ಮೊಳಕಾಲ್ಕೂರು: ದಂಡದ ಬದಲು ಉಚಿತವಾಗಿ
ಹೆಲ್ಕೆಟ್ ನೀಡಿದ ಪೊಲೀಸರು
ಮೊಳಕಾಲ್ಕೂರು ಠಾಣೆ ಪೊಲೀಸರು ಹೆಮ್ಮೆಟ್ ಧರಿಸದ ವಾಹನ
ಸವಾರರಿಗೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹೆಲ್ಮಟ್ ಅಭಿಯಾನದ ವೇಳೆ, ಪೊಲೀಸರು ಸವಾರರಿಗೆ ಹೆಮ್ಮೆಟ್
ಧರಿಸುವುದರ ಪ್ರಯೋಜನಗಳನ್ನು ವಿವರಿಸಿ, ಉಚಿತ ಹೆಮ್ಮೆಟ್
ವಿತರಿಸಿದರು. ಹೆಲ್ಮಟ್ ನಮ್ಮ ಪ್ರಾಣ ರಕ್ಷಣೆ ಮಾಡುತ್ತದೆ ಎಂದು
ತಿಳಿಸಿದರು.

