ರಾಜ್ಯದಲ್ಲಿ ಈಬಾರಿ ಜೆಡಿಎಸ್ ಅಲೆ : ಚಳ್ಳಕೆರೆ ವಿಧಾನಸಭಾ ಅಭ್ಯರ್ಥಿ ಎಂ.ರವೀಶ್ ಕುಮಾರ್ ಅಭಿಪ್ರಾಯ
ಚಳ್ಳಕೆರೆ: ರಾಜ್ಯದಲ್ಲಿ ಆಡಳಿತ ರೂಡ ಬಿಜೆಪಿ ಪಕ್ಷ ಜನರ ರಕ್ತ ಹೀರುವ ಸರಕಾರವಾಗಿದೆ, ಬೆಲೆ ಏರಿಕೆಯಿಂದ ಜನರು ದಿಕ್ಕು ತೋಚದಂತಾಗಿದ್ದು ಕೂಲಿ ಮಾಡುವ ಜನರು ಬೀದಿ ಪಾಲಾಗುತ್ತಿದ್ದಾರೆ ಎಂದು ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ ರವೀಶ್ ಕುಮಾರ್ ಕಿಡಿ ಕಾರಿದ್ದಾರೆ.ನಗರದ ಪಾವಗಡ…
ಬಯಲು ಸೀಮೆಯಲ್ಲಿ ನರೇಗಾ ವರದಾನ : ಪಿಡಿಓ ಓಬಣ್ಣ
ಬಯಲು ಸೀಮೆಯಲ್ಲಿ ನರೇಗಾ ವರದಾನ : ಪಿಡಿಓ ಓಬಣ್ಣಚಳ್ಳಕೆರೆ : ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಲು ಸರಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯಲ್ಲಿ ಉದ್ಯೋಗ ನೀಡಿದೆ ಅದ್ದರಿಂದ ಗ್ರಾಮದ ಎಲ್ಲಾ ಸಾರ್ವವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಿಡಿಓ.ಓಬಣ್ಣ ಹೇಳಿದ್ದಾರೆ.ಅವರು ತಾಲೂಕಿನ…
ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ : ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ.ಬಸಪ್ಪನಾಯಕ
ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ : ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ.ಬಸಪ್ಪನಾಯಕಚಳ್ಳಕೆರೆ : ಮನುಷ್ಯರು ಆರೋಗ್ಯವಂತರಾಗಿರಲು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಟಿ.ಬಸಪ್ಪನಾಯಕ ಹೇಳಿದ್ದಾರೆ.ನಾಯಕನಹಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವ ಮಾದಯ್ಯನಹಟ್ಟಿ…
ನಿಮ್ಮ ಅರ್ಹತೆಗೆ ತಕ್ಕ ಉದ್ಯೋಗ ಪಡೆದುಕೊಳ್ಳಿ : ಶಾಸಕ ಟಿ.ರಘುಮೂರ್ತಿ
ನಿಮ್ಮ ಅರ್ಹತೆಗೆ ತಕ್ಕ ಉದ್ಯೋಗ ಪಡೆದುಕೊಳ್ಳಿ : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ಕೈಗಾರಿಕಾ ತರಬೇತಿ ಮತ್ತು ಉದ್ಯೋಗಾಯುಕ್ತಾಲಯ ರಾಷ್ಟ್ರೀಯ ವೃತ್ತಿ ಸೇವಾ ಯೋಜನೆ ಅಡಿಯಲ್ಲಿ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಚಿತ್ರದುರ್ಗ ಹಾಗೂ ಎಸ್.ಎ.ಎಂ. ಪಾಲಿಟೆಕ್ನಿಕ್ ಚಳ್ಳಕೆರೆ ಇವರ ಸಂಯುಕ್ತಾಶ್ರಯದಲ್ಲಿ…
ಚಲಿಸುತ್ತಿರುವ ಬಸ್ ನಿಂದ ಬಿದ್ದು ವಿದ್ಯಾರ್ಥಿ ಸಾವು
ಚಲಿಸುತ್ತಿರುವ ಬಸ್ ನಿಂದ ಬಿದ್ದು ವಿದ್ಯಾರ್ಥಿ ಸಾವು ಚಳ್ಳಕೆರೆ : ಖಾಸಗಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ವಿದ್ಯಾರ್ಥಿ ಅಯಾ ತಪ್ಪಿ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತ ಪಟ್ಟ ಘಟನೆ ಚಳ್ಳಕೆರೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಳ್ಳಕೆರೆಯಿಂದ ಗೋಪನಹಳ್ಳಿ ಮಾರ್ಗವಾಗಿ ಮಧ್ಯಾಹ್ನ…
ಸಾರ್ವಜನಿಕರ ಹಿತ ಕಾಯುವ ಮೂಲಕ ಅಧಿಕಾರಿಗಳು ಕಾರ್ಯಸನ್ನದರಾಗಿ : ಸಾರಿಗೆ ಸಚಿವ ಬಿ.ಶ್ರೀರಾಮುಲು
ಸಾರ್ವಜನಿಕರ ಹಿತ ಕಾಯುವ ಮೂಲಕ ಅಧಿಕಾರಿಗಳು ಕಾರ್ಯಸನ್ನದರಾಗಿ : ಸಾರಿಗೆ ಸಚಿವ ಬಿ.ಶ್ರೀರಾಮುಲು ಚಳ್ಳಕೆರೆ : ಮೊಣಕಾಲ್ಮೂರು ಕ್ಷೇತ್ರದ ವ್ಯಾಪ್ತಿಯ ತಳಕು ಮತ್ತು ನಾಯಕನಹಟ್ಟಿ ಹೋಬಳಿಯ 48 ಗ್ರಾಮಗಳನ್ನು ಈಗಾಗಲೇ ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಿದ್ದು ಉಳಿದಂತ ಎಲ್ಲಾ…
ಪುಸ್ತಕ ಬರೆಯುವ ತರಬೇತಿ ಕಾರ್ಯಗಾರ : ಟಿ.ಲೀಲಾವತಿ
ನಾಯಕನಹಟ್ಟಿ:: ಶಿಬಿರಾರ್ಥಿಗಳು ತರಬೇತಿಯಲ್ಲಿ ಉತ್ತಮ ಕಲಿಕೆಯಲ್ಲಿ ತೊಡಗಿಸಿಕೊಂಡು ಸ್ವಸಹಾಯ ಸಂಘಗಳನ್ನು ಬೆಳೆಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಟಿ.ಲೀಲಾವತಿ ಹೇಳಿದ್ದಾರೆ.ಅವರು ಪಟ್ಟಣದ ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನಾಡಿಯ ಇಲಾಖೆ ಚಿತ್ರದುರ್ಗ…
ಚಳ್ಳಕೆರೆ : ಕ್ಯಾತಪ್ಪ ಪರೀಶೆಯಲ್ಲಿ ಮಜ್ಜಿಗೆ ಕಡಿಯುವ ಮೊದಲ ಶಾಸ್ತç
ಚಳ್ಳಕೆರೆ ಕಾಡು ಗೊಲ್ಲ ಸಮುದಾಯದ ಮರುವಾಯಿ ಅಜ್ಜಣ್ಣ ಭಕ್ತರೊಬ್ಬರ ಮನೆಯಿಂದ ಬೆಣ್ಣೆ ತೆಗೆದುಕೊಂಡು ಹೋಗಿ ವಸಿಲು ದೀಪ ಹಚ್ಚಿದ ನಂತರವೇ ಅಲ್ಲಿನ ಪೂಜೆ ವಿಧಿ ವಿಧಾನಗಳು ನೆರವೇರುತ್ತವೆ ಚಳ್ಳಕೆರೆ ತಾಲೂಕಿನ ಪುರಲೆಹಳ್ಳಿ ಸಮೀಪ ನಡೆಯಲಿರುವ ಕ್ಯಾತಪ್ಪನ ಪರೀಕ್ಷೆಗೆ ಪೂಜಾ ಕಾರ್ಯಗಳು ನಡೆಯುತ್ತಿವೆ.ಅದರಂತೆ…
ಶ್ರೀ ಗುರು ಬಸವ ಮಾಚಿದೇವ ಮಹಾಸ್ವಾಮಿಜಿ ರವರನ್ನು ಸನ್ಮಾನಿಸಿದ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಟಿ ರಘುಮೂರ್ತಿ ರವರು ಇಂದು ಚಿತ್ರದುರ್ಗ ನಗರದ ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿ ಜಗದ್ಗುರು ಡಾ. ಶ್ರೀ ಶ್ರೀ ಗುರು ಬಸವ ಮಾಚಿದೇವ ಮಹಾಸ್ವಾಮಿಜಿ ರವರನ್ನು ಸನ್ಮಾನಿಸಿದರು ಹಾಗೂ…
ರಾಜಾಕೀಯಕ್ಕೆ..! ಕ್ರೀಕೆಟ್ ಮಿಕ್ಸ್ ಬಹುಮಾನ ನೀಡಲು ನಿರಾಕರಿಸಿದ ಬಿಜೆಪಿ ಮುಖಂಡ
ಚಳ್ಳಕೆರೆ : ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಾಕೀಯ ನೆತಾರರು ವಿವಿಧ ಕ್ರೀಡೆಗಳನ್ನು ಹಾಡಿಸುವುದು, ಹಣ ನೀಡಿವುದು ಮಾಮೂಲು ಹಾಗಿದೆ ಆದರೆ ಇಲ್ಲೋಂದು ಪ್ರಕರಣ ಮಾತ್ರ ಬೇರೆ ಹಾಗಿದೆ ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದ ಕಾಣದೆ ನಮ್ಮ ದುಡ್ಡು ನಮ್ಮ ಆಟ ಎಂಬAತೆ ನಾವೇ ಬರಬೇಕು…
