Latest Post

ಭಕ್ತಿ ಮತ್ತು ನಂಬಿಕೆಗಳೆರಡು ಭಗವಂತನಿಗೆ ಪ್ರಿಯವಾದ ಸಂಗತಿಗಳು ಎಂದು ನಿಕಟ ಪೂರ್ವ ಎನ್ ರಘುಮೂರ್ತಿ ಹೇಳಿದರು ಚಳ್ಳಕೆರೆ : ಕೆಡಿಕೋಟೆ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉದ್ಘಾಟನೆ.. ಮಹಿಳಾ ಸದಸ್ಯರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಟಿ. ಮಂಜುಳಾ ಶ್ರೀಕಾಂತ್ ಸಲಹೆ ಚಳ್ಳಕೆರೆ : ರಸ್ತೆ, ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೀದಿಗಳಲ್ಲಿ ದನಗಳನ್ನು ಬಿಡುವವರಿಗೂ ದಂಡ ವಿಧಿಸಲಾಗುವುದು ಆದ್ದರಿಂದ ಸಾರ್ವಜನಿಕರ ಸಹಕಾರ ಅತಿ ಮುಖ್ಯ ಎಂದು ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಡಾ. ನಾಗವೇಣಿ ಮನವಿ ಮಾಡಿದ್ದಾರೆ. ಚಳ್ಳಕೆರೆ : ಅಕ್ರಮ ಸಕ್ರಮ ಯೋಜನೆಯಲ್ಲಿ ರೈತರಿಗೆ ನಿರಂತರ ವಿದ್ಯುತ್ ಕಲ್ಪಿಸಲು..! ರೈತರ ಪ್ರತಿಭಟನೆ.

ಚಳ್ಳಕೆರೆ :ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ ಒಬ್ಬ ವೀರ ಮಹಿಳೆ ಮತ್ತು ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದಾರೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.

ಚಳ್ಳಕೆರೆ :ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ ಒಬ್ಬ ವೀರ ಮಹಿಳೆ ಮತ್ತು ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದಾರೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು ನಗರದ ತಾಲೂಕು ಕಛೇರಿಯಲ್ಲಿ ಆಯೋಜಿಸಿದ್ದ ಕಿತ್ತೂರು ರಾಣಿ…

ಚಳ್ಳಕೆರೆ : ನಗರದ ಸೂಚಿ ಮಲ್ಲೇಶ್ವರ ನಿವಾಸಿಗಳ ಮನೆಗಳಿಗೆ ಅಡ್ಡವಾಗಿ ಶೆಡ್ ಮಳಿಗೆ ನಿರ್ಮಿಸಿದ ಮಾಲೀಕರ ವಿರುದ್ದ ಸ್ಥಳಿಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಳ್ಳಕೆರೆ : ನಗರದ ಸೂಚಿ ಮಲ್ಲೇಶ್ವರ ನಿವಾಸಿಗಳ ಮನೆಗಳಿಗೆ ಅಡ್ಡವಾಗಿ ಶೆಡ್ ಮಳಿಗೆ ನಿರ್ಮಿಸಿದ ಮಾಲೀಕರ ವಿರುದ್ದ ಸ್ಥಳಿಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವಂಥ ರಸ್ತೆಗೆ ಅಡ್ಡವಾಗಿ ಡಬ್ಬಗಳನ್ನು ಇಟ್ಟು ವ್ಯಾಪಾರವನ್ನು ನಡೆಸುವುದನ್ನು ನಿಷೇಧಿಸಿ ಕನಿಷ್ಠ 10…

ದೀಪಗಳ ಹಬ್ಬ ದೀಪಾವಳಿಯು ಸುಜ್ಞಾನದ ಪ್ರತೀಕ”:-ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ

“ದೀಪಗಳ ಹಬ್ಬ ದೀಪಾವಳಿಯು ಸುಜ್ಞಾನದ ಪ್ರತೀಕ”:-ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅಭಿಮತ. ಚಳ್ಳಕೆರೆ:- ದೀಪಗಳ ಹಬ್ಬ ದೀಪಾವಳಿಯು ಹಿಂದೂ ಧರ್ಮದಲ್ಲಿ ಅತ್ಯಂತ ವಿಶೇಷವಾಗಿ ಆಚರಿಸಲಾಗುತ್ತದೆ ಎಂದು ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರು ಮತ್ತು ನಿವೃತ್ತ ಶಿಕ್ಷಕರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ತಿಳಿಸಿದರು.…

ಹಿರಿಯೂರು: ಬಟ್ಟೆ ಕಳ್ಳನ ಕಳವು ದೃಶ್ಯ ಸಿಸಿ ಟಿವಿಕ್ಯಾಮರಾದಲ್ಲಿ ಸೆರೆ

ಹಿರಿಯೂರು: ಬಟ್ಟೆ ಕಳ್ಳನ ಕಳವು ದೃಶ್ಯ ಸಿಸಿ ಟಿವಿಕ್ಯಾಮರಾದಲ್ಲಿ ಸೆರೆಹಿರಿಯೂರಿನ ವೇದಾವತಿನಗರದ ನಾಲ್ಕನೇ ವಾರ್ಡಿನಉರ್ದು ಶಾಲೆ ಮುಂಭಾಗದಲ್ಲಿ, ಮನೆಗೆ ನುಗ್ಗಿದ ಕಳ್ಳನೊಬ್ಬಕೈಯಲ್ಲಿ ಮಾರಕಾಸ್ತ್ರ ಹಿಡಿದು ಒಣಗಲು ಹಾಕಿದ್ದ ಬಟ್ಟೆಗಳನ್ನುಕದಿಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಬಟ್ಟೆಗಳನ್ನು ತೆಗೆಯುತ್ತಿದ್ದಾಗ ಸಿಸಿಟಿವಿ ಕ್ಯಾಮರಾವನ್ನು ಗಮನಿಸಿದಕಳ್ಳ, ಬಟ್ಟೆ…

ಚಿತ್ರದುರ್ಗ: ಜಮೀನಿನಲ್ಲಿ ಪಾಲಿಗಾಗಿ ಹಲ್ಲೆ! ಆಸ್ಪತ್ರೆಗೆದಾಖಲು

ಚಿತ್ರದುರ್ಗ: ಜಮೀನಿನಲ್ಲಿ ಪಾಲಿಗಾಗಿ ಹಲ್ಲೆ! ಆಸ್ಪತ್ರೆಗೆದಾಖಲುಚಿತ್ರದುರ್ಗದ ಮುದ್ದಾಪುರದಲ್ಲಿ ಜಮೀನಿನಲ್ಲಿ ಪಾಲು ಕೇಳಿಸಂಬಂಧಿಕರು ಹಲ್ಲೆ ನಡೆಸಿದ ಪರಿಣಾಮ ವೃದ್ಧನೊಬ್ಬನಬಾಯಿಯ ಹಲ್ಲುಗಳು ಸಡಿಲಗೊಂಡಿವೆ. ಸಣ್ಣ ತಿಪ್ಪಣ್ಣ ಎಂಬುವರುಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ, ಸಂಬಂಧಿಕರಾದ ಸಿದ್ದಪ್ಪ,ಸೂರಪ್ಪ, ಲಕ್ಷ್ಮಿ ದೇವಿ, ಮನು ಮತ್ತಿತರರು ಏಕಾಏಕಿ ಬಂದು ಜಗಳತೆಗೆದು ಹಾರೆಯಿಂದ…

ಚಳ್ಳಕೆರೆ: ನಾಯಕನಹಟ್ಟಿ ಸಂಸ್ಕೃತ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬನಮೇಲೆ ಥಳಿಸಿ, ಅಮಾನವೀಯವಾಗಿ ನಡೆದುಕೊಂಡ ಘಟನೆಬಗ್ಗೆ ಬುಧವಾರ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂಸದಸ್ಯ ಕಾರ್ಯದರ್ಶಿ ವಿಜಯ್ ಮಾಹಿತಿ ಪಡೆದುಕೊಂಡರು.

ಚಳ್ಳಕೆರೆ: ವಿದ್ಯಾರ್ಥಿ ಹಲ್ಲೆ ಬಗ್ಗೆ ಮಾಹಿತಿ ಪಡೆದನ್ಯಾಯಾಧೀಶರುಗಳುಚಳ್ಳಕೆರೆ ನಾಯಕನಹಟ್ಟಿ ಸಂಸ್ಕೃತ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬನಮೇಲೆ ಥಳಿಸಿ, ಅಮಾನವೀಯವಾಗಿ ನಡೆದುಕೊಂಡ ಘಟನೆಬಗ್ಗೆ ಬುಧವಾರ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂಸದಸ್ಯ ಕಾರ್ಯದರ್ಶಿ ವಿಜಯ್ ಮಾಹಿತಿ ಪಡೆದುಕೊಂಡರು.ಈ ಸಮಯದಲ್ಲಿ ಚಳ್ಳಕೆರೆ ಹಿರಿಯ ಸಿವಿಲ್ ನ್ಯಾಯಾಧೀಶರಾದಸಮೀರ್ ಪಿ ನಂದ್ಯಾಳ್…

ಚಿತ್ರದುರ್ಗ: ಡಿಸೆಂಬರ್ ಕ್ರಾಂತಿ ನಿಜವಾಗುತ್ತಿದೆ

ಚಿತ್ರದುರ್ಗ: ಡಿಸೆಂಬರ್ ಕ್ರಾಂತಿ ನಿಜವಾಗುತ್ತಿದೆವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರುಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿ ನಡೆಸಿ, ರಾಜ್ಯದಲ್ಲಿನವೆಂಬರ್-ಡಿಸೆಂಬರ್ ನಲ್ಲಿ ಕ್ರಾಂತಿಯಾಗಲಿದೆ ಎಂಬ ತಮ್ಮಭವಿಷ್ಯ ನಿಜವಾಗುತ್ತಿದೆ ಎಂದು ಹೇಳಿದ್ದಾರೆ. ಆರ್.ಎಸ್.ಎಸ್.,ಜಾತಿಗಣತಿ ಮತ್ತು ರಸ್ತೆ ಗುಂಡಿಗಳಂತಹ ವಿಷಯಗಳನ್ನುಮರೆಮಾಚಲು ಸರ್ಕಾರ ಕುತಂತ್ರ ಮಾಡುತ್ತಿದೆ. ಯತೀಂದ್ರ ಅವರುಇಂತಹ…

ಚಳ್ಳಕೆರೆ :ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ ಒಬ್ಬ ವೀರ ಮಹಿಳೆ ಮತ್ತು ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದಾರೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.

ಚಳ್ಳಕೆರೆ :ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ ಒಬ್ಬ ವೀರ ಮಹಿಳೆ ಮತ್ತು ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದಾರೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು ನಗರದ ತಾಲೂಕು ಕಛೇರಿಯಲ್ಲಿ ಆಯೋಜಿಸಿದ್ದ ಕಿತ್ತೂರು ರಾಣಿ…

ಚಳ್ಳಕೆರೆ : ಅಧಿಕಾರಿಗಳ ಎಡವಟ್ಟು ಒಂದೇ ವೃತ್ತಕ್ಕೆ ಇಬ್ಬರು ಮಹಾನೀಯರ ಹೆಸರು ..! ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಂದು ಇದೆಂತ ಎಡವಟ್ಟು..?

ಚಳ್ಳಕೆರೆ : ಒಂದೇ ಸ್ಥಳಕ್ಕೆ ಇಬ್ಬರ ಮಹನೀಯರ ವೃತ್ತಕ್ಕೆ ಅನುಮೋದನೆ ನೀಡಿ ಪತ್ರಿಕಾ ಪ್ರಕಟಣೆ ಹೊರಡಿಸಿದ ನಗರಸಭೆ ಅಧಿಕಾರಿಗಳ ವಿರುದ್ಧ ನಗರಸಭೆ ನಾಮನಿರ್ದೇಶನ ಸದಸ್ಯ ವೀರಭದ್ರಪ್ಪ ಕಿಡಿಕಾರಿದ್ದಾರೆ. ಹೌದು ಚಳ್ಳಕೆರೆ ನಗರದ ಪಾವಗಡ ರಸ್ತೆ ಬಾಲಜಿ ಚಿತ್ರಮಂದಿರ ಮುಂಬಾಗದ ಕಾಟಪನಹಟ್ಟಿಗೆ ಹೊಗುವ…

ಚಿತ್ರದುರ್ಗ: ಮಹಿಳೆ ಮೇಲೆ ಹಲ್ಲೆ ಆರೋಪಿ ಬಂಧನ

ಚಿತ್ರದುರ್ಗ: ಮಹಿಳೆ ಮೇಲೆ ಹಲ್ಲೆ ಆರೋಪಿ ಬಂಧನಚಿತ್ರದುರ್ಗ ನಗರ ಪೊಲೀಸರು, ಮಹಿಳೆಯ ಮೇಲೆ ಹಲ್ಲೆ ನಡೆಸಿದಹಿನ್ನೆಲೆಯಲ್ಲಿ, ಪೂರ್ವ ಸಜಾ ಆರೋಪಿಯೊಬ್ಬನನ್ನು ವಶಕ್ಕೆಪಡೆದುಕೊಂಡಿದ್ದಾರೆ. ನಗರದ ಜೋಗಿಮಟ್ಟಿ ರಸ್ತೆಯ ಸೋಮಎಂಬಾತ, ಕಳವು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಕಳೆದಎರಡು ದಿನಗಳ ಹಿಂದೆ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದ.…

error: Content is protected !!