾರುತಿ ಪಾಲ್ಗೋಂಡಿದ್ದರು.

About The Author

Namma Challakere Local News
error: Content is protected !!