ಹೊಸದುರ್ಗ: ಅಕ್ರಮ ತಂಬಾಕು ಸಂಗ್ರಹ ದಂಡವಿಧಿಸಿದ ಪೊಲೀಸರು
ಹೊಸದುರ್ಗ: ಅಕ್ರಮ ತಂಬಾಕು ಸಂಗ್ರಹ ದಂಡವಿಧಿಸಿದ ಪೊಲೀಸರುಹೊಸದುರ್ಗದಲ್ಲಿ ಸೋಮವಾರ ಪೊಲೀಸ್, ಆರೋಗ್ಯಇಲಾಖೆ, ಪುರಸಭೆ ಅಧಿಕಾರಿಗಳು ತಂಬಾಕು ಉತ್ಪನ್ನಗಳಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿದರು.ಅಕ್ರಮ ದಾಸ್ತಾನು ಸಂಗ್ರಹಿಸಿದ್ದ ಅಂಗಡಿ ಮಾಲೀಕರಿಗೆದಂಡ ವಿಧಿಸಲಾಯಿತು. ಅಲ್ಲದೆ, ತಂಬಾಕು ಉತ್ಪನ್ನಗಳದುಷ್ಪರಿಣಾಮಗಳ ಬಗ್ಗೆ ಮಾಲೀಕರು ಹಾಗೂ ಸಾರ್ವಜನಿಕರಿಗೆಅರಿವು…
