ಚಿತ್ರದುರ್ಗ : ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೊ ಬಸ್ತ್ : ಜಿಲ್ಲಾ ವರಿಷ್ಠಾಧಿಕಾರಿ ಕೆ.ಪರುಶುರಾಮ್ ಹೇಳಿಕೆ
ಚಳ್ಳಕೆರೆ : ವಿಶ್ವ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆಗೆ ಸಕಲ ಸಿದ್ದತೆ ಬಗ್ಗೆ ಸ್ವತಃ ಜಿಲ್ಲಾ ವರಿಷ್ಠಾಧಿಕಾರಿ ಕೆ.ಪರುಶುರಾಮ್ ಹೇಳಿಕೆ ನೀಡಿದ್ದಾರೆ,.
ಚಿತ್ರದುರ್ಗದಲ್ಲಿ ಸೆ.17 ರಂದು ನಡೆಯುವ ವಿಶ್ವ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೊ ಬಸ್ತ್ ನೀಡಿಲಾಗಿದೆ. ಈ ಬೃಹತ್ ಶೋಭಾಯಾತ್ರೆಗೆ ನಾನಾ ಜಿಲ್ಲೆಗಳಿಂದ ಸುಮಾರು 1ಲಕ್ಷದ 50 ಸಾವಿರಕ್ಕಿಂತ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ ಇದೆ ಆದ್ದರಿಂದ ಈಗಾಗಲೇ ನಗರದಲ್ಲಿ ಅದ್ದಿನ ಕಣ್ಣು ಇಡಲಾಗಿದೆ, ಸಿಸಿಟಿವಿ ಹಾಗೂ ವಾಚ್‌ಟವರ್ ಮಾಡುವ ಮೂಲಕ ಸೂಕ್ತ ಬಂದ್ ಬಸ್ತ್ ಮಾಡಲಾಗಿದೆ ಎಂದಿದ್ದಾರೆ.