ಚಳ್ಳಕೆರೆ ನಗರಸಭೆ ಜೀವಂತ ಮಲಗಿದ್ಯಾ..?
ಚಳ್ಳಕೆರೆ : ನಗರದಲ್ಲಿ ನಗರಸಭೆ ಅನುದಾನ ಕೊರೆತೆಯೋ ಅಥವಾ ನಿಲ್ಯಕ್ಷವೋ ಗೊತ್ತಿಲ್ಲ ಕಳೆದ ಹಲವು ವರ್ಷಗಳಿಂದ ನಗರದ ಹಲವು ವಾರ್ಡಗಳಲ್ಲಿ ಚರಂಡಿಗಳು ಇಲ್ಲದೆ ವಾರ್ಡ್ನ ನಿವಾಸಿಗಳು ಹೈರಾಣಗಿದ್ದಾರೆ.
ಇನ್ನು ಪೈ ಪೋಟಿ ಮೇಲೆ ಚುನಾಚಣೆಯಲ್ಲಿ ಗೆದ್ದು ಅಧಿಕಾರದ ಗದ್ದುಗೆ ಹಿಡಿದ ಜನಪ್ರತಿನಿಧಿಗಳಂತು ಮೌನ ವಾಗಿದ್ದಾರೆ ಈಗೇ ಆಗೋಂದು, ಹಿಗೋಂದು ಸಭೆಯಲ್ಲಿ ಕಾಮಗಾರಿ ಮಾಡಿ ವಾರ್ಡನ ಅಭಿವೃದ್ದಿಗೆ ಕಂಕಣ ಬದ್ದರಾದರೆ, ಸ್ಥಳಿಯ ನಿವಾಸಿಗಳ ದುರಾಸೆಯಿಂದ ಕಾಮಗಾರಿ ಅರ್ಧಕ್ಕೆ ಮೊಟಕು ಈಗೇ ನಗರಸಭೆ ಕಾರ್ಯ ಸಂಚಕಾರಕ್ಕೂ ಜನರೆ ಕಾರಣ, ನಿರ್ಲ್ಯಕ್ಷಕ್ಕೆ ಜನರೆ ನೆರಹೊಣೆ ಎಂಬುದು ನಗರದ 18 ನೇ ವಾರ್ಡನಲ್ಲಿ ಕಾಣಬಹುದಾಗಿದೆ.


ಹೌದು ನಿಜಕ್ಕೂ ಶೋಚಾನೀಯ ನಗರಸಭೆ ವ್ಯಾಪ್ತಿಯ 18 ನೇ ವಾರ್ಡ್ ನ ಅಂಬೇಡ್ಕರ್ ನಗರದಲ್ಲಿ ಚರಂಡಿಗಳಿಲ್ಲದೆ ತ್ಯಾಜ್ಯ ನೀರು ರಸ್ತೆ ಪಕ್ಕದಲ್ಲಿನ ಗುಂಡಿಗಳಲ್ಲಿ ನಿಂತು ಸೊಳ್ಳೆಗಳ ಉತ್ಪತ್ತಿ ಕೇಂದ್ರಗಳಾಗಿ ಸಾಂಕ್ರಮಿಕ ರೋಗಗಳಿ ಬೀತಿಯಿಂದ ಜೀವನ ನಡೆಸುವಂತಾಗಿದೆ.

ಇಲ್ಲಿನ ಸ್ಥಳೀಯರು ನಗರಸಭೆ ಸದಸ್ಯರ ಗಮನ ಸೆಳೆದ ಪರಿಣಾಮವಾಗಿ ಸದಸ್ಯ ಕೆ.ಎಸ್.ರಾಘವೇಂದ್ರ ಚರಂಡಿ ಕಾಮಗಾರಿ ನಿರ್ಮಿಸುವಂತೆ ನಗರಸಭೆ ಅಧಿಕಾರಿಗಳಿಗೆ ಒತ್ತಡ ತಂದ ಪರಿಣಾಮವಾಗಿ ಚಳ್ಳಕೆರೆ ಟೌನ್, ಅಂಬೇಡ್ಕರ್‌ನಗರದ 18ನೇ ವಾರ್ಡ್ನಲ್ಲಿ ಮೋಹನಚಾರಿ ಮನೆಯಿಂದ ಇಸಾಕ್‌ನ ಮನೆವರೆಗೆ 100 ಮೀಟರ್ ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿ ಪ್ರಾರಂಭಿಸಲು ಮುಂದಾಗಿದ್ದಾರೆ. ಸ್ಥಳಿಯ ಮುಖಂಡನೊಬ್ಬ ಕಾಮಗಾರಿಗೆ ಅಡ್ಡಿ ಪಡಿಸಿದ್ದರಿಂದ ಕಾಮಗಾರಿ ನಿಲ್ಲಿಸಿರುವುದರಿಂದ ಸ್ಥಳೀಯರಿಗೆ ತೊಂದರೆಯಾಗಿದ್ದು ಕೂಡಲೇ ಕಾಮಗಾರಿ ಪ್ರಾರಂಭಿಸುವAತೆ ಸ್ಥಳೀಯರು ನಗರಸಭೆ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.


ಬಳಕೆ ನೀರು ಒಂದೇ ಸ್ಥಳದಲ್ಲಿ ಸಂಗ್ರಹವಾಗಿ ನಿಂತಿವೆ ಕೂಡಲೆ ಇಂಜಿನಿಯರ್ ಗಳು ಗಮನಹರಿಸಿ ಕಾಮಗಾರಿಗೆ ಅಡ್ಡಿ ಪಡಿಸಿದವನ ವಿರುದ್ದ ಕಾನೂನು ಕ್ರಮ ಕೈಗೊಂಡು ಗುತ್ತಿಗೆದಾರರ ಮೇಲೆ ಒತ್ತಡ ಹೇರಿ ಚರಂಡಿ ಕಾಮಗಾರಿ ನಿರ್ಮಿಸುವಂತೆ ಜ್ಯೋತಿ.ಪಾಪಮ್ಮ, ಶೋಭಾ, ಯಶೋದಾಮಗಮ, ರುದ್ರಮ್ಮ, ಜಯಲಕ್ಷ್ಮಿ, ತಿರುಮಲ, ಜಯಮ್ಮ, ಆಟೋ ಬಾಬು, ಇಸಾಕ್, ಸಹಿಡಬಿ, ದಿಲಷದ್, ಸಿರಾಜುಂಣ್ಣಿಸ. ರೇಖಾ.ಹೊನ್ನೂರಪ್ಪ ಇತರರು ಆಗ್ರಹಿಸಿದ್ದಾರೆ

ಇನ್ನೂ ನಗರಸಭೆ ಸದಸ್ಯ ರಾಘವೇಂದ್ರ ಮಾಧ್ಯಮದೊಂದಿಗೆ ಮಾತನಾಡಿ ಚರಂಡಿ ಮಾಡುವುದಕ್ಕೆ 21.1.2022 ರಲ್ಲಿ ನೆಡೆದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ಮೋಹನ್‌ಚಾರ ಮನೆಯಿಂದ ಗ್ಯಾರಾಜು ಇಸಕ. ಮನೆಯವರೆಗೂ ಚರಂಡಿ ಮಾಡುವುದಕ್ಕೆ ಸಭೆಯಲ್ಲಿ ಎಲ್ಲರೂ ಒಪ್ಪಿ ತೀರ್ಮಾನ ಮಾಡಿ ಕಾಮಗಾರಿ ಪ್ರಾರಂಭ ಮಾಡಿದರು ಕೊಂಚ ತಡವಾಗಿದೆ ಈಗ ಪ್ರಾರಂಭ ಮಾಡಲಾಗುವುದು

Namma Challakere Local News
error: Content is protected !!