ಮನೆ ಬಾಗಿಲಿಗೆ ಇ.ಸ್ವತ್ತು ಖಾತೆ ಅಭಿಯಾನಕ್ಕೆ ಜಿಪಂ. ಸಿಇಒ ಎಂ.ಎಸ್.ದಿವಾಕರ್ ಚಾಲನೆ
ಚಳ್ಳಕೆರೆ ತಾಲೂಕಿನ ಪರಶುರಾಂಪುರ. ದೊಡ್ಡಚೆಲ್ಲೂರು .ನಗರಂಗೆರೆ . ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಮನೆ ಮನೆ ಬಾಗಿಲಿಗೆ ಇ.ಸ್ವತ್ತು ಖಾತೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಜಿ ಪಂ ಸಿಇಒ ದಿವಾಕರ್,ಗ್ರಾಮ ಪಂಚಾಯತಿ ವ್ಯಾಪ್ತಿಯ ಆಸ್ತಿಗಳ ನೋಂದಣಿ ವೇಳೆ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ…
ಕಾಂಗ್ರೇಸ್ ಪಕ್ಷ ತೊರೆದು ಜೆಡಿಎಸ್ ಬಾವುಟ ಹಿಡಿದ ಹಲವು ಮುಖಂಡರು : ರಾಮಜೋಗಿಯಳ್ಳಿ ಪಕ್ಷ ಸೆರ್ಪಡೆ ಕಾರ್ಯಕ್ರಮ
ಚಳ್ಳಕೆರೆ : ರಾಜ್ಯದಲ್ಲಿ ಎರಡು ರಾಷ್ಟಿçÃಯ ಪಕ್ಷಗಳ ದುರಾಡಳಿತದಿಂದ ಜನರು ಬೇಸತ್ತುಹೊಗಿದ್ದಾರೆ, 2023ರ ಚುನಾವಣೆಯಲ್ಲಿ ಈ ಬಾರಿ ಜೆಡಿಎಸ್ ಅಧಿಕಾರಿಕ್ಕೆ ಬರುವುದು ನಿಶ್ಚಿತ ಎಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಅವರು ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ…
ಗ್ರಾಪಂ.ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿದ : ಜಿಪಂ ಸಿಇಒ ದಿವಾಕರ್
ಚಳ್ಳಕೆರೆ : ಗ್ರಾಮೀಣ ಜನರು ಎಲ್ಲೆಂದರಲ್ಲಿ ಕಸ ಬಿಸಾಡುವುದು ತಪ್ಪಬೇಕು, ಜನರು ಘನ ಮತ್ತು ದ್ರವ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಇದರಿಂದ ಗ್ರಾಮಗಳಲ್ಲಿ ಉಂಟಾಗುತ್ತಿರುವ ಅನೈರ್ಮಲ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಾಗೃತರಾಗಬೇಕಿದೆ ಎಂದು ಜಿಪಂ ಸಿಇಒ ದಿವಾಕರ್ ಹೇಳಿದರು.ಅವರು…
ಚಳ್ಳಕೆರೆ : ಬೆಳಂ ಬೆಳಿಗ್ಗೆ ರಸ್ತೆಗಿಳಿದ ನಗರಸಭೆ ಅಧಿಕಾರಿಗಳು, ವಾರ್ಡನ ಜನರ ಸಮಸ್ಯೆಗಳನ್ನು ಆಲಿಸುತ್ತಾ ಸ್ಥಳದಲ್ಲಿ ಪರಿಹಾರ…!!
ಚಳ್ಳಕೆರೆ : ಬೆಳಂ ಬೆಳಿಗ್ಗೆ ರಸ್ತೆಗಿಳಿದ ನಗರಸಭೆ ಅಧಿಕಾರಿಗಳು, ವಾರ್ಡನ ಜನರ ಸಮಸ್ಯೆಗಳನ್ನು ಆಲಿಸುತ್ತಾ ಸ್ಥಳದಲ್ಲಿ ಪರಿಹಾರ…!! ಚಳ್ಳಕೆರೆ : ಬೆಳಂ ಬೆಳಿಗ್ಗೆ ರಸ್ತೆ ಗೀಳಿದ ನಗರಸಭೆ ಅಧಿಕಾರಿಗಳು, ವಾರ್ಡನ ಜನರ ಸಮಸ್ಯೆಗಳನ್ನು ಆಲಿಸುತ್ತಾ ಸ್ಥಳದಲ್ಲಿ ಪರಿಹಾರ ರೂಪಿಸುವ ಮಹತ್ವದ ಯೋಜನೆಗೆ…
ಸ್ಮಶಾನ ಜಾಗ ಅಕ್ರಮ ಒತ್ತುವರಿದಾರರಿಗೆ ಕಟ್ಟುನಿಟ್ಟಿನ ಕ್ರಮ : ತಹಶಿಲ್ದಾರ್ ಎನ್ ರಘುಮೂರ್ತಿ ಸೂಚನೆ
ಸ್ಮಶಾನ ಜಾಗ ಅಕ್ರಮ ಒತ್ತುವರಿದಾರರಿಗೆ ಕಟ್ಟುನಿಟ್ಟಿನ ಕ್ರಮ : ತಹಶಿಲ್ದಾರ್ ಎನ್ ರಘುಮೂರ್ತಿ ಸೂಚನೆ ಚಳ್ಳಕೆರೆ : ಗ್ರಾಮೀಣ ಪ್ರದೇಶದ ಮುಗ್ಧ ಜನರಿಗೆ ಸ್ಮಶಾನ ಜಾಗ ನೀಡಲು ಕಂದಾಯ ಇಲಾಖೆ ಕಳೆದ ಸುಮಾರು ವರ್ಷಗಳ ಹಿಂದೆ ಸರಕಾರದ ಆದೇಶದ ಮೂಲಕ ಸ್ಮಶಾನ…
ತಾಲೂಕು ಹಂತದ ಕಲಿಕಾ ಹಬ್ಬಕ್ಕೆ : ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಚಾಲನೆ
ಚಳ್ಳಕೆರೆ : ಪ್ರಸ್ತುತ ಕಲಿಕಾ ಕಾರ್ಯಕ್ರಮಕ್ಕೆ ಪೂರಕವಾದ ಕಲಿಕಾ ಚೇತರಿಕೆ ಕಾರ್ಯಕ್ರಮವು ಶಿಕ್ಷಕರಿಗೆ ಹಾಗೂ ಚಟುವಟಿಕೆ ಆಧಾರಿತ ಪಾಲಕರಿಗೆ ಈ ತರಬೇತಿ ವರದಾನವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಹೇಳಿದರು ಅವರು ನಗರದ ಪಾವಗಡ ರಸ್ತೆ ಹೊರವಲಯದಲ್ಲಿರುವ ಆದರ್ಶ…
ಆರಾಧ್ಯ ದೈವ ನಾಡಲ್ಲಿ ಇದೆಂತಹ ಕೃತ್ಯ…?
ರಾಮುದೊಡ್ಮನೆ ಚಳ್ಳಕೆರೆಚಳ್ಳಕೆರೆ : ಹಾಗೋ ಇಗೋ ಸಾವಿನ ಮನೆ ಸೇರುವ ಮೂಕ ಪ್ರಾಣಿಯ ನರಳಾಟ ಒಂದೇಡೆನರ ಭಕ್ಷರಕರ ಖರೀದಿ ಇನ್ನೋದೆಡೆ ಇಂತಹ ಮನಕಲುಕುವ ದೃಶ್ಯವನ್ನು ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯಲ್ಲಿ ಕಾಣಬಹುದುಹೌದು ನಿಜಕ್ಕೂ ಶೋಚನೀಯ ಇಂತಹ ಪರಿಸ್ಥಿತಿ ಯಾವ ಶತ್ರುವಿಗೂ ಬೇಡ…
ಜ.11ರಂದು “ಮುಗಿಲಿಗೆ ಮನಸನು ಹಾರಲು ಬಿಟ್ಟು” ಕೃತಿ ಬಿಡುಗಡೆ
ಚಳ್ಳಕೆರೆ : ತೇಜಸ್ ಇಂಡಿಯಾ ಬೆಂಗಳೂರು, ಬಯಲುಸೀಮೆ ಕಲಾಬಳಗ ಚಿತ್ರದುರ್ಗ ಇವರ ಸಹಯೋಗದಲ್ಲಿ ನಾಗರಾಜ್ ಬೆಳಗಟ್ಟ ರವರ ‘ಮುಗಿಲಿಗೆ ಮನಸನು ಹಾರಲು ಬಿಟ್ಟು’ ಕೃತಿ ಬಿಡುಗಡೆ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಜಾನಪದ ವಿದ್ವಾಂಸರು, ಕಾರ್ಯಕ್ರಮದ ಉದ್ಘಾಟನೆ ಜಿ.ಎ.ಹನುಮಂತರೆಡ್ಡಿ,…
ಅದ್ದೂರಿಯಾಗಿ ಜರುಗಿದ ಕ್ಯಾತಪ್ಪನ ಪರೀಶೆ : ಈ ವರ್ಷ ವೀರಗಾರ ಚೌಳೂರು ಬಿಎಸ್.ರಾಜು
ಚಳ್ಳಕೆರೆ : ಸಮೀಪದ ಪರ‍್ಲೆಹಳ್ಳಿಯ ವಸಲುದಿನ್ನೆಯಲ್ಲಿ ಗೊಲ್ಲರ ಆರಾದ್ಯ ದೈವ ಕ್ಯಾತಪ್ಪನ ಪರಿಷೆಯ ಅಂಗವಾಗಿ ಸೋಮವಾರ ಕಳ್ಳೆಗುಡಿಯನ್ನೇರಿದ ಐವರು ವೀರಾಗಾರರು ಕ್ಷಣಾರ್ಧದಲ್ಲಿ ಬರೀಗಾಲಲ್ಲಿ ಗುಡಿಯನ್ನತ್ತಿ ಶಿಖರದಲ್ಲಿನ ದೇವರ 5 ಕಂಚಿನ ಕಳಶಗಳನ್ನು ಕೆಳಗಿಳಿಸಿ ಜಾತ್ರೆಗೆ ತೆರೆ ಎಳೆದರು.ಕ್ಯಾತಪ್ಪನ ಪರಿಷೆಗೆ ರಾಜ್ಯದ ವಿವಿಧೆಡೆಗಳಿಂದ…
ತುರುವನೂರು ಗ್ರಾಮದಲ್ಲಿ ನಡೆದ ಗುರುವಂದನ ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿ ಬಾಗಿ
ಚಳ್ಳಕೆರೆ : ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ ರಘುಮೂರ್ತಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ತುರುವನೂರು ಗ್ರಾಮದಲ್ಲಿ ನಡೆದ ಗುರುವಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಶಿಕ್ಷಕ ವೃತ್ತಿಗೆ ಮಹತ್ತರ ಸ್ಥಾನವಿದೆ ಹಿಂದಿನ ಕಾಲದಿಂದಲೂ ಗುರುವಿಗೆ ವಿಶೇಷವಾದ ಮಹತ್ವ ನೀಡುವ ಮೂಲಕ ಗುರುವಿನ…
