ಹೊಸದುರ್ಗ: ಅಕ್ರಮ ತಂಬಾಕು ಸಂಗ್ರಹ ದಂಡ
ವಿಧಿಸಿದ ಪೊಲೀಸರು
ಹೊಸದುರ್ಗದಲ್ಲಿ ಸೋಮವಾರ ಪೊಲೀಸ್, ಆರೋಗ್ಯ
ಇಲಾಖೆ, ಪುರಸಭೆ ಅಧಿಕಾರಿಗಳು ತಂಬಾಕು ಉತ್ಪನ್ನಗಳ
ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿದರು.
ಅಕ್ರಮ ದಾಸ್ತಾನು ಸಂಗ್ರಹಿಸಿದ್ದ ಅಂಗಡಿ ಮಾಲೀಕರಿಗೆ
ದಂಡ ವಿಧಿಸಲಾಯಿತು. ಅಲ್ಲದೆ, ತಂಬಾಕು ಉತ್ಪನ್ನಗಳ
ದುಷ್ಪರಿಣಾಮಗಳ ಬಗ್ಗೆ ಮಾಲೀಕರು ಹಾಗೂ ಸಾರ್ವಜನಿಕರಿಗೆ
ಅರಿವು ಮೂಡಿಸಲಾಯಿತು.

