ಹೌದು‌ನಿಜಕ್ಕೂ ಶಾಘ್ಲನೀಯ ಪ್ರತಿ ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮ ನಿಮ್ಮಿತ್ತ ದಾವಿಸಿದರು ಗ್ರಾಮದಲ್ಲಿ ವಯೋ
ಹಾಗೂ ಯುವಕರೊಟ್ಟಿಗೆ ಸಮಾಲೋಚನೆ ನಡೆಸಿ ಮುಂದೆ ಸಾಗುತ್ತಾರೆ ಅಂತದೊಂದು ಪ್ರಸಂಗ ಇಂದು ಚಳ್ಳಕೆರೆ ತಾಲೂಕಿನ ಕಸವಿಗೊಂಡನಹಳ್ಳಿ ಗ್ರಾಮದಲ್ಲಿ ‌ನಡೆದಿದೆ.

ವೃದ್ದರೊಟ್ಟಿಗೆ ಸಮಾಲೋಚನ ಸಭೆ ನಡೆಸಿದ ತಹಶೀಸಿಲ್ದಾರ್, ವಯೋವೃದ್ಧರೊಂದಿಗೆ ಕ್ಷಣಕಾಲ ಸಮಾಲೋಚನ ಸಭೆ ನಡೆಸಿ

ಅವರ ಸಮಸ್ಯೆಗಳನ್ನು ಸ್ವೀಕರಿಸಿದ ತಹಶೀಲ್ದಾರ್ ಪಿಂಚಣಿ ಯೋಜನೆ , ಅನ್ನಭಾಗ್ಯ ಯೋಜನೆ, ಇನ್ಸೂರೆನ್ಸ್, ಈಗೇ ಮಕ್ಕಳ ವಿದ್ಯಾರ್ಥಿ ವೇತನ ಕೂಡ ತಲುಪಿದೆಯ ಇಲ್ಲವೆ ಎಂಬುದನ್ನು ಹರಿತ ತಹಶೀಲ್ದಾರ್,

ಸರಕಾರಿ ಸೌಲಭ್ಯಗಳು ನಿಮ್ಮ ಮನೆ ಬಾಗಿಲಿಗೆ ತಲುಪುತ್ತಿದೆಯೇ ಇಲ್ಲವೇ…ಎಂದು ಮಾಹಿತಿ ಪಡೆದುಕೊಂಡರು

ಇನ್ನು ಗ್ರಾಮದಲ್ಲಿ ಬಹುತೇಖ ಸಂಖ್ಯೆಯಲ್ಲಿ ಯುವಕರೆ ಹೆಚ್ಚಿರುವ ಈ ಗ್ರಾಮದಲ್ಲಿ ವ್ಯಾಸಂಗ ಎಂಬುದು ಮರಿಚಿಕೆಯಾಗಿದೆ ಅಲ್ಪ ಸ್ವಲ್ಪ ಓದಿಕೊಂಡು ಕೇವಲ ಕೂಲಿ ಕೇಲಸಕ್ಕೆ ಸೀಮಿತವಾದಬಿವರ ಕಾಯಕದ ಬದುಕು ಬದಲಾಗಬೇಕು

ದುಡಿಯುವುದು ಮುಂದೆ ನಿರಂತರ ಆದರೆ ಓದುವ ವಯಸ್ಸಿನಲ್ಲಿ ಮಾತ್ರ ವ್ಯಾಸಂಗ ಹಿನ್ನಡೆಯಾಗಬಾರದು

ಉತ್ತಮ ಶಿಕ್ಷಣ ಮುಗಿಸಿಕೊಂಡು ಐಐಟಿ ಸಂಸ್ಥೆಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸಬಹುದು

ಓದುವ ಅಂತದಲ್ಲಿ ತಮ್ಮ ಕಷ್ಟಗಳನ್ನು ಬದಿಗೊತ್ತಿ ವ್ಯಾಸಂಗ ಮುಂದುವರೆಸಿ ಎಂದು

ತಹಶೀಲ್ದಾರ್ ಎನ್.ರಘುಮೂರ್ತಿ ಯುವಕರಿಗೆ ಕಿವಿಮಾತು ಹೇಳಿದ್ದಾರೆ

About The Author

Namma Challakere Local News
error: Content is protected !!