ಚಿತ್ರದುರ್ಗ: ನಾಳೆ ಮುರುಘಾ ಶರಣ ಭವಿಷ್ಯ ನಿರ್ಧಾರ
ಪೋಕ್ಟೋ ಪ್ರಕರಣದ ಆರೋಪಿಯಾಗಿರುವ ಚಿತ್ರದುರ್ಗ
ಮುರುಘಾ ಮಠದ ಮುರುಘಾ ಶರಣರ ಭವಿಷ್ಯ ನಾಳೆ
ಚಿತ್ರದುರ್ಗದ ನ್ಯಾಯಾಲಯದಲ್ಲಿ ನಿರ್ಧಾರವಾಗಲಿದೆ. ಕಳೆದ ನ.
14 ರಂದು ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಲಯವು ನ. 26
ರಂದು ತೀರ್ಪು ನೀಡಲು ದಿನಾಂಕ ನಿಗದಿಪಡಿಸಿತ್ತು. ಇದೀಗ ನಾಳೆ
ತೀರ್ಪು ಪ್ರಕಟವಾಗಲಿದ್ದು, ಎಲ್ಲರ ಗಮನ ನ್ಯಾಯಾಲಯದತ್ತ
ನೆಟ್ಟಿದೆ.

