ಚಳ್ಳಕೆರೆ : ತೇಜಸ್ ಇಂಡಿಯಾ ಬೆಂಗಳೂರು, ಬಯಲುಸೀಮೆ ಕಲಾಬಳಗ ಚಿತ್ರದುರ್ಗ ಇವರ ಸಹಯೋಗದಲ್ಲಿ ನಾಗರಾಜ್ ಬೆಳಗಟ್ಟ ರವರ ‘ಮುಗಿಲಿಗೆ ಮನಸನು ಹಾರಲು ಬಿಟ್ಟು’ ಕೃತಿ ಬಿಡುಗಡೆ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಜಾನಪದ ವಿದ್ವಾಂಸರು, ಕಾರ್ಯಕ್ರಮದ ಉದ್ಘಾಟನೆ ಜಿ.ಎ.ಹನುಮಂತರೆಡ್ಡಿ, ಅಧ್ಯಕ್ಷರು, ಗ್ರಾಮ ಪಂಚಾಯಿತಿ, ಬೆಳಗಟ್ಟ ಕೃತಿ ಬಿಡುಗಡೆ: ತುಂಬಾಡಿ ರಾಮಯ್ಯ , ಬೆಂಗಳೂರು, ಕೃತಿ ಕುರಿತು : ಪ್ರೊ. ಡಿ ಅಂಜನಪ್ಪ ಚಳ್ಳಕೆರೆ, ವಿಮರ್ಶಕರು ಚಿತ್ರದುರ್ಗ , ಆಶಯ ನುಡಿ: ಡಾ. ಬಿ.ಎಂ ಗುರುನಾಥ್, ಉಪನ್ಯಾಸಕರು, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜ್ , ಚಿತ್ರದುರ್ಗ.
ಗೌರವ ಉಪಸ್ಥಿತಿ ಎನ್. ತಿಪ್ಪೇಸ್ವಾಮಿ, ಅಪರ ಜಿಲ್ಲಾಧಿಕಾರಿಗಳು, ಚಿಕ್ಕಬಳ್ಳಾಪುರ. ವಿಜಯಕುಮಾರ್ ಬಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ರಾಯಚೂರು.
ಡಾ. ಸಿ.ವಿ.ಜೆ.ಚಂದ್ರು, ಪುಸ್ತಕ ಪ್ರಕಾಶಕರು, ಸಿನಿಮಾ ನಟರು, ಬೆಂಗಳೂರು.
ಕೃಷ್ಣಪ್ರಸಾದ್ ಪಿ ಎನ್ ಜಂಟಿ ನಿರ್ದೇಶಕರು (ಪರೀಕ್ಷಾಂಗ ವಿಭಾಗ) ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು,
ವಡ್ಡಗೆರೆ ನಾಗರಾಜಯ್ಯ ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜ್, ಬೆಂಗಳೂರು
ಫ್ರೊ.ರAಗಸ್ವಾಮಿ ಎಂ.ಜಿ ಲೇಖಕರು , ಹಿರಿಯೂರು
ದಿನಾಂಕ : 11-01-2023 ಬುಧವಾರ ಸಂಜೆ 4.30 ಕ್ಕೆ
ಸ್ಥಳ : ಹೊಸ ಕಾಲೋನಿ, ಬೆಳಗಟ್ಟ ಗ್ರಾಮ