ಹೊಳಲ್ಕೆರೆ: ನಿರಂತರ ಮಳೆ : ರಾಗಿ ಬೆಳೆಗೆ ಜೀವ ಕಳೆ
ಹೊಳಲ್ಕೆರೆ: ನಿರಂತರ ಮಳೆ : ರಾಗಿ ಬೆಳೆಗೆ ಜೀವ ಕಳೆಚಿಕ್ಕಜಾಜೂರು ಹೋಬಳಿಯಲ್ಲಿ ಕಳೆದ ಮೂರು ದಿನಗಳಿಂದಸುರಿಯುತ್ತಿರುವ ಮಳೆಯು ರಾಗಿ ಬೆಳೆಗೆ ಹೊಸ ಜೀವಕಳೆ ತಂದಿದೆ.ಇದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಚಿಕ್ಕಜಾಜೂರು,ಚಿಕ್ಕಂದವಾಡಿ, ಅರ್ಸನಘಟ್ಟ, ನಮನಕಟ್ಟೆ ಸೇರಿದಂತೆ ಹಲವುಪ್ರದೇಶಗಳಲ್ಲಿ ಮಳೆಯಾಗಿದ್ದು, ಜಮೀನು ಮತ್ತು…
ದೀಪಾವಳಿ: ತುಂತುರು ಮಳೆಯ ಸಿಂಚನದ ನಡುವೆ ಸಡಗರ ಸಂಭ್ರಮದಿಂದ ಜರುಗಿದ ನೋಪಿ ಗೌರಿ ಹಬ್ಬ
ದೀಪಾವಳಿ: ತುಂತುರು ಮಳೆಯ ಸಿಂಚನದ ನಡುವೆ ಸಡಗರ ಸಂಭ್ರಮದಿಂದ ಜರುಗಿದ ನೋಪಿ ಗೌರಿ ಹಬ್ಬ ಚಳ್ಳಕೆರೆ: ತಾಲ್ಲೂಕಿನ ಮೈಲನಹಳ್ಳಿಯಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಹಲವು ಮನೆಗಳಲ್ಲಿ ನೋಪಿ ಗೌರಿಯನ್ನ ಪ್ರತಿಷ್ಠಾಪಿಸಿ ಸಂಭ್ರಮದಿಂದ ಹಬ್ಬವನ್ನ ಆಚರಿಸಿದರು. ಅಮಾವಾಸ್ಯೆಯ ಮೊದಲ ದಿನವಾದ ಸೋಮವಾರ ಸಂಜೆ…
ಚಿತ್ರದುರ್ಗ: ಕತ್ತಿ ಬಂಧಿಸಿ ಜಾತಿ ನಿಂದನೆ ಪ್ರಕರಣ ದಾಖಲಿಸಿ
ಚಿತ್ರದುರ್ಗ: ಕತ್ತಿ ಬಂಧಿಸಿ ಜಾತಿ ನಿಂದನೆ ಪ್ರಕರಣದಾಖಲಿಸಿನಾಯಕರನ್ನು ಅವಾಚ್ಯವಾಗಿ ನಿಂದಿಸಿರುವ ರಮೇಶ್ ಕತ್ತಿಯನ್ನುಕೂಡಲೇ ಬಂಧಿಸಿ, ಅವರ ಮೇಲೆ ಜಾತಿ ನಿಂದನೆ ಪ್ರಕರಣದಾಖಲಿಸಬೇಕೆಂದು ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್ ಜೆಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ. ಚಿತ್ರದುರ್ಗದಲ್ಲಿ ಸೋಮವಾರಮಾತನಾಡಿದ ಅವರು, ಯಾವುದೇ ನಾಯಕರು ಕತ್ತಿ ನಿಂದಿಸಿದಂತೆಇಲ್ಲ. ಯಾವುದೇ…
ಚಳ್ಳಕೆರೆ: ಎರಡು ತಿಂಗಳದಾರೂ ಪತ್ತೆಯಾಗದ ಪ್ರಕರಣ
ಚಳ್ಳಕೆರೆ: ಎರಡು ತಿಂಗಳದಾರೂ ಪತ್ತೆಯಾಗದ ಪ್ರಕರಣಚಳ್ಳಕೆರೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಸಾಲು ಮನೆಗಳ್ಳತನನಡೆದಿದ್ದು, ಜನರಲ್ಲಿ ಭಯ ಮೂಡಿಸಿದೆ. ಹೊಟ್ಟೆಜ್ಜಪ್ಪನ ಕಪಿಲೆಗ್ರಾಮದಲ್ಲಿ ದೇವರಾಜ್ ಅವರ ಮನೆಗೆ ನುಗ್ಗಿದ್ದ ಕಳ್ಳರು, ಹೆಮ್ಮೆಟ್ಧರಿಸಿ ಬೀಗ ಮುರಿದು 40 ಗ್ರಾಂ ಚಿನ್ನದ ಸರ ಹಾಗೂ ಎರಡುಜೊತೆ ಓಲೆಗಳನ್ನು…
ನಾಯಕನಹಟ್ಟಿ::ನಾಯಕನಹಟ್ಟಿ ಸಂಸ್ಕೃತ ಶಾಲೆಯಲ್ಲಿ ಶಿಕ್ಷಕನ ಕ್ರೌರ್ಯ ಪ್ರಕರಣಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮಗುರು ತಿಪ್ಪೇರುದ್ರಸ್ವಾಮಿ ದೇಗುಲಕ್ಕೆ ಸೇರಿದ ಸಂಸ್ಕೃತ ಶಾಲೆವಿದ್ಯಾರ್ಥಿ ಮೇಲೆ ಶಿಕ್ಷಕ ಕ್ರೌರ್ಯ ವಿಡಿಯೋ ವೈರಲ್ ಹಿನ್ನೆಲೆಸಂಸ್ಕೃತ ಶಾಲೆಗೆ ಮುತ್ತಿಗೆ ಹಾಕಿದ ಸ್ಥಳೀಯ ಜನರುದೇಗುಲ ಸಿಇಓ ಗಂಗಾಧರಪ್ಪಗೆ ತರಾಟೆ ತೆಗೆದುಕೊಂಡ ಸ್ಥಳೀಯರುಕೃರಿ ಶಿಕ್ಷಕನ ವಿರುಸ್ಧ ಸ್ಥಳೀಯರ ತೀವ್ರ ಆಕ್ರೋಶ
ನಾಯಕನಹಟ್ಟಿ::ನಾಯಕನಹಟ್ಟಿ ಸಂಸ್ಕೃತ ಶಾಲೆಯಲ್ಲಿ ಶಿಕ್ಷಕನ ಕ್ರೌರ್ಯ ಪ್ರಕರಣಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮಗುರು ತಿಪ್ಪೇರುದ್ರಸ್ವಾಮಿ ದೇಗುಲಕ್ಕೆ ಸೇರಿದ ಸಂಸ್ಕೃತ ಶಾಲೆವಿದ್ಯಾರ್ಥಿ ಮೇಲೆ ಶಿಕ್ಷಕ ಕ್ರೌರ್ಯ ವಿಡಿಯೋ ವೈರಲ್ ಹಿನ್ನೆಲೆಸಂಸ್ಕೃತ ಶಾಲೆಗೆ ಮುತ್ತಿಗೆ ಹಾಕಿದ ಸ್ಥಳೀಯ ಜನರುದೇಗುಲ ಸಿಇಓ ಗಂಗಾಧರಪ್ಪಗೆ ತರಾಟೆ…
ಚಳ್ಳಕೆರೆ : ಸರಕಾರದ ಗೃಹಜ್ಯೋತಿ ಯೋಜನೆ ಬಡ ಜನರಿಗೆ ವರದಾನವಾಗಬೇಕಿದ್ದು, ಕೆಲ ಅಧಿಕಾರಿಗಳ ಎಡವಟ್ಟಿನಿಂದ ಮಾರಕವಾಗಿದೆ ಎಂದು ನೊಂದ ಮಹಿಳೆ ಅಳಲುತೋಡಿಕೊಂಡಿದ್ದಾರೆ
ಚಳ್ಳಕೆರೆ : ಸರಕಾರದ ಗೃಹಜ್ಯೋತಿ ಯೋಜನೆ ಬಡ ಜನರಿಗೆ ವರದಾನವಾಗಬೇಕಿದ್ದು, ಕೆಲ ಅಧಿಕಾರಿಗಳ ಎಡವಟ್ಟಿನಿಂದ ಮಾರಕವಾಗಿದೆ ಎಂದು ನೊಂದ ಮಹಿಳೆ ಅಳಲುತೋಡಿಕೊಂಡಿದ್ದಾರೆ. ಹೌದು ಚಳ್ಳಕೆರೆ ತಾಲೂಕಿನ ಗಾಂಧಿನಗರದ ಮಾರಮ್ಮನ ಗುಡಿ ಹಿಂಬಾಗದ ರಸ್ತೆಯ ಸುಮಾರು ಮನೆಗಳಿಗೆ ಅಕ್ಟೋಬರ್ ತಿಂಗಳ ವಿದ್ಯುತ್ ಬಿಲ್…
ಚಳ್ಳಕೆರೆ : ತಾಲೂಕಿನಲ್ಲಿ ಪೊಲೀಸ್ ರ ನಿದ್ದೆ ಗೆಡಿಸಿದ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.
ಚಳ್ಳಕೆರೆ : ತಾಲೂಕಿನಲ್ಲಿ ಪೊಲೀಸ್ ರ ನಿದ್ದೆ ಗೆಡಿಸಿದ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಹೌದು ಹಗಲು ಇರುಳು ಎನ್ನದೆ ಕರ್ತವ್ಯದಲ್ಲಿ ನಿರತರಾದ ಖಾಕಿ ಪಡೆಗೆ ತಲೆನೋವಾದ ಕುರಿ, ಹಸು ಬೈಕ್ ಕಳ್ಳತನ ಪ್ರಕರಣಗಳು ನಿದ್ದೆಗೆಡಿಸಿದ್ದವು. ಕಳ್ಳತನದ ಬೆನ್ನಟ್ಟಿ ಹೊರಟ ಖಾಕಿ…
ಅಧಿಕಾರಿಗಳ ನಿರ್ಲಕ್ಷ್ಯ ದಿಂದ 2023-24 ನೇ ಸಾಲಿನ ಶೇಂಗಾ ಮತ್ತು ತೊಗರಿ ಬೆಳೆ ರೈತರು ಬೆಳೆ ವಿಮೆಯಿಂದ ವಂಚಿತರಾಗಿದ್ದಾರೆ, ಸು. 293 ಜನ ರೈತರಿಗೆ ಬೆಳೆ ನಷ್ಟವಾಗಿದೆ ಆದ್ದರಿಂದ ನ್ಯಾಯಕ್ಕಾಗಿ ಗ್ರಾಹಕರ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಚಳ್ಳಕೆರೆ ತಾಲೂಕು ಕಸಬಾ ಹೋಬಳಿ , ಶೇಂಗ ಮತ್ತು ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಡಾ.ಸಿ. ಶಿವಲಿಂಗಪ್ಪ ಹೇಳಿದರು
ಚಳ್ಳಕೆರೆ : ಅಧಿಕಾರಿಗಳ ನಿರ್ಲಕ್ಷ್ಯ ದಿಂದ 2023-24 ನೇ ಸಾಲಿನ ಶೇಂಗಾ ಮತ್ತು ತೊಗರಿ ಬೆಳೆ ರೈತರು ಬೆಳೆ ವಿಮೆಯಿಂದ ವಂಚಿತರಾಗಿದ್ದಾರೆ, ಸು. 293 ಜನ ರೈತರಿಗೆ ಬೆಳೆ ನಷ್ಟವಾಗಿದೆ ಆದ್ದರಿಂದ ನ್ಯಾಯಕ್ಕಾಗಿ ಗ್ರಾಹಕರ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ ಎಂದು…
ಚಳ್ಳಕೆರೆ : ಅ.27 ರಂದು ರೈತರ ಬೃಹತ್ ಪ್ರತಿಭಟನೆ
ಚಳ್ಳಕೆರೆ : 2024- 25 ನೇ ಸಾಲಿನ ಬೆಳೆ ನಷ್ಟ ಪರಿಹಾರ, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ವಿಚಾರ, ಬಗರ್ ಹುಕ್ಕುಂ ಸಾಗುವಳಿ ಚೀಟಿ ಈಗೆ ವಿವಿಧ ಬೇಡಿಕೆಗಳು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು…
ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ ಬಿ. ತಿಪ್ಪೇಸ್ವಾಮಿ
ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ ಬಿ. ತಿಪ್ಪೇಸ್ವಾಮಿ ನಾಯಕನಹಟ್ಟಿ:: ಕ್ರೀಡೆಗಳಲ್ಲಿ ಸೋಲು ಗೆಲುವಿಗಿಂತ ಆರೋಗ್ಯಕರ ಸ್ಪರ್ಧೆ ಮುಖ್ಯ ಎಂದು ಎನ್ ಮಹದೇವಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ. ತಿಪ್ಪೇಸ್ವಾಮಿ ಹೇಳಿದರು. ಸೋಮವಾರ ಹೋಬಳಿಯ ಎನ್ ಮಹದೇವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮನುಮೈನಹಟ್ಟಿ…
